Ide Swarga (From "Love Mocktail 2")

ಹೇಳಲೇನೋ ಆಗದೆ
ನನ್ನಲೇನೋ ಆಗಿದೆ
ಮಾತು ಮೌನ ಹಾಡಿದೆ
ಯಾವ ಮಾಯೆ ಮಾಡಿದೆ

ನೀನು ಕಂಡ ಕೂಡಲೇ
ಜೀವ ಬಂದ ಹಾಗಿದೆ
ಹರುಷ ಬಂದು ಸೇರಿದೆ
ಹುರುಪು ತಂದು ತೀಡಿದೆ
ನೆಮ್ಮದಿ ಆಲಂಗಿಸಿ ಗರಿಬಿಚ್ಚಿದೆ
ಓ ನಿಧಿಮಾ, ನಿನ್ನಲ್ಲಿದೆ ಸಂತೋಷವು ಉಲ್ಲಾಸವು ಉತ್ಸಾಹವು

ಇದೇ ಸ್ವರ್ಗ
ಇದೇ ಪ್ರೀತಿ
ಇದೇ ಖುಷಿ
ನಿನ್ನಿಂದ, ನಿನ್ನಿಂದ
ಇದೇ ಸ್ವರ್ಗ
ಇದೇ ಪ್ರೀತಿ
ಇದೇ ಖುಷಿ
ನಿನ್ನಿಂದ, ನಿನ್ನಿಂದ

ನೀನಿರುವಾಗ ನಸು ನಗುವಾಗ
ಆ ನಗುವಿಗೆ ನಾ ಸೋತೆ
ನೀನಿರುವಾಗ ಆ ಶುಭಯೋಗ
ನನ್ನನ್ನೇ ನಾನು ಮರೆತುಹೋದಂತೆ
ನೀನಿರುವಾಗ ಮನಕೀಗ ಆನಂದ ನಿನ್ನ ಕಂಡ ಕ್ಷಣವೇ ನನ್ನಲೀಗ ಮತ್ತೆ ಮರಳಿ ಜೀವ ಬಂದಂತೆ
ನೆಮ್ಮದಿ ಆಲಂಗಿಸಿ ಗರಿಬಿಚ್ಚಿದೆ
ಓ ನಿಧಿಮಾ, ನಿನ್ನಲ್ಲಿದೆ ಸಂತೋಷವು ಉಲ್ಲಾಸವು ಉತ್ಸಾಹವು

ಇದೇ ಸ್ವರ್ಗ
ಇದೇ ಪ್ರೀತಿ
ಇದೇ ಖುಷಿ
ನಿನ್ನಿಂದ ನಿನ್ನಿಂದ
ಇದೇ ಸ್ವರ್ಗ
ಇದೇ ಪ್ರೀತಿ
ಇದೇ ಖುಷಿ
ನಿನ್ನಿಂದ ನಿನ್ನಿಂದ



Credits
Writer(s): Nakul Abhyankar, Raghavendra Kamath
Lyrics powered by www.musixmatch.com

Link