Nin Neeli Kannaliro (From "Dear Comrade")

ನಿನ್ ನೀಲಿ ಕಣ್ಣಲಿರೋ ಆ ಕಾಂತಿಲೇ
ಮುಂಜಾನೆ ಮೂಡಿದಂತೆ ನಂಗೆ
ನೀ ಕಾಲ ಇಟ್ಟಲ್ಲೆಲ್ಲಾ ಸಂಗೀತವೆ ಕೇಳಿ
ನಿನ್ನ್ಹಿಂದೆ ಕಳೆದು ಹೋದೆನಲ್ಲೇ

ನಿನ್ ಹೂವ ನಗುವಲ್ಲೇನೋ ಆನಂದವೆ
ಜೇನಿನ ಹನಿಯ ಮಳೆ ಬಂತಿಲ್ಲೇ

ನಿನಗಾಗಿಯೇ ನಾ ಕಣ್ಣ ರೆಪ್ಪೆನ
ಹಾಗೆ ತೆರೆದೆ ನಿಂತೆ ನಾ
ಪ್ರತಿದಿನನೂ ನಿನ್ನ ನೊಡುತ್ತಿದ್ದಂತೆ
ಪ್ರಾಣ ಹೋಗಿ ಬಂದಂತೆ

ಯಾರು ಕಾಣದ ಈ ತಳಮಳಕೆ
ಹೃದಯಕೆ ನಿನದೆ ಚಡಪಡಿಕೆ
ಎದುರು ನೋಡುವ ಕ್ಷಣ ಕ್ಷಣದಲ್ಲೂ
ನಿದಿರೆ ಮರೆತೆನು ನಡು ರಾತ್ರಿಲೂ

ನಿನ್ ನೀಲಿ ಕಣ್ಣಲಿರೋ ಆ ಕಾಂತಿಲೆ
ನೀ ಕಾಲ ಇಟ್ಟಲ್ಲೆಲ್ಲ ಸಂಗೀತವೆ ಕೇಳಿ



Credits
Writer(s): Dhananjay Ranjan, Justin Prabhakaran
Lyrics powered by www.musixmatch.com

Link