Yendendu

"ಎಂದೆಂದು ನಿನಗಾಗಿ" ಅನ್ನುವುದೇ problem-u, ತುಂಬಾ ಹಳೆ dialogue-u
"ಮುಂದೆಂದು ನಿನಗಾಗಿ ಬದುಕೇ ಇರುವೆ ನಾನು" ಅನ್ನುವೆನು, ಓಡ್ಹೋಗು
ಪ್ರೀತಿ ಹಾಡು ತುಂಬಾನೇ old-u, ಏನೇ ಅಂದ್ರು old is-u gold-u

"ಎಂದೆಂದು ನಿನಗಾಗಿ" ಅನ್ನುವುದೇ problem-u, ತುಂಬಾ ಹಳೆ dialogue-u
"ಮುಂದೆಂದು ನಿನಗಾಗಿ ಬದುಕೇ ಇರುವೆ ನಾನು" ಅನ್ನುವೆನು, ಓಡ್ಹೋಗು

ಮೂರು ಹೊತ್ತೂ ಸಿಕ್ಕಿದರೆ ಮಜಾವಿರುವುದೇ? ಎಲ್ಲ ದಿನ ನೀನು ಸಿಗಬೇಡ
ಸಿಕ್ಕಿದರು ಕೂಡ ನೀ ನನ ದೂರ ನಿಲ್ಲಿಸು, ಮುತ್ತಿಸಲು ಬಿಡಬೇಡ
Coffee day, ಹೂಗುಚ್ಛ, phone-u ಬೇಡವೇ ಬೇಡ
Mini skirt-ನಲಿ ಬಂದು ಕಣ್ಣು ನೋಡಲೇಬೇಡ
ಕಣ್ಣ ಭಾಷೆ ತುಂಬಾನೇ old-u, ಏನೇ ಅಂದ್ರು old is-u gold-u

"ಎಂದೆಂದು ನಿನಗಾಗಿ" ಅನ್ನುವುದೇ problem-u, ತುಂಬಾ ಹಳೆ dialogue-u
"ಮುಂದೆಂದು ನಿನಗಾಗಿ ಬದುಕೇ ಇರುವೆ ನಾನು" ಅನ್ನುವೆನು, ಓಡ್ಹೋಗು

ಆಧುನಿಕ ಪ್ರೇಮಿಗಳ ತೋಳುಗಳು ತುಸು ಖಾಲಿ ಇರಬೇಕು ಆಗಾಗ
Speed-u ಒಳ್ಳೆಯದಲ್ಲ, ಪ್ರೀತಿ ತುಂಬಾ ಮುಖ್ಯ, ಏನಂತಿ ನೀನೀಗ?
ಹುಡುಗನೊಬ್ಬ ಹೀಗೆ ಹೇಳುವುದೇ ಅಪರೂಪ
ಸುಳ್ಳಾಡುವುದು ಗಂಡು ಜನುಮಕಂಟಿದ ಶಾಪ
ಕಳ್ಳ ಪ್ರೀತಿ ತುಂಬಾನೇ old-u, ಏನೇ ಅಂದ್ರು old is-u gold-u

"ಎಂದೆಂದು ನಿನಗಾಗಿ" ಅನ್ನುವುದೇ problem-u, ತುಂಬಾ ಹಳೆ dialogue-u
"ಮುಂದೆಂದು ನಿನಗಾಗಿ ಬದುಕೇ ಇರುವೆ ನಾನು" ಅನ್ನುವೆನು, ಓಡ್ಹೋಗು



Credits
Writer(s): Yogaraj Bhat, V Harikrishna
Lyrics powered by www.musixmatch.com

Link