RX SURI

ಬ್ರೋ ಕೊನೆಗೂ ಕೈ ಕೊಟ್ಟೆ ಬಿಟ್ಟಳು ಬ್ರೋ...!
ಬ್ರೋ ಇ ದುರ್ಘಟನೆ ನಡೆದಿದ್ದು ಯಾವಾಗ ಬ್ರೋ...?
ಈ ಘಟನೆ ನಡೆದಿದ್ದು MIDNIGHT 12 ಗಂಟೆ ಲೀ.
NICE. ROAD ಅಲ್ಲಿ .
LOVE FEEL ಅಲ್ಲಿ
FULL ನಶದಲ್ಲಿ
RX ಅಲ್ಲಿ.
ಹೋಗ್ ಹೋಗ್ತಾನೆ ಮುಂದೆ wheel ಮೇಕ್ ಏತ್ಕೊಳಿ.
ಕಣ್ಣ್ ಬಿಟ್ ನೋಡ್ದೆ ಮಂಜ್ ಮಂಜಲಿ .
ಹೇ ಹುಡುಗಿವು ROAD SIDE ಅಲ್ಲಿ.
ಕೆಲ್ದೆ ಏನ್ ಕೆಲಸ ನಿಂಗೆ ಇಲ್ಲಿ ಇಷ್ಟೋತ್ನಲ್ಲಿ .
ಹೇಳಿದ್ಲು ನನ್ BOY FREND ಕೈ ಕೊಟ್ಟು ಹೋದ ಈಗ್ just Alli
Justli
ತಲೆ ಕೆಡ್ಸ್ಕೋ ಬೇಡ ಹೋದವರೆಲ್ಲ ಬಿಟ್ ಹೋಗಲಿ.
ಹೋಗ್ ಹೋಗ್ ಹೋಗ್ ಹೋಗಲಿ.
ಶಾಂತಿಯ ಕನ್ನಡಿಗ.
ಬರೇ BABY ಕೂತ್ಕೋ ಹಿಂದೆ ಸೀಟಲ್ಲಿ ...
ಕಿರ್ಚಬೇದ ಬಾಯ್ ನಿನ್ ಮುಚ್ಕೊಳೇ .
ನನ್ ಸೊಂಟ ನಾ ಗಟ್ಟಿಗೆ ಇಟ್ಕೊಳೆ .
ಕಣ್ಮುಚ್ಚಿಕೊಂಡು ನೀನು ಕೂತ್ಕೊಳ್ಳಿ
ಕಣ್ಬಿಟ್ಟು ಈಗ ನಿನ್ ನೋಡಿಕೊಳ್ಳಿ
ಗಾಡಿ ಬಂದಿದೆ ಕಿಲೋಮೀಟರ್ ಗಟ್ಟಲೆ
ಬರೀ ಒಂದೇ ಒಂದ್ wheel ಅಲ್ಲಿ
Wheel wheel wheel Alli.
ಗಾಡಿ ನಿಲ್ಸಿ ಬಿಟ್ಟಿದ್ದೀನಿ ಪ್ರಾಣಭಿಕ್ಷೆ ಕೊಟ್ಟಿದ್ದೀನಿ
ಗಾಡಿ ನಿಲ್ಸಿ ಬಿಟ್ಟಿದಿನಿ
ತಿರುಗಿ ನೋಡದ ಹಾಗೆ ಹೊಡೆಲೇ...
ಸರಿ ಬನ್ನಿಮುಂದೆ ಹೋಗಣ
ಸಿಕ್ರೂ ಮಂಜಣ್ಣ.
ಯಕ್ಕಣ್ಣ
ಮಂಜಣ್ಣ ಬರಣ ಹೋಗಣ. ಊರಲ್ಲಿ ಇದೆ ಬೀಗರ ಹೌತಣ.
ತುಂಡ್ ತಿನ್ನಾನ.
ಹೊಯ್ ಮಂಜಣ್ಣ ಯಾಕಣ್ಣ.
ಎಣ್ಣೆ ಆಕನ . ಬೀಡಿ ಸೆದನ...

END.



Credits
Writer(s): Akbb
Lyrics powered by www.musixmatch.com

Link