Titanic Heroine

ಟೈಟಾನಿಕ್ ಹೆರೋಯಿನ್ ನನ್ನ ಚೆಲುವೆ
ಅವಳೀಗೆ ಈ ನನ್ನ ಮನಸು ಮೀಸಲು
ಈ ಕನಸು ಮೀಸಲು
ಟೈಟಾನಿಕ್ ಹೆರೋಯಿನ್ ನನ್ನ ಚೆಲುವೆ
ಅವಳೀಗೆ ಈ ನನ್ನ ಮನಸು ಮೀಸಲು
ಈ ಕನಸು ಮೀಸಲು

ಐಲಾ ಐಲಾ ಐಲಾ ಐಲಾ
ಐಲಾ ಐಲಾ ಐಲಾ ಐಲಾ
ಇನ್ನು ಕಾಯಬೇಕು ನೀನು
ನಿನ್ನ ಪ್ರೀತಿ ಪಸ್ಸೋ ಫೈಲ
ಐಲಾ ಐಲಾ
ಪಾಸೋ ಫೇಲೋ ಈ ಹೃದಯ ಅವಳಿಗೆ ಮೀಸಲು

ಟೈಟಾನಿಕ್ ಹೆರೋಯಿನ್ ನನ್ನ ಚೆಲುವೆ
ಅವಳೀಗೆ ಈ ನನ್ನ ಮನಸು ಮೀಸಲು
ಈ ಕನಸು ಮೀಸಲು

ಏ ನಾಲ್ಕು ಸೀಸಾನ್ಸ್ ಒಂದೆ ದಿವಸ ಎದುರು ಬರಲು
ಬೇಕೇನು ರೀಸನ್ಸ್ ಕಂಡ ಕ್ಷಣವೇ ನಾನು ಮರುಳು
ಐಲಾ ಐಲಾ ಐಲಾ ಐಲಾ
ಐಲಾ ಐಲಾ ಐಲಾ ಐಲಾ
ಇನ್ನು ಓದಬೇಕು ನೀನು
ಮಜನು ದೇವದಾಸ್ ಮೂಲ
ಐಲಾ ಐಲಾ
ಸುಖವೊ ಧುಕ್ಕವೋ ನಾನಂತೂ ಅವಳಿಗೆ ಮೀಸಲು

ಟೈಟಾನಿಕ್ ಹೆರೋಯಿನ್ ನನ್ನ ಚೆಲುವೆ
ಅವಳೀಗೆ ಈ ನನ್ನ ಮನಸು ಮೀಸಲು
ಈ ಕನಸು ಮೀಸಲು

ನನ್ನ ಕನಸುಗಳಲ್ಲಿ
ನಿನ್ನ ಕಂಡೆ
ಸ್ನೇಹ ಮಾಡಿಕೊಂಡೆ
ಪ್ರೀತಿ ಎಂದರೇನು ಕಂಡೆ
ಓ ಓ ಹೃದಯ ಪ್ರಿಯ ಹೃದಯ
ನಿನ್ನನು ಸೇರುವ ದಾರಿ ನನಗೊಂದೆ ಇದೊಂದೇ

ಆ ಚೆಲುವೆ ಕೊಡುವ
ಹಸಿರು ಚಿನ್ಹೆ ಬಿಳಕಿಗಾಗಿ
ನಾ ಓಡೋ ರೈಲು
ಬದುಕಿನಲ್ಲಿ ಅವಳಿಗಾಗಿ
ಐಲಾ ಐಲಾ ಐಲಾ ಐಲಾ
ಐಲಾ ಐಲಾ ಐಲಾ ಐಲಾ
ಇನ್ನು ಹಿಡಿಯ ಬೇಕು ನೀನು
ಅದೃಷ್ಟದ ಕೈ ಕಾಲ
ಐಲಾ ಐಲಾ
ಸೋಲೋ ಗೆಲುವೋ ಈ ಜೀವ ಅವಳಿಗೆ ಮೀಸಲು

ಟೈಟಾನಿಕ್ ಹೆರೋಯಿನ್ ನನ್ನ ಚೆಲುವೆ
ಅವಳೀಗೆ ಈ ನನ್ನ ಮನಸು ಮೀಸಲು
ಈ ಕನಸು ಮೀಸಲು
ಟೈಟಾನಿಕ್ ಹೆರೋಯಿನ್ ನನ್ನ ಚೆಲುವೆ
ಅವಳೀಗೆ ಈ ನನ್ನ ಮನಸು ಮೀಸಲು
ಈ ಕನಸು ಮೀಸಲು



Credits
Writer(s): Hamsalekha Hamsalekha
Lyrics powered by www.musixmatch.com

Link