Nodu Shiva

ಯಾಕೋ ಜೀವನ speed-aಗೇನೆ ಮುಂದಕ್ ಹೋಗ್ತಿಲ್ಲ
ಇದು puncture ಎಲ್ಲಾಗಿದೆ ಅಂತ ಗೊತ್ತು ಆಗ್ತಿಲ್ಲ
ಚಡ್ಡಿ ಹಾಕಂಡ್ ಜೊತೆಗೆ ಗೋಲಿ ಆಡಿದ್ದೋರೆಲ್ಲ
ಕೈಲಿ ಕಾಲಿ ಪೀಲಿ status ಹಾಕೊಂಡ್ ಮೆರಿತಾವ್ರಲ್ಲ
ಆಸೆ ಪಟ್ಟಂಗೆಲ್ಲ ಏನು ನೆಡಿತಿಲ್ಲ
Life-u ಮಾತ್ರ bathroomಯಿಂದ ಆಚೆ ಬರ್ತಿಲ್ಲ
ಆದಂಗ್ ಆಗಲಿ ಎಲ್ಲಾ care ಮಾಡಲ್ಲ
ಎಲ್ಲರು ಗೆಲ್ಲೇ ಬೇಕು life ಅಲ್ಲಿ ಒಂದ್ಸಲ
ನೋಡು ನೋಡು ನೋಡು ಶಿವ
ನಾವೇನ್ out of focus ಆಗಿದ್ದೀವಾ
ನೋಡು ನೋಡು ನೋಡು ಶಿವ
ನಾವೇನ್ out of focus ಆಗಿದ್ದೀವಾ

ಶಿವ ನೀವು ಇಬ್ಬಿಬ್ರನ್ನ ಜೋಡಿ ಮಾಡ್ಕೊಂಡ್ರಿ
ನಮ್ಮ ಹಣೆ ಬರಹಕ್ ಒಂದು ಇಲ್ಲಿ ಬೀಳ್ತಾ ಇಲ್ವಲ್ರಿ
Friends ಜೊತೆ ಸೇರ ಬೇಡ ಅಂತ ಹೇಳ್ತಾರೆ
ಪಾಪ ಅವ್ರ ಮನೆಲೂ ಅವ್ರ್ಗೂ ಹಿಂಗೆ ಬೈತಾರೆ
ನಮ್ಮ ಅಮ್ಮ aunty ಮಗನ್ನ ನೋಡಿ ಕಲಿ ಅಂತಾರೆ
ಅಯ್ಯೋ ಮನೆ ಬಿಟ್ಟು ಓಡೋಗಷ್ಟು torture ಕೊಡ್ತಾರೆ
ನೋಡು ನೋಡು ನೋಡು ಶಿವ
ನಾವೇನ್ out of focus ಆಗಿದ್ದೀವಾ
ನೋಡು ನೋಡು ನೋಡು ಶಿವ
ನಾವೇನ್ out of focus ಆಗಿದ್ದೀವಾ

ಇಷ್ಟ ಪಟ್ಟ ಹುಡುಗಿ ನನ್ನ ಬಿಟ್ಟು ಹೋದಳು
ಎಷ್ಟೇ ಕಾಡಿ ಬೇಡಿ ಕರುದ್ರೂನು ಒಲ್ಲೇ ಅಂದಳು
ಶಿವ ನಂಗೊಂದ್ ಒಳ್ಳೆ ಹುಡುಗಿ set-u ಮಾಡಪ್ಪ
ಅವ್ಳ್ನ ಗಂಗೆ ತಾರಾ ತಲೇಲಿ ಇಟ್ಟು ಮೆರೆಸ್ತಿನಪ್ಪ
ಗಂಟೆ ಒಡಿತೀನಿ ಶಂಕ ಓದ್ತೀನಿ
ಶಿವರಾತ್ರಿ night-u full-u ಭಜನೆ ಮಾಡ್ತೀನಿ
ನಿನ್ನ ಪೂಜೇಲಿ ಕರಡಿ ನಾವಲ್ಲ
ಹರಸಿ ನಮ್ಮನ್ನು ಗೆಲ್ಸು ನೀನು ಒಂದ್ಸಲ
ನೋಡು ನೋಡು ನೋಡು ಶಿವ
ನಾವೇನ್ out of focus ಆಗಿದ್ದೀವಾ
ನೋಡು ನೋಡು ನೋಡು ಶಿವ
ನಾವೇನ್ out of focus ಆಗಿದ್ದೀವಾ



Credits
Writer(s): Chandan Shetty, Sumith Mk
Lyrics powered by www.musixmatch.com

Link