Najooku Naari
ಹೊಯ್ ನಾಜೂಕು ನಾರಿ ಬಿನ್ನಾಣೆ ತೋರಿ
ಸದ್ದು ಮಾಡ್ದೆ ಹದ್ದು ಮೀರಿ ಬಂದ್ಯಾಕ
ನೀ ಸದ್ದು ಮಾಡ್ದೆ ಹದ್ದು ಮೀರಿ ಬಂದ್ಯಾಕ
ಹೇ ನನ್ನ ಜೋಕು ನಡಿಗೆ ಮೋಡಿ ಅಡಿ ಗಡಿಗೆ
ದಾರಿಯಾಗೆ ಹಾರಿಬಂದು ನಿಂತ್ಯಾಕ
ನೀ ದಾರಿಯಾಗೆ ಹಾರಿಬಂದು ನಿಂತ್ಯಾಕ
ಹೊಯ್ ನಾಜೂಕು ನಾರಿ ಬಿನ್ನಾಣೆ ತೋರಿ
ಸದ್ದು ಮಾಡ್ದೆ ಹದ್ದು ಮೀರಿ ಬಂದ್ಯಾಕ
ನೀ ಸದ್ದು ಮಾಡ್ದೆ ಹದ್ದು ಮೀರಿ ಬಂದ್ಯಾಕ
ನನ್ ಕಣ್ಣೀಗೆ ನೀನೊಬ್ಬಳು ರೂಪಸಿ
ಆ ಲೋಕದಿಂದ ಇಳಿದು ಬಂದ ಊರ್ವಶಿ
ಈ ನಿನ್ನಾಸೆಯೆಲ್ಲಾ ಬಲ್ಲೆ
ನಿನ್ ಕಣ್ಣೀಗೆ ನಾ ಕಬ್ಬಿನ್ ಜೊಲ್ಲೆ
ಹೆಣ್ಣೇ ನೀನ್ನೋಡೋ ಧಾಟಿಯು
ನನ್ ಆಡ್ಸೋ ಚಾಟಿಯು
ಬುಗುರಿಯ ಮಾಡ್ಕೊಂಡೆ ನನ್ಯಾಕ
ಹೆಣ್ಣೇ ನೀನ್ನೋಡೋ ಧಾಟಿಯು
ನನ್ ಆಡ್ಸೋ ಚಾಟಿಯು
ಬುಗುರಿಯ ಮಾಡ್ಕೊಂಡೆ ನನ್ಯಾಕ
ಹೇ ನನ್ನ ಜೋಕು ನಡಿಗೆ ಮೋಡಿ ಅಡಿ ಗಡಿಗೆ
ದಾರಿಯಾಗೆ ಹಾರಿಬಂದು ನಿಂತ್ಯಾಕ
ನೀ ದಾರಿಯಾಗೆ ಹಾರಿಬಂದು ನಿಂತ್ಯಾಕ
ಅರೆರೆ ನಾಜೂಕು ನಾರಿ ಬಿನ್ನಾಣೆ ತೋರಿ
ಸದ್ದು ಮಾಡ್ದೆ ಹದ್ದು ಮೀರಿ ಬಂದ್ಯಾಕ
ನೀ ಸದ್ದು ಮಾಡ್ದೆ ಹದ್ದು ಮೀರಿ ಬಂದ್ಯಾಕ
ಅಂದು ಹೆಣ್ಣಿಗಾಗಿ ಆಯ್ತು ಎಷ್ಟೋ ಯುದ್ಧ
ಈ ಹೆಣ್ಣಿನಾಸೆ ಹೊತ್ಕೊಂಡ್ ಜಾರಿ ಬಿದ್ದ
ಎಲ್ರು ಮೊದ್ಲೀಗೆ ಮರ್ಯಾದೆ ಮೂರ್ತಿ
ಪೂರ್ತಿ ಊರಿಗೆ ಗೊತ್ತವರ ಕೀರ್ತಿ
ಹೆಣ್ಣೇ ಮಾನಕ್ಕೆ ಮೆರಗು
ಮೈ ಮುಚ್ಚೋ ಸೆರಗು
ಅಗ್ರಜಾರ್ಸಿ ಈಗಸ್ಸಿಗೆ ನಿಂತ್ಯಾಕ
ಹೆಣ್ಣೇ ಮಾನಕ್ಕೆ ಮೆರಗು
ಮೈ ಮುಚ್ಚೋ ಸೆರಗು
ಅಗ್ರಜಾರ್ಸಿ ಈಗಸ್ಸಿಗೆ ನಿಂತ್ಯಾಕ
ಹೇ ನನ್ನ ಜೋಕು ನಡಿಗೆ ಮೋಡಿ ಅಡಿ ಗಡಿಗೆ
ದಾರಿಯಾಗೆ ಹಾರಿಬಂದು ನಿಂತ್ಯಾಕ
ನೀ ದಾರಿಯಾಗೆ ಹಾರಿಬಂದು ನಿಂತ್ಯಾಕ
ಹೊಯ್ ನಾಜೂಕು ನಾರಿ ಬಿನ್ನಾಣೆ ತೋರಿ
ಸದ್ದು ಮಾಡ್ದೆ ಹದ್ದು ಮೀರಿ ಬಂದ್ಯಾಕ
ನೀ ಸದ್ದು ಮಾಡ್ದೆ ಹದ್ದು ಮೀರಿ ಬಂದ್ಯಾಕ
ಇಲ್ಲಿ ನೀನಿದ್ರೆ ನನ್ನ near
ಯಾಕೋ ನನ್ನಲ್ಲೇ ಏನೋ fear
ನಿನ್ನ ಜೊತೆಯಲ್ಲೇ ನಾನಿದ್ರೆ dear
ದೂರ ಓಡುತ್ತೆ ನಿಂದೆಲ್ಲ fever
ಅರೆ ಈ ನನ್ನ heartbeat
ನನ್ನಿಂದ sweetheart
Heart ಅನ್ನ ಮೀಟಿದ್ಮೇಲೆ goodnight-A
ಈ ನನ್ನ heartbeat-u
ನನ್ನಿಂದ sweetheart-u
Heart ಅನ್ನ ಮೀಟಿದ್ಮೇಲೆ goodnight-a
ಹೇ ನನ್ನ ಜೋಕು ನಡಿಗೆ ಮೋಡಿ ಅಡಿ ಗಡಿಗೆ
ದಾರಿಯಾಗೆ ಹಾರಿಬಂದು ನಿಂತ್ಯಾಕ
ನೀ ದಾರಿಯಾಗೆ ಹಾರಿಬಂದು ನಿಂತ್ಯಾಕ
ಹೊಯ್ ನಾಜೂಕು ನಾರಿ ಬಿನ್ನಾಣೆ ತೋರಿ
ಸದ್ದು ಮಾಡ್ದೆ ಹದ್ದು ಮೀರಿ ಬಂದ್ಯಾಕ
ನೀ ಸದ್ದು ಮಾಡ್ದೆ ಹದ್ದು ಮೀರಿ ಬಂದ್ಯಾಕ
ಸದ್ದು ಮಾಡ್ದೆ ಹದ್ದು ಮೀರಿ ಬಂದ್ಯಾಕ
ನೀ ಸದ್ದು ಮಾಡ್ದೆ ಹದ್ದು ಮೀರಿ ಬಂದ್ಯಾಕ
ಹೇ ನನ್ನ ಜೋಕು ನಡಿಗೆ ಮೋಡಿ ಅಡಿ ಗಡಿಗೆ
ದಾರಿಯಾಗೆ ಹಾರಿಬಂದು ನಿಂತ್ಯಾಕ
ನೀ ದಾರಿಯಾಗೆ ಹಾರಿಬಂದು ನಿಂತ್ಯಾಕ
ಹೊಯ್ ನಾಜೂಕು ನಾರಿ ಬಿನ್ನಾಣೆ ತೋರಿ
ಸದ್ದು ಮಾಡ್ದೆ ಹದ್ದು ಮೀರಿ ಬಂದ್ಯಾಕ
ನೀ ಸದ್ದು ಮಾಡ್ದೆ ಹದ್ದು ಮೀರಿ ಬಂದ್ಯಾಕ
ನನ್ ಕಣ್ಣೀಗೆ ನೀನೊಬ್ಬಳು ರೂಪಸಿ
ಆ ಲೋಕದಿಂದ ಇಳಿದು ಬಂದ ಊರ್ವಶಿ
ಈ ನಿನ್ನಾಸೆಯೆಲ್ಲಾ ಬಲ್ಲೆ
ನಿನ್ ಕಣ್ಣೀಗೆ ನಾ ಕಬ್ಬಿನ್ ಜೊಲ್ಲೆ
ಹೆಣ್ಣೇ ನೀನ್ನೋಡೋ ಧಾಟಿಯು
ನನ್ ಆಡ್ಸೋ ಚಾಟಿಯು
ಬುಗುರಿಯ ಮಾಡ್ಕೊಂಡೆ ನನ್ಯಾಕ
ಹೆಣ್ಣೇ ನೀನ್ನೋಡೋ ಧಾಟಿಯು
ನನ್ ಆಡ್ಸೋ ಚಾಟಿಯು
ಬುಗುರಿಯ ಮಾಡ್ಕೊಂಡೆ ನನ್ಯಾಕ
ಹೇ ನನ್ನ ಜೋಕು ನಡಿಗೆ ಮೋಡಿ ಅಡಿ ಗಡಿಗೆ
ದಾರಿಯಾಗೆ ಹಾರಿಬಂದು ನಿಂತ್ಯಾಕ
ನೀ ದಾರಿಯಾಗೆ ಹಾರಿಬಂದು ನಿಂತ್ಯಾಕ
ಅರೆರೆ ನಾಜೂಕು ನಾರಿ ಬಿನ್ನಾಣೆ ತೋರಿ
ಸದ್ದು ಮಾಡ್ದೆ ಹದ್ದು ಮೀರಿ ಬಂದ್ಯಾಕ
ನೀ ಸದ್ದು ಮಾಡ್ದೆ ಹದ್ದು ಮೀರಿ ಬಂದ್ಯಾಕ
ಅಂದು ಹೆಣ್ಣಿಗಾಗಿ ಆಯ್ತು ಎಷ್ಟೋ ಯುದ್ಧ
ಈ ಹೆಣ್ಣಿನಾಸೆ ಹೊತ್ಕೊಂಡ್ ಜಾರಿ ಬಿದ್ದ
ಎಲ್ರು ಮೊದ್ಲೀಗೆ ಮರ್ಯಾದೆ ಮೂರ್ತಿ
ಪೂರ್ತಿ ಊರಿಗೆ ಗೊತ್ತವರ ಕೀರ್ತಿ
ಹೆಣ್ಣೇ ಮಾನಕ್ಕೆ ಮೆರಗು
ಮೈ ಮುಚ್ಚೋ ಸೆರಗು
ಅಗ್ರಜಾರ್ಸಿ ಈಗಸ್ಸಿಗೆ ನಿಂತ್ಯಾಕ
ಹೆಣ್ಣೇ ಮಾನಕ್ಕೆ ಮೆರಗು
ಮೈ ಮುಚ್ಚೋ ಸೆರಗು
ಅಗ್ರಜಾರ್ಸಿ ಈಗಸ್ಸಿಗೆ ನಿಂತ್ಯಾಕ
ಹೇ ನನ್ನ ಜೋಕು ನಡಿಗೆ ಮೋಡಿ ಅಡಿ ಗಡಿಗೆ
ದಾರಿಯಾಗೆ ಹಾರಿಬಂದು ನಿಂತ್ಯಾಕ
ನೀ ದಾರಿಯಾಗೆ ಹಾರಿಬಂದು ನಿಂತ್ಯಾಕ
ಹೊಯ್ ನಾಜೂಕು ನಾರಿ ಬಿನ್ನಾಣೆ ತೋರಿ
ಸದ್ದು ಮಾಡ್ದೆ ಹದ್ದು ಮೀರಿ ಬಂದ್ಯಾಕ
ನೀ ಸದ್ದು ಮಾಡ್ದೆ ಹದ್ದು ಮೀರಿ ಬಂದ್ಯಾಕ
ಇಲ್ಲಿ ನೀನಿದ್ರೆ ನನ್ನ near
ಯಾಕೋ ನನ್ನಲ್ಲೇ ಏನೋ fear
ನಿನ್ನ ಜೊತೆಯಲ್ಲೇ ನಾನಿದ್ರೆ dear
ದೂರ ಓಡುತ್ತೆ ನಿಂದೆಲ್ಲ fever
ಅರೆ ಈ ನನ್ನ heartbeat
ನನ್ನಿಂದ sweetheart
Heart ಅನ್ನ ಮೀಟಿದ್ಮೇಲೆ goodnight-A
ಈ ನನ್ನ heartbeat-u
ನನ್ನಿಂದ sweetheart-u
Heart ಅನ್ನ ಮೀಟಿದ್ಮೇಲೆ goodnight-a
ಹೇ ನನ್ನ ಜೋಕು ನಡಿಗೆ ಮೋಡಿ ಅಡಿ ಗಡಿಗೆ
ದಾರಿಯಾಗೆ ಹಾರಿಬಂದು ನಿಂತ್ಯಾಕ
ನೀ ದಾರಿಯಾಗೆ ಹಾರಿಬಂದು ನಿಂತ್ಯಾಕ
ಹೊಯ್ ನಾಜೂಕು ನಾರಿ ಬಿನ್ನಾಣೆ ತೋರಿ
ಸದ್ದು ಮಾಡ್ದೆ ಹದ್ದು ಮೀರಿ ಬಂದ್ಯಾಕ
ನೀ ಸದ್ದು ಮಾಡ್ದೆ ಹದ್ದು ಮೀರಿ ಬಂದ್ಯಾಕ
Credits
Writer(s): Geethapriya, Vijayabhaskar
Lyrics powered by www.musixmatch.com
Link
Other Album Tracks
Altri album
- Jaya Jaya Shri Krishna
- Sowbhagyadathe Shri Kateeleshwari
- Madilu Thumbire Sri Lakshmige.....
- Sri Ganesh Pancharatnamala and Bhajagovindam
- Manjunatha Ninage Nityotsava
- Bangaradha Mane (Original Motion Picture Soundtrack)
- Kalasina Hridayalalona (From "Prema Paga")
- Kunkuma Rakshe (Original Motion Picture Soundtrack)
- Besuge
- O Gelathi (From "Makkala Bhaagya")
© 2024 All rights reserved. Rockol.com S.r.l. Website image policy
Rockol
- Rockol only uses images and photos made available for promotional purposes (“for press use”) by record companies, artist managements and p.r. agencies.
- Said images are used to exert a right to report and a finality of the criticism, in a degraded mode compliant to copyright laws, and exclusively inclosed in our own informative content.
- Only non-exclusive images addressed to newspaper use and, in general, copyright-free are accepted.
- Live photos are published when licensed by photographers whose copyright is quoted.
- Rockol is available to pay the right holder a fair fee should a published image’s author be unknown at the time of publishing.
Feedback
Please immediately report the presence of images possibly not compliant with the above cases so as to quickly verify an improper use: where confirmed, we would immediately proceed to their removal.