Nille Nille

(Say say señorita
Say say señorita)

ನಿಲ್ಲೇ ನಿಲ್ಲೇ ಕಾವೇರಿ
ಬಿಟ್ಟು ಕೊಡೋದಿಲ್ಲಾ ಯಾಮಾರಿ
ನಾ ಒಳ್ಳೆ ಹುಡುಗ ಅಲ್ವಾ
ನಾ ನೋಡೋಕ್ ಚೆಂದಾಗಿಲ್ವಾ
ನನ್ ಪ್ರೀತಿ ಮಾಡಾಕಿಲ್ವಾ
ಬುಲಬುಲ್ ಮಾತಾಡಕಿಲ್ವಾ
ಬುಲಬುಲ್ ಮಾತಾಡಕಿಲ್ವಾ

ನಿಲ್ಲೇ ನಿಲ್ಲೇ ಕಾವೇರಿ
ಬಿಟ್ಟು ಬಿಟ್ಟು ಕೊಡೋದಿಲ್ಲಾ ಯಾಮಾರಿ

ಅಕ್ಕಂಗೆ cool drinks ಕೊಡೊಲೋ
ಮಸ್ಕ ಹೊಡಿಬೇಡ ಹೋಗೋಲೋ
ಅಣ್ಣ ಬೇಜಾನ್ intelligent-u ನಿನಗೆ ಗೊತ್ತೇನು
ಜ್ಞಾನಪೀಠ waiting ಅಂತೆ ತಗೋಳೋದಿಲ್ವೇನು
ಪ್ರಳಯ ಮೊನ್ನೆ ಮುಂದೂಡಿದ್ ನಾನೇ
ಹಾಗಿದ್ರೆ ಕಾಟ ತಪ್ಪಿತು ತಾನೇ
ಮುಟ್ಲಾ ಒಮ್ಮೆ ಈ dimple ಕೆನ್ನೆ
ಬರ್ತಾರೆ daddy ಹಿಡ್ಕೊಂಡು ದೊಣ್ಣೆ
ನಿನ್ ಅಪ್ಪ ನನ್ನ ಮಾವ
ನಿನ್ ಅತ್ತೆ ನನ್ನ ಅವ್ವ
ಹಿಂಗಾದ್ರೆ ಚಂದ ಅಲ್ವ
ಬುಲಬುಲ್ ಮಾತಾಡಕಿಲ್ವಾ
ಬುಲಬುಲ್ ಮಾತಾಡಕಿಲ್ವಾ

(ಒಹ್ my señorita
Your are my lady listen ಬುಲಬುಲ್ ಬುಲಬುಲ್ now
This is the way, I tell you ಬುಲಬುಲ್ ಬುಲಬುಲ್ now
देखो देखोना ಬುಲಬುಲ್
बात करोना ಬುಲಬುಲ್
You are my darling lady
Listen to me ಬುಲಬುಲ್)

ಹತ್ತಿಯಾ ನನ್ನ cycleನಾ
ಬೇಕಿಲ್ಲ ಹೋಗೋ ಜಲೀಲ
ಮೈಸೂರ್ ಅರಸರ ವಂಶ ನಮ್ದು ತುಂಬಾ standard-u
ನಿನ್ನ ಹೆಸರಲ್ಲಿ ಉಂಟಾ ಹೇಳು palace ಒಂದೆರೆಡು
ನಂಬು ನನ್ನ ನಾ ನಿನ್ನ ರಾಮಾ
ನಂಬಿದ್ರೆ ನಂಗೆ ವನವಾಸ ಖಾಯಂ
ತರುಣಿ ನಿಂಗೆ ಕರುಣೆ ಇಲ್ಲವೇ
ಬೆರಳು ಕೊಟ್ರೆ bodyನೇ ನುಂಗುವೇ
ನಾ ಕನ್ನಡದ ಹುಡುಗ ಅಲ್ವ
ನನ್ ಮನಸು ಬೆಣ್ಣೆ ಅಲ್ವ
ನನ್ ಮ್ಯಾಲೇ ಇಷ್ಟ ಇಲ್ವಾ
ಬುಲಬುಲ್ ಮಾತಾಡಕಿಲ್ವಾ
ಬುಲಬುಲ್ ಮಾತಾಡಕಿಲ್ವಾ

ನಿಲ್ಲೇ ನಿಲ್ಲೇ ಕಾವೇರಿ
ಬಿಟ್ಟು ಕೊಡೋದಿಲ್ಲಾ ಯಾಮಾರಿ
ನಾ ಒಳ್ಳೆ ಹುಡುಗ ಅಲ್ವಾ
ನಾ ನೋಡೋಕ್ ಚೆಂದಾಗಿಲ್ವಾ
ನನ್ ಪ್ರೀತಿ ಮಾಡಾಕಿಲ್ವಾ
ಬುಲಬುಲ್ ಮಾತಾಡಕಿಲ್ವಾ
ಬುಲಬುಲ್ ಮಾತಾಡಕಿಲ್ವಾ



Credits
Writer(s): V Harikrishna
Lyrics powered by www.musixmatch.com

Link