Sullu (feat. Jyotsna Srikanth)

ಸುಳ್ಳು ನಮ್ಮಲ್ಲಿಲ್ಲವಯ್ಯ ಸುಳ್ಳೇ ನಮ್ಮನೆ ದೇವರು
ಸುಳ್ಳು ನಮ್ಮಲ್ಲಿಲ್ಲವಯ್ಯ ಸುಳ್ಳೇ ನಮ್ಮನೆ ದೇವರು
ಸುಳ್ಳೇ ನಮ್ಮನೆ ದೇವರು
ಸುಳ್ಳೇ ನಮ್ಮನೆ ದೇವರು
ಸುಳ್ಳೇ ನಮ್ಮನೆ ದೇವರು
ಸುಳ್ಳೇ ನಮ್ಮನೆ ದೇವರು

ಸುಳ್ಳು ನಮ್ಮಲ್ಲಿಲ್ಲವಯ್ಯ ಸುಳ್ಳೇ ನಮ್ಮನೆ ದೇವರು
ಸುಳ್ಳು ನಮ್ಮಲ್ಲಿಲ್ಲವಯ್ಯ ಸುಳ್ಳೇ ನಮ್ಮನೆ ದೇವರು
ಸುಳ್ಳು ನಮ್ಮಲ್ಲಿಲ್ಲವಯ್ಯ ಸುಳ್ಳೇ ನಮ್ಮನೆ ದೇವರು

ಇಲಿಯು ಒಲೆಯ ಚಾಚ್ವದ ಕಂಡೆ
(ಚಾಚ್ವದ ಕಂಡೆ, ಚಾಚ್ವದ ಕಂಡೆ)
ಬೆಕ್ಕು ಭಕ್ಕರಿ ಮಾಡೋದ ಕಂಡೆ
(ಮಾಡೋದ ಕಂಡೆ, ಮಾಡೋದ ಕಂಡೆ)
ಇಲಿಯು ಒಲೆಯ ಚಾಚ್ವದ ಕಂಡೆ
ಬೆಕ್ಕು ಭಕ್ಕರಿ ಮಾಡೋದ ಕಂಡೆ
ಮೆಕ್ಕೆಕಾಯಿ ಕಂಡೆನಪ್ಪ ತೆಕ್ಕೆಗಾತರ
ತೆಕ್ಕೆಗಾತರ, ತೆಕ್ಕೆಗಾತರ

ಸುಳ್ಳು ನಮ್ಮಲ್ಲಿಲ್ಲವಯ್ಯ ಸುಳ್ಳೇ ನಮ್ಮನೆ ದೇವರು
ಸುಳ್ಳೇ ನಮ್ಮನೆ ದೇವರು
ಸುಳ್ಳೇ ನಮ್ಮನೆ ದೇವರು

ಕಪ್ಪೆ ಪಾತರ ಕುಣಿಯುದ ಕಂಡೆ
(ಕುಣಿಯುದ ಕಂಡೆ, ಕುಣಿಯುದ ಕಂಡೆ)
ಏಡಿ ಮದ್ದಳೆ ಬಡಿವುದ ಕಂಡೆ
(ಬಡಿವುದ ಕಂಡೆ, ಬಡಿವುದ ಕಂಡೆ)
ಕಪ್ಪೆ ಪಾತರ ಕುಣಿಯುದ ಕಂಡೆ
ಏಡಿ ಮದ್ದಳೆ ಬಡಿವುದ ಕಂಡೆ
ತೊಂಡೆಕಾಯಿ ಕಂಡೆನಪ್ಪ ಹಂಡೆ ಗಾತರ
ತೊಂಡೆಕಾಯಿ ಕಂಡೆನಪ್ಪ ಹಂಡೆ ಗಾತರ
(ಹಂಡೆ ಗಾತರ, ಹಂಡೆ ಗಾತರ)

ಸುಳ್ಳು ನಮ್ಮಲ್ಲಿಲ್ಲವಯ್ಯ ಸುಳ್ಳೇ ನಮ್ಮನೆ ದೇವರು
ಸುಳ್ಳೇ ನಮ್ಮನೆ ದೇವರು
ಸುಳ್ಳೇ ನಮ್ಮನೆ ದೇವರು

ಅರಿಶಿನ ಪುಡಿಯ ಬಿತ್ತಿದ ಕಂಡೆ
(ಬಿತ್ತಿದ ಕಂಡೆ ಬಿತ್ತಿದ ಕಂಡೆ)
ಗಸಗಸೆಯನ್ನು ಎಣಿಸೋದ ಕಂಡೆ
(ಎಣಿಸೋದ ಕಂಡೆ, ಎಣಿಸೋದ ಕಂಡೆ)
ಅರಿಶಿನ ಪುಡಿಯ ಬಿತ್ತಿದ ಕಂಡೆ
ಗಸಗಸೆಯನ್ನು ಎಣಿಸೋದ ಕಂಡೆ
ಪುರಂದರವಿಠಲನ ಪಾದವ ಕಂಡೆ
(ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ
ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ
ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ
ಪಾದವ ಕಂಡೆ
ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ
ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ
ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ)
ಪಾದವ ಕಂಡೆ ನಮ್ಮ (ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ)
(ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ
ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ)
ಪರ್ವತ ಗಾತರ ಕಂಡೆ
(ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ
ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ
ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ)
(ಪುರಂದರವಿಠಲ) (ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ)
(ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ)
ಪುರಂದರವಿಠಲನ ಪಾದವ ಕಂಡೆ
ಪುರಂದರವಿಠಲನ ಪಾದವ ಕಂಡೆ

ಸುಳ್ಳು ನಮ್ಮಲ್ಲಿಲ್ಲವಯ್ಯ ಸುಳ್ಳೇ ನಮ್ಮನೆ ದೇವರು
ಸುಳ್ಳೇ ನಮ್ಮನೆ ದೇವರು
ಸುಳ್ಳೇ ನಮ್ಮನೆ ದೇವರು

ಸುಳ್ಳು ನಮ್ಮಲ್ಲಿಲ್ಲವಯ್ಯ ಸುಳ್ಳೇ ನಮ್ಮನೆ ದೇವರು
ಸುಳ್ಳು ನಮ್ಮಲ್ಲಿಲ್ಲವಯ್ಯ ಸುಳ್ಳೇ ನಮ್ಮನೆ ದೇವರು
ಸುಳ್ಳು ನಮ್ಮಲ್ಲಿಲ್ಲವಯ್ಯ ಸುಳ್ಳೇ ನಮ್ಮನೆ ದೇವರು
बोलो ಸುಳ್ಳು ದೇವ್ರು की जय

Credits
Writer(s): Vasu Dixit
Lyrics powered by www.musixmatch.com

Link