Usiriginta Neene Attira (From "Usiriginta Neene Attira")

ಉಸಿರಿಗಿಂತ ನೀನೇ ಹತ್ತಿರ
ಉಸಿರಿಗಿಂತ ನೀನೇ ಹತ್ತಿರ
ಬರಬಾರದೇ ಇನ್ನು ಸನಿಹ
ಕನಸಿಗಿಂತ ನೀನೆ ಸುಂದರ
ಜೊತೆಯಾದರೇ ಇನ್ನೂ ಮಧುರ

ಒಮ್ಮೆ ನಿನ್ನ ಕಂಡ ಬಳಿಕ ದೂರವಾಯ್ತು ಊರು
ಹುಡುಕಾಡುತಾ ನಿನ್ನನ್ನೇ ಕೇಳಿತು
ಹೂವಿನಂಥ ನಿನ್ನ ನೆನೆದು ಜೀವವಾಯ್ತು ಜೇನು
ಜೊತೆ ನೀನಿರೆ ನಾ ಒಂಟಿಯೇನು

ಬರಬಾರದೇ ಇನ್ನು ಸನಿಹ
ಉಸಿರಿಗಿಂತ ನೀನೇ ಹತ್ತಿರ
ಉಸಿರಿಗಿಂತ ನೀನೇ ಹತ್ತಿರ
ಬರಬಾರದೇ ಇನ್ನು ಸನಿಹ

ನಿನಾಗಾಗಿ ನಾ ತಂದ ಪಿಸುಮಾತು ನೂರೊಂದು
ಕಿರುನೋಟದಲ್ಲೇ ಏಲ್ಲಾ ಮಾಯವಾಯಿತು
ಆರಿವಾಗುವ ಮುನ್ನಾ ಎದುರಲ್ಲಿ ನೀ ಕಂಡು
ತೆರೆ ಈಗ ಮೆಲ್ಲ ಸರಿಯುತ್ತ ಹೋಗಿದೆ
ಕುಣಿದಾಡಿದೆ ನನ್ನ ಹೃದಯ

ಉಸಿರಿಗಿಂತ ನೀನೇ ಹತ್ತಿರ
ಉಸಿರಿಗಿಂತ ನೀನೇ ಹತ್ತಿರ
ಬರಬಾರದೇ ಇನ್ನು ಸನಿಹ



Credits
Writer(s): Jayant Kaikini, Avinash Kumar Karn, Shreeram
Lyrics powered by www.musixmatch.com

Link