Seetha Kalyana

ಸೀತಾ ಕಲ್ಯಾಣ ವೈಭೋಗಮೇ
ರಾಮ ಕಲ್ಯಾಣ ವೈಭೋಗಮೇ
ಸೀತಾ ಕಲ್ಯಾಣ ವೈಭೋಗಮೇ
ರಾಮ ಕಲ್ಯಾಣ ವೈಭೋಗಮೇ

ಎಂದೋ ಬಯಸಿದ ನಗು
ಕಂಡ ಕನಸಿನ ಜಗ
ಇಂದು ದೊರಕಿದೆ ನನಗೇ
ಅಂದು ಜಾರಿದ ಹನಿ
ಆಗಿ ಮುತ್ತಿನ ಮಣಿ
ಸೇರೋ ಸರಸದ ಸಲಿಗೆ
ಏನೂ ಬಯಸೆನು, ವಿನಃ ನಿನ್ನನು
ಸೀತಾ ಕಲ್ಯಾಣ
ಸೀತಾ ಕಲ್ಯಾಣ

ಸೀತಾ ಕಲ್ಯಾಣ ವೈಭೋಗಮೇ
ರಾಮ ಕಲ್ಯಾಣ ವೈಭೋಗಮೇ



Credits
Writer(s): Mani Kanth Kadri, Tyaagaraaja, Vinay Pandupura
Lyrics powered by www.musixmatch.com

Link