Arivu Beku

ಅರಿವು ಬೇಕು ಭ್ರಮೆಯಿಂದ ಹೊರ ಬರಾಕ
ಅರಿವು ಬೇಕು ಭ್ರಮೆಯಿಂದ ಹೊರ ಬರಾಕ
ಮರೆವು ಬೇಕು ಹೊಸ ನೆನಪು ಕೂಡಿಡಾಕ
ಮರೆವು ಬೇಕು ಹೊಸ ನೆನಪು ಕೂಡಿಡಾಕ

ಅರಿವು ಬೇಕು ಭ್ರಮೆಯಿಂದ ಹೊರ ಬರಾಕ
ಮರೆವು ಬೇಕು ಹೊಸ ನೆನಪು ಕೂಡಿಡಾಕ
ಮರೆವು ಬೇಕು ಹೊಸ ನೆನಪು ಕೂಡಿಡಾಕ

ಹಾರಿ ಹೋಗುತಾವ ಪ್ರಾಣದ ಪಕ್ಷಿ ಒಂಟಿಯಾಗಿ ಹಾರಿ ಹೋಗುತಾವ
ಹಾರಿ ಹೋಗುತಾವ ಪ್ರಾಣದ ಪಕ್ಷಿ ಒಂಟಿಯಾಗಿ ಹಾರಿ ಹೋಗುತಾವ
ಪರಪಂಚವೇ ಬರೀ ಕನಸಿನ ಜಾತ್ರೆ ಎಂದರಿವ ಮುನ್ನವೇ ಹಾರಿ ಹೋಗುತಾವ
ಲೋಕ ಪಂಜರದಿ ಕಾಯವು ಬಂಧಿ
ಬೇಲಿ ಹಾಕಲಾಗದು ಒಳ ಮನಕೆ ಮಂದಿ
ರೆಕ್ಕೆ ಕಟ್ಟುವೆ ಯಾಕ ಬಾನಲಿ ನೀನು
ನೀಲಾಕಾಶದಿ ವಿಹರಿಸದೆ ಹೋದರೆ
ವಿಷಾದ ನಗರದಿ ಮನೆ ಕಟ್ಟುವೆ ಏನು?
ವಿಷಾದ ನಗರದಿ ಮನೆ ಕಟ್ಟುವೆ ಏನು?

ಕೇಳು ಗೆಳೆಯ ಸಂತ ಕಬೀರ ಹೇಳುತಾನ
ಕೇಳು ಗೆಳೆಯ ಸಂತ ಕಬೀರ
ಕಬೀರ
ಕೇಳು ಗೆಳೆಯ ಸಂತ ಕಬೀರ ಹೇಳುತಾನ

ಅರಿವು ಬೇಕು ಭ್ರಮೆಯಿಂದ ಹೊರ ಬರಾಕ
ಮರೆವು ಬೇಕು ಹೊಸ ನೆನಪು ಕೂಡಿಡಾಕ
ಜಾಣ ಇದ ತಿಳೀತಾನ
ದಡ್ಡ ಇದು ಬರೀ ಮಾಯೆ (ಮಾಯೆ, ಮಾಯೆ, ಮಾಯೆ)
ಮಾಯೆ ಅಂತ ಜರಿತಾನ



Credits
Writer(s): Kabir Das, Vasu Dixit
Lyrics powered by www.musixmatch.com

Link