Aseye Dukhakke

(ಸಿದ್ಧ ಸುಪ್ರಸಿದ್ಧ
ಸಿದ್ಧ ಸುಪ್ರಸಿದ್ಧ)

ಆಸೆಯೇ ದುಃಖಕ್ಕೆ ಮೂಲ
ಅಸೂಯೆ ಒಳ್ಳೇದಲ್ಲ
ಬೆಳ್ಳಗೆ ಇರೋದೆಲ್ಲ ಹಾಲಲ್ಲ
ಇಲ್ಲಿ ಯಾರೂ ಮೇಲಲ್ಲ
ನಮ್ಮಲಿ ಮೇಲು ಕೀಳಿಲ್ಲ

ಆಸೆಯೇ ದುಃಖಕ್ಕೆ ಮೂಲ
ಅಸೂಯೆ ಒಳ್ಳೇದಲ್ಲ
ಬೆಳ್ಳಗೆ ಇರೋದೆಲ್ಲ ಹಾಲಲ್ಲ
ಇಲ್ಲಿ ಯಾರೂ ಮೇಲಲ್ಲ
ನಮ್ಮಲಿ ಮೇಲು ಕೀಳಿಲ್ಲ

ಕಳಬೇಡ ಕಣೋ
ಕೊಲಬೇಡ ಕಣೋ
ಹುಸಿಯ ನೀ ನುಡಿಯ ಬ್ಯಾಡ ಬ್ಯಾಡ
ಕಲ್ಲಾಗೂ ಕಷ್ಟಕ್ಕೆ
ಹುಲ್ಲಾಗೂ ಬೆಟ್ಟಕೆ
ಮನೆಗೆ ನೀ ಮಲ್ಲಿಗೆ ಹಾಗೆ ಆಗಿರು

(ದುಡಿವವರ ಬಡಜನರ ಗೆಳೆಯನು ಸಿದ್ಧ
ಮಡದವರ ಸುಲಿವವರ ಸುಡುವನು ಸಿದ್ಧ
ದುಡಿವವರ ಬಡಜನರ ಗೆಳೆಯನು ಸಿದ್ಧ
ಮಡದವರ ಸುಲಿವವರ ಸುಡುವನು ಸಿದ್ಧ)

ಆಸೆಯೇ ದುಃಖಕ್ಕೆ ಮೂಲ
ಅಸೂಯೆ ಒಳ್ಳೇದಲ್ಲ
ಬೆಳ್ಳಗೆ ಇರೋದೆಲ್ಲ ಹಾಲಲ್ಲ
ಇಲ್ಲಿ ಯಾರೂ ಮೇಲಲ್ಲ
ನಮ್ಮಲಿ ಮೇಲು ಕೀಳಿಲ್ಲ

(ಸಿದ್ಧ ಸುಪ್ರಸಿದ್ಧ)

ಹೆಣ್ಣಿನ ಮೂಲವ
ಋಷಿಯ ಮೂಲವ
ನದಿಯ ಮೂಲ ಹುಡಕ ಬ್ಯಾಡ ಬ್ಯಾಡ
ಕೆಟ್ಟದ್ದು ನೋಡದೆ
ಕೆಟ್ಟದ್ದು ಕೇಳದೆ
ಕೆಟ್ಟದ್ದು ನೀ ಆಡ ಬ್ಯಾಡ ಬ್ಯಾಡವೋ

(ನಡೆತೆಯಲಿ ಘನತೆಯಲಿ ಹೊಳೆಯುವ ಸಿದ್ಧ
ಬಡತನಕೆ ಗೆಳೆತನಕೆ ಕರಗುವ ಸಿದ್ಧ
ನಡೆತೆಯಲಿ ಘನತೆಯಲಿ ಹೊಳೆಯುವ ಸಿದ್ಧ
ಬಡತನಕೆ ಗೆಳೆತನಕೆ ಕರಗುವ ಸಿದ್ಧ)

ಆಸೆಯೇ ದುಃಖಕ್ಕೆ ಮೂಲ
ಅಸೂಯೆ ಒಳ್ಳೇದಲ್ಲ
ಬೆಳ್ಳಗೆ ಇರೋದೆಲ್ಲ ಹಾಲಲ್ಲ
ಇಲ್ಲಿ ಯಾರೂ ಮೇಲಲ್ಲ
ನಮ್ಮಲಿ ಮೇಲು ಕೀಳಿಲ್ಲ
ಇಲ್ಲಿ ಯಾರೂ ಮೇಲಲ್ಲ
ನಮ್ಮಲಿ ಮೇಲು ಕೀಳಿಲ್ಲ



Credits
Writer(s): Gurukiran, Upendra, Kaviraj
Lyrics powered by www.musixmatch.com

Link