Good Vibe

ನಮ್ ಸುತ್ತ ಇದೆ good good vibe
Bullshitಗೆಲ್ಲ good good bye
ಹಂಚ್ತಿರ್ತೀವಿ ನಾವ್ only smile
Kill ಮಾಡೋದಕ್ಕೆ vibe don't don't try
ನಮ್ ಸುತ್ತ ಇದೆ good good vibe
Bullshitಗೆಲ್ಲ good good bye
ಹಂಚ್ತಿರ್ತೀವಿ ನಾವ್ only smile
Kill ಮಾಡೋದಕ್ಕೆ vibe don't don't try

ನಮ್ಗೆ good vibe ಅಷ್ಟೇನೆ ಬೇಕಿವತ್ತು
Negativityಗೆಲ್ಲ ಸ್ವಲ್ಪ break ಇವತ್ತು
Good ಮನ್ಸಿದ್ರೆ good things ಆಗುತ್ಯಾವತ್ತೂ
Chill ಮಾಡೋರ್ಗೆಲ್ಲಾ cheers bottoms up ಎತ್ತು

Friends ಅವಾಗ್ ಅವಾಗ್ meet ಮಾಡ್ತೀವಿ
ಖುಷಿಯಾದಾಗೆಲ್ಲ drink ಹಾಕ್ತಿವಿ
ಜೊತೇಲ್ jollyಯಾಗಿ ride ಹೋಗ್ತಿವಿ
ನಮ್ zoneಅಲ್ಲೇ ಕಳ್ದ್ಹೋಗ್ತಿವಿ

ನಾವ್ ಒಳ್ಳೇದು ಮಾಡಿದ್ದೀವಾ?
ನಮ್ಗ್ ಒಳ್ಳೇದೇ ಆಗ್ತಿದ್ಯಾ
ನಾವ್ ನೀಯತ್ತಾಗಿದ್ದೀವಾ?
ಆ ನಿಯತ್ತೇ ಕಾಯಿತಿದ್ಯಾ

ಎಲ್ಲೇ ಇರು ಹೆಂಗೆ ಇರು ಖುಶ್ ಖುಶಿಯಾಗಿರು
ಬೀಳದಿರು ಬಿದ್ದೋಗಿದ್ರು busyಯಾಗಿರು
ಕತ್ಲೇ ಎಷ್ಟೇ ಖತರ್ನಾಕ್ ಇದ್ರು cool ಆಗಿರು
ಬೆಳಕಿಲ್ಲ ಅಂದ್ರು ಬೆಳಿತಿನಿ ಅಂತ ಹೋಯ್ತಾ ಇರು

ನಿನ್ನ ನೋಡಿ ನಗೋರ್ ಮುಂದೆ ನಾಗ್ ನಗ್ತಾ ಇರು
ತಡ್ಯೋಕ್ ಯಾವನ್ ಕೈಯ್ಯಲ್ ಆಗೋದಿಲ್ಲ ನಗ್ತಾ ಇರು
ಅವ್ರ್ ಅವ್ರ್ ಮಾಡಿದ್ ಅವರ್ ಅವ್ರಿಗೆ hate ಪಕ್ಕಕ್ಕಿಡು
Karma is a boomerang ನೋಡ್ಕೋಳುತ್ತೆ ಬಿಡು

ನಮ್ ಸುತ್ತ ಇದೆ good good vibe
Bullshitಗೆಲ್ಲ good good bye
ಹಂಚ್ತಿರ್ತೀವಿ ನಾವ್ only smile
Kill ಮಾಡೋದಕ್ಕೆ vibe don't don't try
ನಮ್ ಸುತ್ತ ಇದೆ good good vibe
Bullshitಗೆಲ್ಲ good good bye
ಹಂಚ್ತಿರ್ತೀವಿ ನಾವ್ only smile
Kill ಮಾಡೋದಕ್ಕೆ vibe don't don't try

Hastagಅಸಲಿ good good good vibe
ಇದೆ ನಮ್ ಜೊತೇಲಿ ಆಗೋದಿಲ್ಲ ನಾವು psych
Smooothಆಗ್ ಹೋಗತಿದೆ ಮಗ ನಮ್ದು life
Bad vibe ಗೆಲ್ಲ fuck ಕೊಡಕಿಲ್ಲ ಈಗ time

ನಾವ್ happy ಯಾಗಿದ್ದೀವಾ?
ಆ ನೆಮ್ದಿ ನಮ್ಗ್ ಇದಿಯಾ
ನಾವ್ ಇವತ್ ಬದ್ಕಿದ್ದೀವಾ?
ಬರಿ ಖುಷಿನೇ ಹಂಚ್ತಿದ್ದೀವಾ

ಹಂಚ್ಕೊಂಡ್ ತಿನ್ನೋದ್ brotherhood bro
ನೆನ್ಚ್ಕೋಳಕಲ್ಲ friends ಇರೋದ್ bro
ಜೊತೇಲ್ ಇರೋನಷ್ಟೇ ನಂಬ್ತಿರೋದ್ bro
ನೋಟ್ಲ್ ಅಡೋರೆಲ್ಲಾ no use bro

Friend circle ತುಂಬಾನೇ ಚಿಕ್ಧಿರೋದು
ನನ್ ಅಧೃಷ್ಟ ನೀವೆಲ್ಲ ಸಿಕ್ಕಿರೋದು
ಬಂದ್ ಹೋದೋರೆಲ್ಲ ತಗೊಂಡೋದ್ರು ಕೊಟ್ಟಿರೋದು
Much love ಅಷ್ಟೇ ನಮ್ಮತ್ರ ಮಿಕ್ಕಿರೋದು

ನಮ್ ಸುತ್ತ ಇದೆ good good vibe
Bullshitಗೆಲ್ಲ good good bye
ಹಂಚ್ತಿರ್ತೀವಿ ನಾವ್ only smile
Kill ಮಾಡೋದಕ್ಕೆ vibe don't don't try
ನಮ್ ಸುತ್ತ ಇದೆ good good vibe
Bullshitಗೆಲ್ಲ good good bye
ಹಂಚ್ತಿರ್ತೀವಿ ನಾವ್ only smile
Kill ಮಾಡೋದಕ್ಕೆ vibe don't don't try

Good vibe
Good, good vibe
Good, good vibe



Credits
Writer(s): Colby O Colon
Lyrics powered by www.musixmatch.com

Link