Khaali Khaali Aniso (From "Kavaludaari" Original Motion Picture Soundtrack)

ಕಾಡಿದೆ ಆರಿಂಗಣ
ಕಾಣದು ಆ ಕಾರಣ
ಬೇಸರ ಇದೊಂಥರ
ತಂಗಾಳಿಯು ಸುಡೋತರ
ಮೈಸಿರಿಯ ಮದದಲಿ ವೈಯ್ಯಾರದಲ್ಲಿ
ಹಂಬಲದ ಗಾಳಿ ಬೀಸುತ
ತಣಿಸುವೆ ಹಾಯಾಗಿಯೇ
ಇದುವೇ ಜಾಲ
ಸುಳಿವೇ ಇಲ್ಲ
ಇಂಥ ಚಿಂತೆಲೇನೋ ಚಂಚಲ

ಖಾಲಿ ಖಾಲಿ ಅನಿಸೋ ಕ್ಷಣಕೆ
ನನ್ನ ನಿನ್ನ ಅಲಿಸೋ ಬಯಕೆ
ಅಲ್ಲಿ ಇಲ್ಲಿ ಬೆಸೆಯೋ ಬೆಸುಗೆ
ನಿನ್ನ ನನ್ನ ಯಾತನೆ



Credits
Writer(s): Dhananjay Ranjan, Charanraj Mr
Lyrics powered by www.musixmatch.com

Link