En Maadli

ಏನ್ ಮಾಡ್ಲಿ? ಏನ್ ಮಾಡ್ಲಿ? ಜೇಬು ಖಾಲಿ, ಏನ್ ಮಾಡ್ಲಿ?
ಏನ್ ಮಾಡ್ಲಿ? ಏನ್ ಮಾಡ್ಲಿ? ಎಲ್ಕಂಡ್ರೂ ಸಾಲ ಬಾಕಿ
ಏನ್ ಮಾಡ್ಲಿ? ಏನ್ ಮಾಡ್ಲಿ? ಹುಡ್ಗಿಗ್ ಗಿಫ್ಟು ಹೇಗ್ ಕೊಡ್ಲಿ?
ಏನ್ ಮಾಡ್ಲಿ? ಏನ್ ಮಾಡ್ಲಿ?

ಬೆಳಗಾದ್ರೂ ಏಳೋದಿಲ್ಲ, ಸ್ನಾನ ಕೂಡ ಮಾಡೋದಿಲ್ಲ
ಬೆಳಗಾದ್ರೂ ಏಳೋದಿಲ್ಲ, ಸ್ನಾನ ಕೂಡ ಮಾಡೋದಿಲ್ಲ
ಬಿದ್ದಲ್ಲೆ ಕಳೆದೋಗಾಯ್ತು ಈವತ್ತಿನ್ ದಿನ

ಅಡುಗೆ ಮಾಡೋಕು ಬರಲ್ಲ, ಹೊಟ್ಟೆ ಹಸಿವು ತಾಳಂಗಿಲ್ಲ
ಅಡುಗೆ ಮಾಡೋಕು ಬರಲ್ಲ, ಹೊಟ್ಟೆ ಹಸಿವು ತಾಳಂಗಿಲ್ಲ
ಹೆಂಗೆಲ್ಲ ಬದುಕ್ತಾರೋ ನಮ್ಮಂತ ಜನ?

ಇಲ್ಲಿ ಹೇಳೋರ-ಕೇಳೋರ ಯಾರು ಇಲ್ಲ, ನಮ್ಗೆ ಬೇಕಾಂಗ್ ಮಾಡ್ತೀವ್ ಎಲ್ಲ
ಮುಂದೇನು ಆ ದೇವ್ರೇ ಬಲ್ಲ, ಬನ್ನಿ ಸೇರಿ ಹೇಳಿ ಎಲ್ಲ

ಏನ್ ಮಾಡ್ಲಿ? ಏನ್ ಮಾಡ್ಲಿ? ಜೇಬು ಖಾಲಿ, ಏನ್ ಮಾಡ್ಲಿ?
ಏನ್ ಮಾಡ್ಲಿ? ಏನ್ ಮಾಡ್ಲಿ? ಕೆಲ್ಸನೂ ಇಲ್ಲ ಕಣ್ರಿ
ಏನ್ ಮಾಡ್ಲಿ? ಏನ್ ಮಾಡ್ಲಿ? ಹುಡ್ಗಿಗ್ ಗಿಫ್ಟು ಹೇಗ್ ಕೊಡ್ಲಿ?
ಏನ್ ಮಾಡ್ಲಿ? ಏನ್ ಮಾಡ್ಲಿ?

Friends ಮಾತ್ರ ಇದ್ರೆ ಸಾಕು, ರಾತ್ರಿ ಆಯ್ತಂದ್ರೆ ಪೆಗ್ಗ್ ನಾಲ್ಕು
Friends ಮಾತ್ರ ಇದ್ರೆ ಸಾಕು, ರಾತ್ರಿ ಆಯ್ತಂದ್ರೆ ಪೆಗ್ಗ್ ನಾಲ್ಕು
ಕುಡ್ಕೊಂಡ್ ಮಾಡ್ತೀವ್ ಅವತಾರ, ಹೊಸ್ತೇನು ಇಂದು

ಸಂಜೆ ಆದ್ಕೂಡ್ಲೆ ಎದ್ದು ಬಿದ್ಕೊಂಡು, ಕಾಸು ಒಟ್ಟಾಕ್ತೀವಿ ಸೇರ್ಕೊಂಡು
ಸಂಜೆ ಆದ್ಕೂಡ್ಲೆ ಎದ್ದು ಬಿದ್ಕೊಂಡು, ಕಾಸು ಒಟ್ಟಾಕ್ತೀವಿ ಸೇರ್ಕೊಂಡು
ಒಂದ್ ಕಂಬ DSP ಬ್ಲ್ಯಾಕು, ನೀರ ಬಾಟ್ಲಿ ಬಿಂದು

ಊಟಕ್ಕಿಲ್ದಿದ್ರುನೂ ಪರವಾಗಿಲ್ಲ, ಎಣ್ಣೆ ಇದ್ರೆ ಸಾಕು ಅಲ್ಲ
ಸೋಡ ಕೂಡ ಬೇಕು ಅಲ್ಲ, ಬನ್ನಿ ಸೇರಿ ಹೇಳಿ ಎಲ್ಲ

ಏನ್ ಮಾಡ್ಲಿ? ಏನ್ ಮಾಡ್ಲಿ? ಜೇಬು ಖಾಲಿ, ಏನ್ ಮಾಡ್ಲಿ?
ಏನ್ ಮಾಡ್ಲಿ? ಏನ್ ಮಾಡ್ಲಿ? ಪ್ರತಿ ಅಂಗ್ಡಿಲೂ ನಮ್ದೆ ಬಾಕಿ
ಏನ್ ಮಾಡ್ಲಿ? ಏನ್ ಮಾಡ್ಲಿ? ಹುಡ್ಗಿಗ್ ಗಿಫ್ಟು ಹೇಗ್ ಕೊಡ್ಲಿ?
ಏನ್ ಮಾಡ್ಲಿ? ಏನ್ ಮಾಡ್ಲಿ?

(ಏನ್ ಮಾಡ್ಲಿ?)
(ಏನ್ ಮಾಡ್ಲಿ?)

Credits
Writer(s): Milton Nazareth
Lyrics powered by www.musixmatch.com

Link