Maathig Modlu

ಮಾತಿಗ್ ಮೊದ್ಲು noteಯಿನ್ ಕಂತೆ
ಇಡಾಡೋ ಜಂಭದ ಕೋಳಿ
ಎಲ್ಲಂದ್ರಲ್ಲೇ ಗೂಳಿ ಹಂಗೆ
ಓಡಾಡೋ pyasionवाली
ದುಡ್ನಾಗೆ pauper ನಾನು
ಪಂದ್ಯದಾಗೆ super ನಾನು
ಕೊಬ್ದೋರ್ಗೆ ವೈರಿ ಕಣೆ
ಓಲ್ದೋರ್ಗೆ ಪ್ರೇಮಿ ಕಣೆ
ನಿನ್ನಾಟ ನನ್ನ ಹತ್ತಿರ ಸಾಗದೆ

ಮಾತಿಗ್ ಮೊದ್ಲು noteಯಿನ್ ಕಂತೆ
ಇಡಾಡೋ ಜಂಭದ ಕೋಳಿ
ಎಲ್ಲಂದ್ರಂಗ್ ಗೂಳಿ ಹಂಗೆ
ಓಡಾಡೋ pyasionवाली

ರೋಷ ದ್ವೇಷ ತರವಲ್ಲ ಹೆಣ್ಣಿಗೆ
ತಾಳ್ಮೆ ಕರುಣೆ ಇರಬೇಕು
ರೋಷ ದ್ವೇಷ ತರವಲ್ಲ ಹೆಣ್ಣಿಗೆ
ತಾಳ್ಮೆ ಕರುಣೆ ಇರಬೇಕು
ಇನ್ನೊಬ್ರ ಮನ್ಸ ನೋಯ್ಸಿ ಪಡಬೇಡ ಆನಂದ
ನೋವುಂಡ ಜನರ ತಾಪ ನಿಂಗೆ ಶಾಪ
ಇನ್ನೊಬ್ರ ಮನ್ಸ ನೋಯ್ಸಿ ಪಡಬೇಡ ಆನಂದ
ನೋವುಂಡ ಜನರ ತಾಪ ನಿಂಗೆ ಶಾಪ
ಇನ್ನಾದ್ರೂ ಒಳ್ಳೆ ಬುದ್ಧಿ ನೀ ಕಲಿ

ಮಾತಿಗ್ ಮೊದ್ಲು noteಯಿನ್ ಕಂತೆ
ಇಡಾಡೋ ಜಂಭದ ಕೋಳಿ
ಎಲ್ಲಂದ್ರಲ್ಲೇ ಗೂಳಿ ಹಂಗೆ
ಓಡಾಡೋ fashionवाली
ದುಡ್ನಾಗೆ pauper ನಾನು
ಪಂದ್ಯದಾಗೆ super ನಾನು
ಕೊಬ್ದೋರ್ಗೆ ವೈರಿ ಕಣೆ
ಓಲ್ದೋರ್ಗೆ ಪ್ರೇಮಿ ಕಣೆ
ನಿನ್ನಾಟ ನನ್ನ ಹತ್ತಿರ ಸಾಗದೆ

ಮಾತಿಗ್ ಮೊದ್ಲು noteಯಿನ್ ಕಂತೆ
ಇಡಾಡೋ ಜಂಭದ ಕೋಳಿ
ಎಲ್ಲಂದ್ರಲ್ಲೇ ಗೂಳಿ ಹಂಗೆ
ಓಡಾಡೋ pyasionवाली

ಆಸ್ತಿ ಪಾಸ್ತಿ ಇದ್ದರೆ ಸಾಲದೇ
ಅನುವು ತನುವು ಇರಬೇಕು
ಆಸ್ತಿ ಪಾಸ್ತಿ ಇದ್ದರೆ ಸಾಲದೇ
ಅನುವು ತನುವು ಇರಬೇಕು
ಅಂದದ ಮೈಕಟ್ಟು ಕೊಟ್ಟ
ತಲೆ ತುಂಬಾ ಸಾಗಾಣಿನೇ ಇಟ್ಟ
ನೋಡೋಕೆ ನಾರಿ ಆದ್ರೂ ನೀನು ಮಾರಿ
ಅಂದದ ಮೈಕಟ್ಟು ಕೊಟ್ಟ
ತಲೆ ತುಂಬಾ ಸಾಗಾಣಿನೇ ಇಟ್ಟ
ನೋಡೋಕೆ ನಾರಿ ಆದ್ರೂ ನೀನು ಮಾರಿ
ಮುಂದಾದ್ರು ಎಚ್ರಾ ತಪ್ದೆ ನೀ ನಡಿ

ಮಾತಿಗ್ ಮೊದ್ಲು noteಯಿನ್ ಕಂತೆ
ಇಡಾಡೋ ಜಂಭದ ಕೋಳಿ
ಎಲ್ಲಂದ್ರಲ್ಲೇ ಗೂಳಿ ಹಂಗೆ
ಓಡಾಡೋ pyasionवाली
ದುಡ್ನಾಗೆ pauper ನಾನು
ಪಂದ್ಯದಾಗೆ super ನಾನು
ಕೊಬ್ದೋರ್ಗೆ ವೈರಿ ಕಣೆ
ಓಲ್ದೋರ್ಗೆ ಪ್ರೇಮಿ ಕಣೆ
ನಿನ್ನಾಟ ನನ್ನ ಹತ್ತಿರ ಸಾಗದೆ

ಮಾತಿಗ್ ಮೊದ್ಲು noteಯಿನ್ ಕಂತೆ
ಇಡಾಡೋ ಜಂಭದ ಕೋಳಿ
ಎಲ್ಲಂದ್ರಲ್ಲೇ ಗೂಳಿ ಹಂಗೆ
ಓಡಾಡೋ pyasionवाली



Credits
Writer(s): Ilayaraja, Doddarange Gowda
Lyrics powered by www.musixmatch.com

Link