Kalediro Kushigalu

ಕಳೆದಿರೋ ಖುಷಿಗಳು ಮರಳಿ ಒಂದಾಗಿವೆ
ಒಲವಿನ ಪಥದಲಿ ದಿನವೂ ಸಂತೋಷವೇ
ಸಾವಿರ ಬಂಧನಕಿಂತ ಒಂಥರಾ
ಸ್ನೇಹದ ಬಂಧನ ಒಂದೇ ಸುಂದರ

ಈ lifeಯಿನ highwayಅಲಿ ನೂರಾರು ಕನಸು ಇವೆ
ಆ ಕನಸಲಿ ನಾವೆಲ್ಲರೂ ಒಂದಾಗೋ ಮನಸಾಗಿದೆ

ಈ lifeಯಿನ highwayಅಲಿ ನೂರಾರು ಕನಸು ಇವೆ
ಆ ಕನಸಲಿ ನಾವೆಲ್ಲರೂ ಒಂದಾಗೋ ಮನಸಾಗಿದೆ
ಸಲುಗೆ ಸದರ ಇರುವ ಕಡೆಯೇ ಸಂಕೋಚ ಬೇಕಿಲ್ಲವೇ
ಒಲವು ಗೆಲುವು ತರಲೆ ರಗಡೆ ಮಿತಿ ಇಲ್ಲ ತುಂಟಾಟಕೇ

ಶ್ರುತಿಯಿರೆ ಎಡೆತನ
ಪ್ರತಿಕ್ಷಣ ವಿನೂತನ
ಶ್ರುತಿಯಿರೆ ಎಡೆತನ
ಪ್ರತಿಕ್ಷಣ ವಿನೂತನ



Credits
Writer(s): Suddho Roy, Kanta Kannalli
Lyrics powered by www.musixmatch.com

Link