Manase Karagada

ಮನಸೇ ಕರಗದ ಲೋಕವೀ ಲೋಕವು
ಮನಸೇ ಕರಗದ ಲೋಕವೀ ಲೋಕವು
ಗುಡಿಸಲೊಳಗಡೆ ನಮ್ಮ ಬದುಕೇ ಮುಗಿವುದೆ
ನಾ ಮತ್ತೆ ಹಾರುವ ಕಿರು ಆಸೆ ಮೂಡಿದೆ
ಬೆಳಕು ಹರಿದಿದೆ ಬಾನು ಮೈಯ್ಯ ಮುರಿದಿದೆ
ಈಗ ರೆಕ್ಕೆ ಹಾರದೆ ಕೊನೆ ಕದವು ತೆರೆಯದೆ

ಪುಟ್ಟ ಪುಟ್ಟ ಗುಂಡಿಗೇಲಿ ಉಸಿರೇ ನಿಂತು ಹೋಗೈತೆ
ಮನೆಯೋ ಮಸಣೆವೋ ಎರಡು ಒಂದೇ ಆಗೈತೆ
ಕಣ್ಣಿರೊತ್ತಿ ಬಂದರೆ ನೀನೆ ಒರೆಸಿಕೋ ಇಲ್ಲಿ
ಅಪ್ಪ ಅಮ್ಮ ಯಾರೂ ಇಲ್ಲ ನೋವು ನುಂಗಿಕೋ

ಹೋದರೆ ಹೋಗಲಿ ಸಾಯೋ ಬದುಕು ನಮದು
ಕವಿಗೆ ಬೀಳದೆ ಕಿರುಚಾಟವೂ ಎಂದೂ
ಹೋದರೆ ಹೋಗಲಿ ಸಾಯೋ ಬದುಕು ನಮದು
ಏಳಿಗೆಯಾಗದು ನಮ್ಮ ಬದುಕಿದು ಎಂದೂ

ಮನಸೇ ಕರಗದ ಲೋಕವೀ ಲೋಕವು

ಮನಸೇ ಕರಗದ ಲೋಕವೀ ಲೋಕವು



Credits
Writer(s): Anirudh Ravichander, Azad Varadaraj
Lyrics powered by www.musixmatch.com

Link