Kavaludaari

ಜೀವವೇ... ಕಾವಲುದಾರಿ ಮುಂದಿದೆ
ಈ ಮನ... ನಲುಗಿದೆ ಕ್ಷಣ ಕ್ಷಣ
ನಂಬಿಕೆ... ಹರಿದು ಹೋದ ಕಾಗದ
ಹುಡುಕಿದೆ... ದಾರಿ ದೀಪವ

ಮನದಾಳದಲಿ ನಡೆವ ಕದನ ಅನುದಿನ
ಮರುಭೂಮಿಯಲಿ ಬದುಕೋ ತರಹ ಜೀವನ

ಹಗಲು ಇರುಳು ಬಿಡದೆ ನೆರಳು
ಹೆಗಲೇರುತ ಕೂತಿದೆ
ಹಗುರಾಗಲು ಕಾಯುತಿದೆ

ಜೀವವೇ ಕಾವಲುದಾರಿ ಮುಂದಿದೆ



Credits
Writer(s): Kiran Kaverappa, Charanraj Mr
Lyrics powered by www.musixmatch.com

Link