Jaladolagirda Kichchu

ಜಲದೊಳಗಿರ್ದ ಕಿಚ್ಚು, ಜಲವ ಸುಡದೆ,
ಜಲವು ತಾನಾಗಿರ್ದಿತ್ತು ನೋಡಾ!
ನೆಲೆಯನರಿದು ನೋಡಿಹೆನೆಂದಡೆ
ಅದು ಜಲವು ತಾನಲ್ಲ!
ಕುಲದೊಳಗಿರ್ದು ಕುಲವ ಬೆರಸದೆ
ನೆಲೆಗೆಟ್ಟು ನಿಂದುದನಾರು ಬಲ್ಲರೊ?
ಹೊರಗೊಳಗೆ ತಾನಾಗಿರ್ದು ಮತ್ತೆ ತಲೆದೋರದಿಪ್ಪುದು,
ಗುಹೇಶ್ವರಾ, ನಿಮ್ಮ ನಿಲವು ನೋಡಾ!
ಜಲದೊಳಗಿರ್ದ ಕಿಚ್ಚು, ಜಲವ ಸುಡದೆ,
ಜಲವು ತಾನಾಗಿರ್ದಿತ್ತು ನೋಡಾ!
ನೆಲೆಯನರಿದು ನೋಡಿಹೆನೆಂದಡೆ
ಅದು ಜಲವು ತಾನಲ್ಲ!
ಕುಲದೊಳಗಿರ್ದು ಕುಲವ ಬೆರಸದೆ
ನೆಲೆಗೆಟ್ಟು ನಿಂದುದನಾರು ಬಲ್ಲರೊ?
ಹೊರಗೊಳಗೆ ತಾನಾಗಿರ್ದು ಮತ್ತೆ ತಲೆದೋರದಿಪ್ಪುದು,
ಗುಹೇಶ್ವರಾ, ನಿಮ್ಮ ನಿಲವು ನೋಡಾ!
ಜಲದೊಳಗಿರ್ದ ಕಿಚ್ಚು, ಜಲವ ಸುಡದೆ,
ಜಲವು ತಾನಾಗಿರ್ದಿತ್ತು ನೋಡಾ!
ನೆಲೆಯನರಿದು ನೋಡಿಹೆನೆಂದಡೆ
ಅದು ಜಲವು ತಾನಲ್ಲ!
ಕುಲದೊಳಗಿರ್ದು ಕುಲವ ಬೆರಸದೆ
ನೆಲೆಗೆಟ್ಟು ನಿಂದುದನಾರು ಬಲ್ಲರೊ?
ಹೊರಗೊಳಗೆ ತಾನಾಗಿರ್ದು ಮತ್ತೆ ತಲೆದೋರದಿಪ್ಪುದು,
ಗುಹೇಶ್ವರಾ, ನಿಮ್ಮ ನಿಲವು ನೋಡಾ!



Credits
Writer(s): Allama Prabhu Devaru
Lyrics powered by www.musixmatch.com

Link