Manamohana

ಮನಮೋಹನ ಮನಮೋಹನ
ಮನಸೋತ ಕಾರಣ ಮರುಳಾದೆ ನಾ
ಮನಮೋಹನ ಮನಮೋಹನ
ಮನಸೋತ ಕಾರಣ ಮರುಳಾದೆ ನಾ
ಅರಿವಿಲ್ಲದಂತೆ ಸೆರೆಯಾದೆ ನಾ
ಅನುರಾಗಕ್ಕೀಗ ಅಣಿಯಾದೆ ನಾ
ನೀನೆ ಕಾರಣ
ನಿನ್ನಲ್ಲೇ ನಾ ಲೀನಾ ಇನ್ನ

ಕದ್ದು ಕದ್ದು ಪ್ರೀತಿಸುವ ಸಂಗತಿ
ಹದ್ದು ಮೀರಿ ಸುದ್ದಿಯಾಗಿದೆ
ಮುದ್ದು ಮುದ್ದು ಎನಿಸುವ ರಾಕ್ಷಸಿ
ನೀನೆ ಕಾಡಿದೆ
ಕದ್ದು ಕದ್ದು ಪ್ರೀತಿಸುವ ಸಂಗತಿ
ಹದ್ದು ಮೀರಿ ಸುದ್ದಿಯಾಗಿದೆ
ಮುದ್ದು ಮುದ್ದು ಎನಿಸುವ ರಾಕ್ಷಸಿ
ನೀನೆ ಕಾಡಿದೆ
ಮನಮೋಹನ

ಬೇರೆ ಏನು ಬೇಡ ಇನ್ನು ನನ್ಗೀದಿನ
ನಿನ್ನಿಂದ ತೇಲೋಹಾಗೆ ಈ ಮೈಮನ
ನೀನೆ ಬೇಕು ಅನ್ನುವಂಥ ಏಕಾಂಗಿ ನಾ
ಆನಂದ ಆದೆ ನಿನ್ನ ಅನುಯಾಯಿ ನಾ
ಬಿಡುವಿಲ್ಲದಂಥ ಸವಿಚಾರಣ
ನನ್ನೊಳಗೆ ನೀನೆ ಕಣೋ ಪ್ರೇರಣಾ
ನೀನೆ ಕಾರಣ
ನಿನ್ನಲ್ಲೇ ನಾ ಲೀನಾ ಇನ್ನ
ಕದ್ದು ಕದ್ದು ಪ್ರೀತಿಸುವ ಸಂಗತಿ
ಹದ್ದು ಮೀರಿ ಸುದ್ದಿಯಾಗಿದೆ
ಹದ್ದು ಮೀರಿ ಸುದ್ದಿಯಾಗಿದೆ

ಹಾಜರಾಯ್ತು ಜಾಹಿರಾತು ನಿಂದೆ ದಿನ
ಅಚ್ಚರಿಯೇ ಆದೆ ನಿನ್ನ ಕಣ್ತುಂಬಿ ನಾ
ಆಹಾ ನೀನೆ ಬಂದೀಖಾನೆ ನಂಗೀಕ್ಷಣ
ಸಂಭ್ರಮಿಸೋ ಆಸೆ ನಿನ್ನ ಆಲಿಂಗನ
ಮಿಗಿಲಾರದಂಥ ಒಲವಲ್ಲಿನ
ಸಿಗಲಾರದಂತೆ ಕಡುವಾದೆನಾ
ನೀನೆ ಕಾರಣ
ನಿನ್ನಲ್ಲೇ ನಾ ಲೀನಾ ಇನ್ನ

ಕಣ್ಣು ಕಣ್ಣು ಎಡವಿದ ಕಾರಣ
ಮೂಕಳಾಗಿ ಮಾರುಹೋದೆ ನಾ
ತುಂಬಾ ತುಂಬಾ ಅಚ್ಚು ಮೆಚ್ಚು ಈತನ ಸಮ್ಮೋಹನ
ಕಣ್ಣು ಕಣ್ಣು ಎಡವಿದ ಕಾರಣ
ಮೂಕಳಾಗಿ ಮಾರುಹೋದೆ ನಾ
ತುಂಬಾ ತುಂಬಾ ಅಚ್ಚು ಮೆಚ್ಚು ಈತನ ಸಮ್ಮೋಹನ
ಮನಮೋಹನ



Credits
Writer(s): Vijay Anand, V Sridhar Sambhram
Lyrics powered by www.musixmatch.com

Link