Bitaku Guru

ಬಿಟ್ಟಾಕು ಗುರು feel-u
ಮುಂದೆ ಇದೆ goal-u
Win ಆಗೋಕ್ಕೆ ಬೇಕು smile-u smile-u
ಎಲ್ಲಾರ ಪ್ರೀತಿಲೂ problem-u ಮಾಮೂಲು
ನಗುತಿದ್ದರೆ ಇಲ್ಲ ಸೋಲು ಸೋಲು

ನೋವಲ್ಲೂ ನಗಲೇಬೇಕು
ಜೇನಂಥ ನುಡಿ ಇದು
ಶೋಕಕ್ಕೆ ಔಷಧಿ ನಗುವು
ನೀ ನಕ್ಕು ನಗಿಸು ಸಾಕು
ಜಗವೆಲ್ಲ ನಗುವುದು
ಈ ಮಾತು ಅರಿತರೆ ಸುಖವು
Life ಎಂಬ highway-ಲಿ
ಸ್ನೇಹನೇ ತಂಗಾಳಿ
ಈ journey jolly jolly

ಬಿಟ್ಟಾಕು ಗುರು feel-u
ಮುಂದೆ ಇದೆ goal-u
Win ಆಗೋಕ್ಕೆ ಬೇಕು smile-u smile-u

Play win ಹೊಡೆದ ಹಾಗೆ
ಪ್ರೀತ್ಸೋರು ದೊರೆತರೆ
ಕಾಯುತ್ತ ಕುಳಿತಿದೆ ಮನವು
ಸಂಗಾತಿ ಸನಿಹ ಸಾಕು
ಅಂಗೈಲಿ ಇದ್ದರೇ
ಪ್ರಾಣಾನೇ ಮುಡಿಪಿದೆ ದಿನವೂ

Life ಎಂಬ highway-ಲಿ
ಸ್ನೇಹನೇ ತಂಗಾಳಿ
ಈ journey jolly jolly
ಮಜಾ ಮಾಡು
ಮಜಾ ಮಾಡು

ಬಿಟ್ಟಾಕು ಗುರು feel-u
ಮುಂದೆ ಇದೆ goal-u
Win ಆಗೋಕ್ಕೆ ಬೇಕು smile-u smile-u
ಎಲ್ಲಾರ ಪ್ರೀತಿಲೂ problem-u ಮಾಮೂಲು
ನಗುತಿದ್ದರೆ ಇಲ್ಲ ಸೋಲು ಸೋಲು



Credits
Writer(s): Nagendra Prasad, Gurukiran
Lyrics powered by www.musixmatch.com

Link