Ooriga Uttara Dikku (From "Aravinda Sametha Veera Raghava")

ಊರಿಗೆ ಉತ್ತರ ದಿಕ್ಕು ದಾರಿಗೆ ದಕ್ಷಿಣ ದಿಕ್ಕು
ಊರಿಗೆ ಉತ್ತರ ದಿಕ್ಕು ದಾರಿಗೆ ದಕ್ಷಿಣ ದಿಕ್ಕು
ನಿನ್ನ ಗಂಡ ಬೂಧಿ ಆಗಿದ್ದ, ಓ ನನ್ನ ಚೆನ್ನಮ್ಮ
ಸೊಗಸಾದ ನನ್ನ ಚೆನ್ನಮ್ಮ

ನನ್ನ ನೆಲದ ಭೂಮಿಯಲಿ ಮೊಕ್ಕಜೋಳ ಹೊಲದಲ್ಲಿ
ನನ್ನ ನೆಲದ ಭೂಮಿಯಲಿ ಮೊಕ್ಕಜೋಳ ಹೊಲದಲ್ಲಿ
ನಿನ್ನ ಗಂಡ ಹೋಗಿದಾನಮ್ಮ ನನ ಚೆನ್ನಮ್ಮ
ಗುಂಡಿಗೆ ಹೊಡೆದೋಗಿದೆಯಮ್ಮ
ನಾಚಿಕೆ ನಿನ್ನ ಬಡವೇ ಅಮ್ಮ
ಅಂದ ಚಂದ ನಿನದೇನಮ್ಮಾ
ನಾಚಿಕೆ ನಿನ್ನ ಬಡವೇ ಅಮ್ಮ
ಅಂದ ಚಂದ ನಿನದೇನಮ್ಮಾ
ಬಾಚಿಣ ಕಟ್ಟಿ ಜೆಡೆ ಹಾಕಮ್ಮ, ನನ ಚೆನ್ನಮ್ಮ
ಸಿಂಧೂರ ತಿಲಕನಿಡಮ್ಮ

ಮಚ್ಚು ಸುಲಿಸಿದ ರಕ್ತ ಅಮ್ಮ
ಪುರುಳು ಪುಸಿದು ಹೋಗಿದೆಯಮ್ಮ
ಮಚ್ಚು ಸುಲಿಸಿದ ರಕ್ತ ಅಮ್ಮ
ಪುರುಳು ಪುಸಿದು ಹೋಗಿದೆಯಮ್ಮ
ಬಯಸಿ ಬಯಸಿ ಬೇಡಿದನಮ್ಮ, ನನ ಚೆನ್ನಮ್ಮ
ಕರುಣೆ ತೋರಿಸು ನನ್ನಮ್ಮ

ದೇವಸ್ಥಾನ ಕೋಳಿ ಕೂಗಿದೆ
ಬಂಗ್ಲೆ ಎಲ್ಲ ಕಲ್ಲು ಬಿಟ್ಟಿದೆ
ದೇವಸ್ಥಾನ ಕೋಳಿ ಕೂಗಿದೆ
ಬಂಗ್ಲೆ ಎಲ್ಲ ಕಲ್ಲು ಬಿಟ್ಟಿದೆ
ಸೊಗಸಾದ ನನ್ನ ಚೆನ್ನಮ್ಮ
ಬಂಗಾರು ತಾಯಿ ಸತ್ಯವಾದ ದೊಡ್ಡ ಚೆನ್ನಮ್ಮ
ಸತ್ಯವಾದ ದೊಡ್ಡ ಚೆನ್ನಮ್ಮ
ಸತ್ಯವಾದ ದೊಡ್ಡ ಚೆನ್ನಮ್ಮ



Credits
Writer(s): Thaman S, Venu Gopal Krishna
Lyrics powered by www.musixmatch.com

Link