Santhosh Narayanan feat. Ashwin Sharma, Divya Ramachandra & Velu Krishnamurthy -
Jagame Thandhiram (Kannada) [Original Motion Picture Soundtrack]
Rakita Rakita - Kannada
ಹೇ, ಏನೇ ಆದ್ರೂ ಆಗ್ಲಿ ಬಿಡು, ಸಂತೋಷವೇ ಮುಖ್ಯ
ಉಸಿರಿರೋವರೆಗೆಲ್ಲ ಉಲ್ಲಾಸವೇ ನಿತ್ಯ
ಏನೇ ಆದ್ರೂ ಆಗ್ಲಿ ಬಿಡು, ಸಂತೋಷವೇ ಮುಖ್ಯ
ಉಸಿರಿರೋವರೆಗೆಲ್ಲ ಉಲ್ಲಾಸವೇ ನಿತ್ಯ
ಏನಾದ್ರೂ punching ಆಗಿ ಹೇಳು ಮಗ
ನನಗೆ ರಾಜ ನಾನೇ
ನನಗೆ ರಾಜ ನಾನೇ
ನನಗೆ ರಾಜ ನಾನೇ, ಗೆಲ್ಲುವೆ
ಎಲ್ಲೇ ಹೋದರೂ, ನಾ, ಆಳುವೆ
ನನಗೆ ರಾಜ ನಾನೇ, ಗೆಲ್ಲುವೆ
ಎಲ್ಲೇ ಹೋದರೂ, ನಾ, ಆಳುವೆ
ನಾಲ್ಕು ಜನ ಮೆಚ್ಚುವಂತೆ ನಾವು ಬಾಳಬೇಕಲೋ
ಕೊಂಚ ಮುಚ್ಚಿಕೊಂಡು ಅವರು ಹೇಳ್ದಂಗ್ ಕೇಳ್ಕೊಂಡ್ ಬದುಕಲೋ
ಹೇ, ಅವನಿಗಾಗಿ ಎಲ್ಲ ಮಾಡಿ, ಇವನು ಹೇಳ್ದಂಗ್ ನಾವು ಬಾಳಿ
ಇವನಿಗಾಗಿ ನಾವು ದುಡ್ದು, ಅವನಿಗಾಗಿ ಕಷ್ಟಪಟ್ಟು
ಆ ನಾಲ್ಕು ಜನರ ಇದುವರೆಗೆ ನೋಡಲಿಲ್ಲ ನಾನು
ನಂಗೆ ಬೇಕಾದವ್ರ್ ಯಾರೂ ಇಲ್ಲಿ ಎತ್ತಲಿಲ್ಲ ಫೋನು
ನನಗೆ ರಾಜ ನಾನೇ, ಗೆಲ್ಲುವೆ
ಎಲ್ಲೇ ಹೋದರೂ, ನಾ, ಆಳುವೆ
ನನಗೆ ರಾಜ ನಾನೇ, ಗೆಲ್ಲುವೆ
ಎಲ್ಲೇ ಹೋದರೂ, ನಾ, ಆಳುವೆ
ಮಾಲಿಯನ್ನು ನಂಬು ನೀನು, no pain'u, gain'u (ಆಹಾ)
ಒಳ್ಳೆದನ್ನ ಮಾಡಿದಾಗ ನೀನು full'u shine'u (ಓಹೋ)
ಕಷ್ಟ -ನಷ್ಟ ಇದ್ದಿದ್ದೇನೇ ಮುಂದೆ ಸಾಗಬೇಕು ನೀನು
ಮುಳ್ಳು ಎಷ್ಟೇ ಇದ್ದರೂನು ಹೂವಿನಂತೆ ಬೆಳೆಯೊ ನೀನು
ನಿಜವ ಹೇಳು (ಲಾ-ಲಾ, ಲಾ-ಲಾ, ಲಾ-ಲಾ-ಲಾ)
ನಾನು ಯಾರು? (Who is me?)
ನಿಜವ ಹೇಳು (ಏನು ಹೇಳಬೇಕಲೋ?)
ಓ, ಯಾರೋ ನಾನು? (ನಿನ್ನೇ ನೀನು ಕೇಳ್ಕೊಳೋ)
ನನ್ನ ಸೋಲ್ಸೋಕೆ ಯಾರು ಹುಟ್ಟೇ ಇಲ್ವಲ್ಲೋ
ಏ-ಏ, ಏ ಏ-ಏ, ಏ-ಏ-ಏ, ಏ-ಏ-ಏ, ಏ-ಏ-ಏ
ನನ್ನ ಸೋಲ್ಸೋಕೆ ಯಾರು ಹುಟ್ಟೇ ಇಲ್ವಲ್ಲೋ
ಕ್ಷಮಿಸು ಬಾಸು
ಅರೆ, ನಂಗೆ ನಾನು heroನೇ
ಅರೆ, ನಂಗೆ ನಾನು heroನೇ
ನನಗೆ ರಾಜ ನಾನೇ, ಗೆಲ್ಲುವೆ
ಎಲ್ಲೇ ಹೋದರೂ, ನಾ, ಆಳುವೆ
ನನಗೆ ರಾಜ ನಾನೇ, ಗೆಲ್ಲುವೆ
ಎಲ್ಲೇ ಹೋದರೂ, ನಾ, ಆಳುವೆ
ಏ ರಾಜ, ಏ ರಾಜ, ಏ ರಾಜ
ಏ-ಏ, ಏ, ಏ
ಏ-ಏ, ಏ, ಏ
ಉಸಿರಿರೋವರೆಗೆಲ್ಲ ಉಲ್ಲಾಸವೇ ನಿತ್ಯ
ಏನೇ ಆದ್ರೂ ಆಗ್ಲಿ ಬಿಡು, ಸಂತೋಷವೇ ಮುಖ್ಯ
ಉಸಿರಿರೋವರೆಗೆಲ್ಲ ಉಲ್ಲಾಸವೇ ನಿತ್ಯ
ಏನಾದ್ರೂ punching ಆಗಿ ಹೇಳು ಮಗ
ನನಗೆ ರಾಜ ನಾನೇ
ನನಗೆ ರಾಜ ನಾನೇ
ನನಗೆ ರಾಜ ನಾನೇ, ಗೆಲ್ಲುವೆ
ಎಲ್ಲೇ ಹೋದರೂ, ನಾ, ಆಳುವೆ
ನನಗೆ ರಾಜ ನಾನೇ, ಗೆಲ್ಲುವೆ
ಎಲ್ಲೇ ಹೋದರೂ, ನಾ, ಆಳುವೆ
ನಾಲ್ಕು ಜನ ಮೆಚ್ಚುವಂತೆ ನಾವು ಬಾಳಬೇಕಲೋ
ಕೊಂಚ ಮುಚ್ಚಿಕೊಂಡು ಅವರು ಹೇಳ್ದಂಗ್ ಕೇಳ್ಕೊಂಡ್ ಬದುಕಲೋ
ಹೇ, ಅವನಿಗಾಗಿ ಎಲ್ಲ ಮಾಡಿ, ಇವನು ಹೇಳ್ದಂಗ್ ನಾವು ಬಾಳಿ
ಇವನಿಗಾಗಿ ನಾವು ದುಡ್ದು, ಅವನಿಗಾಗಿ ಕಷ್ಟಪಟ್ಟು
ಆ ನಾಲ್ಕು ಜನರ ಇದುವರೆಗೆ ನೋಡಲಿಲ್ಲ ನಾನು
ನಂಗೆ ಬೇಕಾದವ್ರ್ ಯಾರೂ ಇಲ್ಲಿ ಎತ್ತಲಿಲ್ಲ ಫೋನು
ನನಗೆ ರಾಜ ನಾನೇ, ಗೆಲ್ಲುವೆ
ಎಲ್ಲೇ ಹೋದರೂ, ನಾ, ಆಳುವೆ
ನನಗೆ ರಾಜ ನಾನೇ, ಗೆಲ್ಲುವೆ
ಎಲ್ಲೇ ಹೋದರೂ, ನಾ, ಆಳುವೆ
ಮಾಲಿಯನ್ನು ನಂಬು ನೀನು, no pain'u, gain'u (ಆಹಾ)
ಒಳ್ಳೆದನ್ನ ಮಾಡಿದಾಗ ನೀನು full'u shine'u (ಓಹೋ)
ಕಷ್ಟ -ನಷ್ಟ ಇದ್ದಿದ್ದೇನೇ ಮುಂದೆ ಸಾಗಬೇಕು ನೀನು
ಮುಳ್ಳು ಎಷ್ಟೇ ಇದ್ದರೂನು ಹೂವಿನಂತೆ ಬೆಳೆಯೊ ನೀನು
ನಿಜವ ಹೇಳು (ಲಾ-ಲಾ, ಲಾ-ಲಾ, ಲಾ-ಲಾ-ಲಾ)
ನಾನು ಯಾರು? (Who is me?)
ನಿಜವ ಹೇಳು (ಏನು ಹೇಳಬೇಕಲೋ?)
ಓ, ಯಾರೋ ನಾನು? (ನಿನ್ನೇ ನೀನು ಕೇಳ್ಕೊಳೋ)
ನನ್ನ ಸೋಲ್ಸೋಕೆ ಯಾರು ಹುಟ್ಟೇ ಇಲ್ವಲ್ಲೋ
ಏ-ಏ, ಏ ಏ-ಏ, ಏ-ಏ-ಏ, ಏ-ಏ-ಏ, ಏ-ಏ-ಏ
ನನ್ನ ಸೋಲ್ಸೋಕೆ ಯಾರು ಹುಟ್ಟೇ ಇಲ್ವಲ್ಲೋ
ಕ್ಷಮಿಸು ಬಾಸು
ಅರೆ, ನಂಗೆ ನಾನು heroನೇ
ಅರೆ, ನಂಗೆ ನಾನು heroನೇ
ನನಗೆ ರಾಜ ನಾನೇ, ಗೆಲ್ಲುವೆ
ಎಲ್ಲೇ ಹೋದರೂ, ನಾ, ಆಳುವೆ
ನನಗೆ ರಾಜ ನಾನೇ, ಗೆಲ್ಲುವೆ
ಎಲ್ಲೇ ಹೋದರೂ, ನಾ, ಆಳುವೆ
ಏ ರಾಜ, ಏ ರಾಜ, ಏ ರಾಜ
ಏ-ಏ, ಏ, ಏ
ಏ-ಏ, ಏ, ಏ
Credits
Writer(s): Bhaskara Bhatla Ravi Kumar, Cetlur Rajagopalan Santhosh Narayanan
Lyrics powered by www.musixmatch.com
Link
© 2024 All rights reserved. Rockol.com S.r.l. Website image policy
Rockol
- Rockol only uses images and photos made available for promotional purposes (“for press use”) by record companies, artist managements and p.r. agencies.
- Said images are used to exert a right to report and a finality of the criticism, in a degraded mode compliant to copyright laws, and exclusively inclosed in our own informative content.
- Only non-exclusive images addressed to newspaper use and, in general, copyright-free are accepted.
- Live photos are published when licensed by photographers whose copyright is quoted.
- Rockol is available to pay the right holder a fair fee should a published image’s author be unknown at the time of publishing.
Feedback
Please immediately report the presence of images possibly not compliant with the above cases so as to quickly verify an improper use: where confirmed, we would immediately proceed to their removal.