Manase O Manase

ಮನಸೇ ಓ ಮನಸೇ ನಾ ನನ್ನೇ ಮರೆತೇ

ಮನಸೇ ಓ ಮನಸೇ ನಾ ನನ್ನೇ ಮರೆತೇ
ನಿನಗ್ ಹೇಳಲಾಗದ ಒಂದು ಮಾತುಯಿದೆ
ನಿನ್ನ ಪ್ರೀತಿ ಮಾಡುವ ಒಂದು ಮನಸುಯಿದೆ
ಪನ್ನೀರಿದೆ ಕಣ್ಣೀರಿದೆ ಈ ಪ್ರೀತಿಯಲಿ
ನೋವುಯಿದೆ ನಲಿವುಯಿದೆ ಆ ನೆನಪಿನಲಿ

ಆ ಕಡಲ ಮುತ್ತು ನೀನು
ಈ ಒಡಲ ಸ್ವತ್ತು ನೀನು
ಒಲೆಯ ಮೇಲೆ ಬೆಣ್ಣೆ ಅಲ್ಲ
ಮರಳ ಮೇಲಿನ ಚಿತ್ರವಲ್ಲ
ವೇದನೆ ಇರದ ನನ್ನ ಪ್ರೀತಿಯಿದು
ಹೀಗೆ ಬಂದು ಹಾಗೆ ಹೋಗು ಪ್ರೀತಿ ಅಲ್ಲ
ವೇದನೆ ಇರದ ನನ್ನ ಪ್ರೀತಿಯಿದು
ಹೀಗೆ ಬಂದು ಹಾಗೆ ಹೋಗು ಪ್ರೀತಿ ಅಲ್ಲ

ಮನಸೇ ಓ ಮನಸೇ ನಾ ನನ್ನೇ ಮರೆತೇ
ನಿನಗ್ ಹೇಳಲಾಗದ ಒಂದು ಮಾತುಯಿದೆ
ನಿನ್ನ ಪ್ರೀತಿ ಮಾಡುವ ಒಂದು ಮನಸ್ಸುಯಿದೆ

ನನ್ನ ಹೆಸರ ಭಾವ ನೀನು
ಈ ಉಸಿರು ಜೀವ ನೀನು
ಅಳಿಸಲಾಗದ ಬರಹವಲ್ಲ
ಕುಣಿಸಲಾಗದ ಕೂಸು ಅಲ್ಲ
ಶೋಧನೆ ತರದಾ ನನ್ನ ಪ್ರೀತಿಯಿದು
ನೋವು ಇರುವ ಸಾವು ತರುವ ಪ್ರೀತಿ ಅಲ್ಲ
ಶೋಧನೆ ತರದಾ ನನ್ನ ಪ್ರೀತಿಯಿದು
ನೋವು ಇರುವ ಸಾವು ತರುವ ಪ್ರೀತಿ ಅಲ್ಲ

ಮನಸೇ ಓ ಮನಸೇ ನಾ ನನ್ನೇ ಮರೆತೇ
ನಿನಗ್ ಹೇಳಲಾಗದ ಒಂದು ಮಾತುಯಿದೆ
ನಿನ್ನ ಪ್ರೀತಿ ಮಾಡುವ ಒಂದು ಮನಸುಯಿದೆ
ಪನ್ನೀರಿದೆ ಕಣ್ಣೀರಿದೆ ಈ ಪ್ರೀತಿಯಲಿ
ನೋವುಯಿದೆ ನಲಿವುಯಿದೆ ಆ ನೆನಪಿನಲಿ



Credits
Writer(s): Sandeep Chowta, Nagendra Prasad
Lyrics powered by www.musixmatch.com

Link