Bholore Shanthi

ಅರೆರೆ... ಶುರುಮರಿ... ಶುರುಮರಿ... ಶುರುಮರಿ
ಅರೆರೆ... ಇರು ಗುರು ... ಇರು ಗುರು... ಇರು ಗುರು

ಅರೆರೆ... ಶುರುಮರಿ... ಶುರುಮರಿ... ಶುರುಮರಿ
ಅರೆರೆ... ಇರು ಗುರು ... ಇರು ಗುರು... ಇರು ಗುರು

बोलोरे ಕ್ರಾಂತಿ... ಕ್ರಾಂತಿ ... ಶಾಂತಿಮರಿಯು
Piece... piece (piece... piece)
Piece... piece (piece... piece)
ಆಲಾರೇ ಶಾಂತಿ... ಶಾಂತಿ... ಕ್ರಾಂತಿಮರಿಯು
Piece... piece
Piece... piece

ಊರಮೇಲೆ ಕಳ್ಳರ ದಂಡು ದಾಳಿಯಿಟ್ಟಿದೆ ನೋಡು ಗುರು
ದಂಡದ ಕಳ್ಳರ ದಂಡಿಸುವ ಸಿಡಿಗುಂಡೂ ನಾ ಸಿಡಿಗುಂಡು
ಭೂಮಿ ಮೇಲೆ ಪುಂಡರ ಹಿಂಡು ಬೇರುಬಿಟ್ಟಿದೆ ನೋಡು ಗುರು
ಉಬ್ಬಿದ ಪುಂಡರ ಕೊಬ್ಬಿಳಿಸೋ ಜಗಮೊಂಡೋ ನಾ ಜಗಮೊಂಡು

बोलोरे ಕ್ರಾಂತಿ... ಕ್ರಾಂತಿ ... ಶಾಂತಿಮರಿಯು
Piece... piece (piece... piece)
Piece... piece (piece... piece)

Piece... piece (piece... piece)
Piece... piece (piece... piece)
Piece... piece (piece... piece)
Piece... piece (piece... piece)

ಸತ್ಯಕ್ಕೆ ಕಾಲಿಲ್ಲ ನ್ಯಾಯಕ್ಕೆ ಕಣ್ಣಿಲ್ಲ
ಕರ್ಮಕ್ಕೆ ಬಾಯಿಲ್ಲ ಧರ್ಮಕ್ಕೆ ಸಾವಿಲ್ಲ
ಕೇಳು ಮರಿ ನೀನು
ನೀ ಹೇಳು ಮುಂದೇನು
ಹೋ... ವೇದಕ್ಕೆ ರಂಗಿಲ್ಲ ಗಾದೆಗೆ ಹಂಗಿಲ್ಲ
ಪಾಪದ ಗಡಿಗೆಯಲ್ಲಿ ತುಂಬೋದು ನೀರಲ್ಲ
ಕೇಳು ಮರಿ ನೀನು
ನೀ ಹೇಳು ಮುಂದೇನು

ನೀಡೋದೇ ಒಂದು ಪುಣ್ಯವು
ಕಿತ್ತು ತಿಂದರೆ ಕೋಟಿ ಪಾಪವು
ಕಿತ್ತು ತಿಂದರೆ ಕೋಟಿ ಪಾಪವು
ಬಾಳೋದೇ ಒಂದು ಧರ್ಮವು
ಧರ್ಮ ಬಿಟ್ಟರೇ ಕೋಟಿ ಶಾಪವೋ
ಧರ್ಮ ಬಿಟ್ಟರೇ ಕೋಟಿ ಶಾಪವೋ

ಆಡಿದಂತೆ ಮಾಡೋರಿಲ್ಲ
ಪಾಪ ಪುಣ್ಯ ಕೇಳೋರಿಲ್ಲ
ಭೂಮಿಯಲ್ಲಿ ಸತ್ಯಯಿಲ್ಲ ನ್ಯಾಯಕಿಲ್ಲಿ ಪಥ್ಯಯಿಲ್ಲ

बोलोरे ಕ್ರಾಂತಿ... ಕ್ರಾಂತಿ ... ಶಾಂತಿಮರಿಯು
Piece... piece (piece... piece)
Piece... piece (piece... piece)

ಶಿವನಿಗೆ ಸೂರಿಲ್ಲ ವಿಷ್ಣುಗೆ ಗೂಡಿಲ್ಲ
ಬ್ರಹ್ಮನ್ಗೆ ತಾಯಿಲ್ಲ ಯಾರಿಗೆ ಯಾರಿಲ್ಲ
ನಿಂದೇನು ಸ್ವಂತದ್ದೋ
ಗುತ್ಗೇಲಿ ತಂದದ್ದೋ
ಓ... ತಾಯಿಗೆ ಮಿಗಿಲಾದ ದೇವರು ಯಾರಿಲ್ಲ
ಮಾತಾಯಿ ಮಾತನ್ನ ದೇವರು ಮೀರಿಲ್ಲ
ನಾನು ಮಿರೋಲ್ಲ
ಮೀರೋನು ಉಳಿಯಲ್ಲ
ಆ ತಾಯಿ ಪ್ರೀತಿ ಕೊಟ್ಟರೆ
ತಿರುಗೋ ಭೂಮಿಯೇ ಒಂದು ಕೈಯಲಿ
ತಿರುಗೋ ಭೂಮಿಯೇ ಒಂದು ಕೈಯಲಿ
ಆ ತಾಯಿ ಶಾಪ ಕೊಟ್ಟರೆ
ತಿರುಪೆ ಬೇಡುವ ಕರಟ ಕೈಯಲಿ
ತಿರುಪೆ ಬೇಡುವ ಕರಟ ಕೈಯಲಿ

ಆಡಿದಂತೆ ಮಾಡೋರಿಲ್ಲ
ಪಾಪ ಪುಣ್ಯ ಕೇಳೋರಿಲ್ಲ
ಭೂಮಿಯಲ್ಲಿ ಸತ್ಯಯಿಲ್ಲ ನ್ಯಾಯಕಿಲ್ಲಿ ಪಥ್ಯಯಿಲ್ಲ

ಅರೆ ರೆರೆ ರೆರೆ ರೆರೆ ರೆ

बोलोरे ಕ್ರಾಂತಿ... ಕ್ರಾಂತಿ ... ಶಾಂತಿಮರಿಯು
piece... piece (piece... piece)
piece... piece (piece... piece)



Credits
Writer(s): Hamsalekha
Lyrics powered by www.musixmatch.com

Link