Ninadene Januma (From "Love Mocktail 2")

ನಿನದೇನೆ ನಿನದೇನೆ ಜನುಮ
ನಿನ್ನೊಲವೆ ಹೃದಯಂಗಮ
ನಿನದೇನೆ ನಿನದೇನೆ ಪ್ರೇಮ
ನಿನ್ನೊಲವೆ ಹೃದಯಂಗಮ
ನೀನಿರದೆ ನಾನಿರೆನು
ಒ, ಒಲವೇ ನಿನ ನೆನಪೇ ಕಾಡುತಿದೆ ಇನ್ನು
ನೀನಿರುವೆ ಎಲ್ಲೆಲ್ಲೂ, ಈ ಮಿಡಿತ ಎದೆ ಬಡಿತ ನನ್ನುಸಿರೇ ನೀನು

ನಿನ್ನಿಂದಲೇ ಸದಾ, ಬದುಕುವೆನು ನಾ ದಿನ
ನಿನ್ನಿಂದಲೇ ಸದಾ, ಬೆಳಗುವುದು ಈ ಮನ
ನೀ ಜೀವನ

ಕನಸಾದೆ ನೀನು, ನನಸಾದೆ ನೀನು
ಮನಸಾರೆ ನನ ಬಾಳಿಗೆ
ನಗುವಾದೆ ನೀನು, ಜಗವಾದೆ ನೀನು
ನೀ ಹೋದೆ ಯಾವ ಕಡೆಗೆ
ಹೇಗಿರಲಿ ನಿನ್ನ ಹೊರತು
ನೀನೆ ನನ್ನ ಗುರುತು
ಅಲೆದಾಟ ನನಗಿನ್ನೂ
ಬಿಡದ ನೆನಪು ಸುಡುತ ಇರಲು
ನನ್ನನ್ನು ಎಂದಿಗೂ
ಒಗಟಾಗಿದೆ ಈ ಜೀವನ

ನಿನದೇನೆ ನಿನದೇನೆ ಜನುಮ
ನಿನ್ನೊಲವೆ ಹೃದಯಂಗಮ
ನಿನದೇನೆ ನಿನದೇನೆ ಪ್ರೇಮ
ನಿನ್ನೊಲವೆ ಹೃದಯಂಗಮ
ನೀನಿರದೆ ನಾನಿರೆನು
ಒ, ಒಲವೇ ನಿನ ನೆನಪೇ ಕಾಡುತಿದೆ ಇನ್ನು
ನೀನಿರುವೆ ಎಲ್ಲೆಲ್ಲೂ, ಈ ಮಿಡಿತ ಎದೆ ಬಡಿತ ನನ್ನುಸಿರೇ ನೀನು
ನಿನ್ನಿಂದಲೇ ಸದಾ, ಬದುಕುವೆನು ನಾ ದಿನ
ನಿನ್ನಿಂದಲೇ ಸದಾ, ಬೆಳಗುವುದು ಈ ಮನ
ನೀ ಜೀವನ



Credits
Writer(s): Nakul Abhyankar, Raghavendra Kamath
Lyrics powered by www.musixmatch.com

Link