Are Jinga Jingaale

ಅರೆ ಜಿಂಗ್ ಜಿಂಗಾಲೆ ಮಿಂಚೋ ಬೆಳ್ಳಿ ಬೆಂಡೋಲೆ
ಮುತ್ತು ಮುತ್ತಿನಂಬಾರಿ ನಂಗೆ ಹೊತ್ತು ತಂದೋಳೆ

ಅರೆ ಜಿಂಗ್ ಜಿಂಗಾಲೆ ಮಿಂಚೋ ಬೆಳ್ಳಿ ಬೆಂಡೋಲೆ
ಮುತ್ತು ಮುತ್ತಿನಂಬಾರಿ ನಂಗೆ ಹೊತ್ತು ತಂದೋಳೆ
ಪದಕಾನ ತೋಡಿಸೋಳೆ ಗಮಕಾನ ಹಾಡ್ಯಾಳೆ

ಅರೆ ಜಿಂಗ್ ಜಿಂಗಾಲೆ ನಿನ್ನ ಆಸೆ ಬೆಂಡೋಲೆ
ಮುತ್ತು ಮುತ್ತಿನಂಬಾರಿ ನಿನ್ನ ಬಾಳ ರಂಗೊಲೆ
ಹದಿನಾರ ಎಳೆಬಾಲೆ ಅಪರಂಜಿ ಸರಮಾಲೆ

ಅಂಜುರವೆ ಅಂಜುರವೆ ಬಾಯಾರಿದೆ
ಅಚ್ಚು ಬೆಲ್ಲ ಚಪ್ಪರಿಸೋ ಮಾನಸಾಗಿದೆ
ಜೇನ ಬಿಂದಿಗೆ ನಾ ತುಂಬಿ ತರುವೆನು
ಜೀವ ಧಣಿಯದ ಆನಂದ ಕೋಡುವೆನು
ವ್ಹಾರೆವಾ ಪ್ರೇಮಸಖಿ ಬಾಬಾರೆ ಪಂಚಮುಖಿ
ಹಸಿರೂರ ಬಿದಿಯಲಿ ಹೂ ಚೆಲ್ಲುವೆ
ಹೂವೇಕೆ ನಾನಿರಲು ಹಸಿರೇಕೆ ನೀನಿರಲು
ಜೋಡಿ ಕಟ್ಟೋ ವಯಸಿರಲು ಬಾ

ಅರೆ ಜಿಂಗ್ ಜಿಂಗಾಲೆ ಮಿಂಚೋ ಬೆಳ್ಳಿ ಬೆಂಡೋಲೆ
ಮುತ್ತು ಮುತ್ತಿನಂಬಾರಿ ನಂಗೆ ಹೊತ್ತು ತಂದೋಳೆ
ಹದಿನಾರ ಎಳೆಬಾಲೆ ಅಪರಂಜಿ ಸರಮಾಲೆ

ನನ್ನೊಡತಿ ಮೆಚ್ಚಿದರೆ ಬಾಳಂದವೆ
ಕನ್ನಡತಿ ಬಾಯ್ತೆರೆಯೆ ಶ್ರೀಗಂಧವೆ
ಗಂಧದಿಂದಲೇ ನಾನು ಗೂಡು ಕಟ್ಟುವೆ
ನನ್ನ ಒಡೆಯನ ಬಚ್ಚಿಟ್ಟುಕೊಳ್ಳುವೆ
ಏ... ವ್ಹಾರೆವಾ ಮಿಣಿಮಿಣಿಯ
ಈ ನನ್ನ ಅರಗಿಣಿಯ ಸೆರಗಲ್ಲಿ ನಾ ಅಡಗಿ ಮುದ್ದಾಡುವೆ
ಕಸ್ತೂರಿ ಕಂಪು ಇದೆ ಕಾವೇರಿ ತಂಪು ಇದೆ
ನನ್ನೋಡೆಯ ನಿನ್ನೆದೆಮೇಲೆ

ಅರೆ ಜಿಂಗ್ ಜಿಂಗಾಲೆ ಮಿಂಚೋ ಬೆಳ್ಳಿ ಬೆಂಡೋಲೆ
ಮುತ್ತು ಮುತ್ತಿನಂಬಾರಿ ನಂಗೆ ಹೊತ್ತು ತಂದೋಳೆ

ಅರೆ ಜಿಂಗ್ ಜಿಂಗಾಲೆ ಮಿಂಚೋ ಬೆಳ್ಳಿ ಬೆಂಡೋಲೆ
ಮುತ್ತು ಮುತ್ತಿನಂಬಾರಿ ನಂಗೆ ಹೊತ್ತು ತಂದೋಳೆ
ಪದಕಾನ ತೋಡಿಸೋಳೆ ಗಮಕಾನ ಹಾಡ್ಯಾಳೆ

ಅರೆ ಜಿಂಗ್ ಜಿಂಗಾಲೆ ನಿನ್ನ ಆಸೆ ಬೆಂಡೋಲೆ
ಮುತ್ತು ಮುತ್ತಿನಂಬಾರಿ ನಿನ್ನ ಬಾಳ ರಂಗೊಲೆ
ಹದಿನಾರ ಎಳೆಬಾಲೆ ಅಪರಂಜಿ ಸರಮಾಲೆ



Credits
Writer(s): Rajesh Ramnath, S. Narayan
Lyrics powered by www.musixmatch.com

Link