Ninne Ninne

ನಿನ್ನೇ ನಿನ್ನೇ ಕಣ್ಣಿನಲ್ಲೇ ತುಂಬಿಕೊಂಡೆ (ಕೊಂಡೆ, ಕೊಂಡೆ)
ನಿನ್ನೇ ನಿನ್ನೇ ಮನಸಿಗೆ ತಂದುಕೊಂಡೆ (ಕೊಂಡೆ, ಕೊಂಡೆ)
ವರಣಮಾಲೆಗೆ ನಿಲುಕದಂತಹ ಪ್ರೇಮಬರಹವೆಷ್ಟೋ
ಅರಿತುಕೊಂಡೆ ನಾ ಕಣ್ಣ ಸನ್ನೆಯಲಿ ನಿನ್ನೇ (ನಿನ್ನೇ)
ಹೃದಯದೊಳಗೆಯೇ ಗೂಡುಕಟ್ಟಿದ ಹಕ್ಕಿಯಾದೆ ನಾನು
ತಿಳಿದುಕೊಂಡೆ ನಾ ನಿನ್ನ ಸ್ಪರ್ಶದಲಿ ನನ್ನೇ
ಆಕಾಶಕೆ ಏಣಿ ಹಾಕಿದೆ ನಾ
ಕಿರುನಗೆ ಮೆಲ್ಲಗೆ ಬೀರುತಿರಲೂ
Rainbowಗೆ ಬಣ್ಣ ಹಚ್ಚಿದೆ ನಾ
ತುಟಿಯಲಿ ಪಿಸುನುಡಿ ಕೇಳುತಿರಲೂ
ನಿನ್ನೇ ನಿನ್ನೇ ಕಣ್ಣಿನಲ್ಲೇ ತುಂಬಿಕೊಂಡೆ



Credits
Writer(s): Sathyam, Chi Udayashanker
Lyrics powered by www.musixmatch.com

Link