Kanavarike Chadapadike

ಕನವರಿಕೆ ಚಡಪಡಿಕೆ ನಿನ್ನ ಬಳುವಳಿ
ಒಳಗೊಳಗೇ ನಡಿಯುತ್ತಿದೆ ಏನೋ ಚಳುವಳಿ
ಕನವರಿಕೆ ಚಡಪಡಿಕೆ ನಿನ್ನ ಬಳುವಳಿ
ಒಳಗೊಳಗೇ ನಡಿಯುತ್ತಿದೆ ಏನೋ ಚಳುವಳಿ

ನಿನ್ನ ಕಂಡಾಗಿನಿಂದ ನಾ ಮರಗುಳಿ (ಮರಗುಳಿ)
ಎಷ್ಟು ಬಾರಿ ನೆನೆದರೂ ಮನಸ್ಸು ಯಾಕೋ ಗಲಿಬಿಲಿ (ಗಲಿಬಿಲಿ, ಗಲಿಬಿಲಿ, ಗಲಿಬಿಲಿ, ಗಲಿಬಿಲಿ, ಗಲಿಬಿಲಿ, ಗಲಿಬಿಲಿ, ಗಲಿಬಿಲಿ)

ಕದ್ದು ಮುಚ್ಚಿ ನೋಡುವಾಸೆ ನಿನ್ನ ಹಿಂದೆ ಸಾಗುವಾಸೆ
(ಕದ್ದು ಮುಚ್ಚಿ ನೋಡುವಾಸೆ ನಿನ್ನ ಹಿಂದೆ ಸಾಗುವಾಸೆ)
ನೀ ಎಷ್ಟೇ ಬೈದರು
ನೀ ಎಷ್ಟೇ ಬೈದರು

ಕಣ್ಣ ರೆಪ್ಪೆ ಮುಚ್ಚಲು ನಿನ್ನದೇ ಆ ಬಿಂಬವು
ಸಮಯ ಕೊಡು ತುಸು ವಿಶ್ರಾಂತಿ ಬೇಡವೇ
ಮಾತುಗಾರನ ಮೌನ ಮುಸಿಕಿದೆ
ಜಾದೂಗಾರನ ಶಿಕಾರಿಯಾಗಿದೆ
ಹಿತವಾದ ತಂಗಾಳಿ ಬಿಸಿಯಾಗಿ ಮೈದೋರಿ
ಕನಸುಗಳ ವ್ಯವಹಾರ ನಡೆದಿದೆ ಅದ್ದೂರಿ

ಕನವರಿಕೆ ಚಡಪಡಿಕೆ ನಿನ್ನ ಬಳುವಳಿ
ಒಳಗೊಳಗೇ ನಡಿಯುತ್ತಿದೆ ಏನೋ ಚಳುವಳಿ

ವಶೀಕರಣ ಮಾಡಿ ನಿನ್ನ ಆ ಕಣ್ಣ ಭಾಷೆಯು
ಅತಿಯಾಗಿ ಕಾಡಿದೆ ನಿನ್ನ ಕೂಡುವಾಸೆಯೂ
ಖಾತರಿ ಮಾಡು ಒಮ್ಮೆ ನಗುವಿನ ಸಹಿ ಹಾಕಿ
ಉಳಿದಿರಬಹುದೇನೋ ಹಳೇ ಬಾಕಿ

ಕನವರಿಕೆ ಚಡಪಡಿಕೆ ನಿನ್ನ ಬಳುವಳಿ
ಒಳಗೊಳಗೇ ನಡಿಯುತ್ತಿದೆ ಏನೋ ಚಳುವಳಿ



Credits
Writer(s): Raghavendra B R, Vasu Dixit
Lyrics powered by www.musixmatch.com

Link