Aane Nadeddidde Daari

ಆನೆ ನಡೆದಿದ್ದೇ ದಾರಿ ಅಲ್ವೇನ್ರಿ
ಯಾರು ಕೊಡಬೇಡಿ lecture
Plus-u, minus-u mix-u ಆಗೋದ್ರೆ
Power ಹುಟ್ಟೋ nature

ಆನೆ ನಡೆದಿದ್ದೇ ದಾರಿ ಅಲ್ವೇನ್ರಿ
ಯಾರು ಕೊಡಬೇಡಿ lecture
Plus-u, minus-u mix-u ಆಗೋದ್ರೆ
Power ಹುಟ್ಟೋ nature

ದಂಡಿಗೆ ಚಂಡು ಸಿಕ್ಕರೆ sixer
ನಡತೆ ಹೇಳುವ ನಾಯಕ teacher
ಬಂದನೋ ಬಂದನೋ ಇವನು hunter
ದಾಸನ ಗರಡಿಯ ಹುಡುಗನ ಟಕ್ಕರ್

(ಟಕ್ಕರ್ ಟಕ್ಕರ್ ಟ ಟ ಟ ಟಕ್ಕರ್
ಟಕ್ಕರ್ ಟಕ್ಕರ್ ಟಕ ಟ ಟ ಟಕ್ಕರ್
ಟಕ್ಕರ್ ಟಕ್ಕರ್ ಟ ಟ ಟ ಟಕ್ಕರ್
ಟಕ್ಕರ್ ಟಕ್ಕರ್ ಟಕ ಟ ಟ ಟಕ್ಕರ್)

ಗುಡುಗಿನ ಸದ್ದು ಮೈಯೊಳಗೆ
ಕೊಡುವನು ಮಿಂಚೋ ಟಕ್ಕರ್
ನಿಗಿ ನಿಗಿ ಕೆಂಡ ಕಣ್ಣೊಳಗೆ
ನೆನಪಲಿ ಇದ್ರೆ better

ನುಡಿಯುವ ಹಾಗೆ ನಡೆಯುವನು
ಮನಸಿದು ಮಂಡ್ಯ sugar
ಕೆಡುಕರ ಮೂಳೆ ಮುರಿಯುವನು
ಹುಬ್ಬಳ್ಳಿ ಮಿರ್ಚಿ power
ಸಿಡಿಲಾದರೂ
(ಕೊಡುವ ಟಕ್ಕರ್)
ಸುಳಿಯಾದರು
(ಕೊಡುವ ಟಕ್ಕರ್)
ಅವನಾದರೂ ಇವನಾದ್ರೂ
ಇವನೆದೆಯ ಧೈರ್ಯ ಶಿವ ಶಿವ

ದಂಡಿಗೆ ಚಂಡು ಸಿಕ್ಕರೆ sixer
ನಡತೆ ಹೇಳುವ ನಾಯಕ teacher
ಬಂದನೋ ಬಂದನೋ ಇವನು hunter
ದಾಸನ ಗರಡಿಯ ಹುಡುಗನ ಟಕ್ಕರ್

(ಟಕ್ಕರ್ ಟಕ್ಕರ್ ಟ ಟ ಟ ಟಕ್ಕರ್
ಟಕ್ಕರ್ ಟಕ್ಕರ್ ಟಕ ಟ ಟ ಟಕ್ಕರ್
ಟಕ್ಕರ್ ಟಕ್ಕರ್ ಟ ಟ ಟ ಟಕ್ಕರ್
ಟಕ್ಕರ್ ಟಕ್ಕರ್ ಟಕ ಟ ಟ ಟಕ್ಕರ್)

ಎದುರಲಿ ಯಾರೇ ಬರಬಹುದು
ನಡುಗದೇ ನಿಲ್ಲೋ ಖದರ್
ಬಲದಲಿ ಭೀಮ ಇರಬಹುದು
ಅವನಿಗೂ ಕೊಟ್ಟಾ ಟಕ್ಕರ್

ಮುಗಿಸಲು ಅಸ್ತ್ರ ತರಬಹುದು
ಕೈಗಳೇ long-u brother
ಹೊಡದರೆ mark-u ಮಿಗಬಹೂದು
ಇವನಿಗೆ ಯಾರು ಟಕ್ಕರ್
ಬಲಶಾಲಿಗೂ
(ಕೊಡುವ ಟಕ್ಕರ್)
ಛಲಶಾಲಿಗೂ
(ಕೊಡುವ ಟಕ್ಕರ್)
ಅವನಾದರೂ ಇವನಾದ್ರೂ
ಇವ ಕೊಡುವ ಹೊಡೆತ ಶಿವ ಶಿವ

ದಂಡಿಗೆ ಚಂಡು ಸಿಕ್ಕರೆ sixer
ನಡತೆ ಹೇಳುವ ನಾಯಕ teacher
ಬಂದನೋ ಬಂದನೋ ಇವನು hunter
ದಾಸನ ಗರಡಿಯ ಹುಡುಗನ ಟಕ್ಕರ್

(ಟಕ್ಕರ್ ಟಕ್ಕರ್ ಟ ಟ ಟ ಟಕ್ಕರ್
ಟಕ್ಕರ್ ಟಕ್ಕರ್ ಟಕ ಟ ಟ ಟಕ್ಕರ್
ಟಕ್ಕರ್ ಟಕ್ಕರ್ ಟ ಟ ಟ ಟಕ್ಕರ್
ಟಕ್ಕರ್ ಟಕ್ಕರ್ ಟಕ ಟ ಟ ಟಕ್ಕರ್)



Credits
Writer(s): Nagendra Prasad V, Kadri Manikanth
Lyrics powered by www.musixmatch.com

Link