Yeno Onthara

ಏನೋ ಒಂದ್ತರ, ಏನೋ ಒಂದ್ತರ
ಈ ಪ್ರೀತಿಯು, ಈ ರೀತಿಯು
ಶುರುವಾದ ಆನಂತರ

ಏನೋ ಒಂದ್ತರ, ಏನೋ ಒಂದ್ತರ
ಈ ಪ್ರೀತಿಯು, ಈ ರೀತಿಯು
ಶುರುವಾದ ಆನಂತರ

ಹೇಗೊ ಇದ್ದೆ ನಾ,
ಹೇಗೋ ಆದೆ ನಾ,
ಮರೆತೋಯ್ತು ನಂಗೆಲ್ಲ ನಿಂದೆ ಗುಂಗಲ್ಲಿ

ಇಂಥ ಈ ದಿನ, ಇಂಥ ಈ ಕ್ಷಣ
ಹೀಗೇನೆ ಇರಬೇಕು ಎಂದೂ ಬಾಳಲ್ಲಿ

(ಏನೋ ಒಂದ್ತರ, ಏನೋ ಒಂದ್ತರ)
(ಈ ಪ್ರೀತಿಯು, ಈ ರೀತಿಯು)
(ಶುರುವಾದ ಆನಂತರ)

(ನಿನ ನೆನಪಲೆ ಮೈಮರೆಯುವೆ)
(ಅದು ಎಲ್ಲಿಗೆ ನಾನಿದ್ದರೂ)

ನಿನ ಹೆಸರನೇ ನಾ ಬರೆಯುವೆ
ಅದು ಏನನ್ನೇ ನಾ ಬರೆಯಹೋದರು

(ಕಳವಳ)
ತಳಮಳ
(ನೀ ದೂರ ಹೋದಾಕ್ಷಣ)
ನಾನಿಲ್ಲ ಆ ತತ್ಕ್ಷಣ
(ನಿನದೇ ಜೀವನ)

ಏನೋ ಒಂದ್ತರ, ಏನೋ ಒಂದ್ತರ
(ಈ ಪ್ರೀತಿಯು)
ಈ ರೀತಿಯು
(ಶುರುವಾದ ಆನಂತರ)

ಮುಂಜಾನೆಯೊ, ಮುಸ್ಸಂಜೆಯೊ
ನೀನಿದ್ದಾಗ ಆನಂದವೋ
(I love you)
(ಮಾತಾಗಲಿ, ಹಾಡಾಗಲಿ)
(ನಿನ ದನಿಯಿಂದ ಎಲ್ಲಾನು ಚಂದವೋ)

ಸುಮಧುರ
(ಸಡಗರ)
ಜೊತೆಯಾಗಿ ನೀನಿದ್ದರೆ
(ಬದುಕಾಗಿ ನೀ ಬಂದರೆ)
ಭುವಿಯೇ ಆ ಸ್ವರ್ಗವೂ

(ಏನೋ ಒಂದ್ತರ, ಏನೋ ಒಂದ್ತರ)
(ಈ ಪ್ರೀತಿಯು, ಈ ರೀತಿಯು)
(ಶುರುವಾದ ಆನಂತರ)

ಹೇಗೊ ಇದ್ದೆ ನಾ
(ಹೇಗೋ ಆದೆ ನಾ)
ಮರೆತೋಯ್ತು ನಂಗೆಲ್ಲ ನಿಂದೆ ಗುಂಗಲ್ಲಿ

(ಇಂಥ ಈ ದಿನ)
ಇಂಥ ಈ ಕ್ಷಣ
ಹೀಗೇನೆ ಇರಬೇಕು ಎಂದು ಬಾಳಲ್ಲಿ

(ಏನೋ ಒಂದ್ತರ, ಏನೋ ಒಂದ್ತರ)
ಈ ಪ್ರೀತಿಯು, ಈ ರೀತಿಯು
ಶುರುವಾದ ಆನಂತರ



Credits
Writer(s): Jassie Gift, Kaviraj Kaviraj
Lyrics powered by www.musixmatch.com

Link