Vaidyo Narayano Hari

ಮಹಾ ವಿಷ್ಣು ನಿನಗೆ
ಪ್ರಾಣಾಮಂ ಪ್ರಾಣಾಮಂ
ಧನ್ವಂತ್ರಿ ರೂಪ
ಭಜೇಹಂ ಭಜೇಹಂ
ನಮೋ ದಿವ್ಯ ತೇಜಾಯ ಶಕ್ತಿ ಸ್ವರೂಪಂ
ನಮೋ ದೇವ ದೇವಾಯ ಚೈತನ್ಯ ದಾತಂ

ವೈದ್ಯೋ ನಾರಾಯಣೋ ಹರಿ
ವೈದ್ಯೋ ನಾರಾಯಣೋ ಹರಿ
ವೈದ್ಯೋ ನಾರಾಯಣೋ ಹರಿ
ವೈದ್ಯೋ ನಾರಾಯಣೋ ಹರಿ

ಮಹಾ ವಿಷ್ಣು ನಿನಗೆ
ಪ್ರಾಣಾಮಂ ಪ್ರಾಣಾಮಂ
ಧನ್ವಂತ್ರಿ ರೂಪ
ಭಜೇಹಂ ಭಜೇಹಂ

ಅಪೂರ್ವಂ
ಅಥರ್ವಂ
ಆರೋಗ್ಯಂ
ರಹಸ್ಯಂ
ಅಪೂರ್ವಂ
ಅಥರ್ವಂ
ಆರೋಗ್ಯಂ
ರಹಸ್ಯಂ

ಮಹಾ ವಿಷ್ಣು ಅವತಾರಿ ಲೀಲಾಮಯ
ಸದಾ ಕಲಶ ಹಸ್ತಾಯ ಲೋಕಪ್ರಿಯ
ಇಡಿ ಭೂಮಿ ಧನ್ವಂತ್ರಿ ದೇವಾಲಯ
ಶರೀರಕ್ಕೆ ಇನ್ನಿಲ್ಲ ರೋಗ ಭಯ
ಎಲೆ ಬೇರು ಕಾಂಡದಲೂ ಬರೆದಿಟ್ಟ ವೇದ
ಪ್ರತೀ ಸೃಷ್ಟಿ ಕಣದಲ್ಲೂ ಸಹಜೀವಿ ಆದ

ವೈದ್ಯೋ ನಾರಾಯಣೋ ಹರಿ
ವೈದ್ಯೋ ನಾರಾಯಣೋ ಹರಿ
ವೈದ್ಯೋ ನಾರಾಯಣೋ ಹರಿ
ವೈದ್ಯೋ ನಾರಾಯಣೋ ಹರಿ

ಸಮೂಲಂ
ಸಮೈಕ್ಯಂ
ಶುಭಾಂಗಂ
ಶರೀರಂ
ಸಮೂಲಂ
ಸಮೈಕ್ಯಂ
ಶುಭಾಂಗಂ
ಶರೀರಂ

ಮಹಾಕಾಶ ಜಲ ಅಗ್ನಿ ವಾಯು ಧರೆ
ಮಹಾ ಪಂಚ ಭೂತಗಳು ನಿನ ಕೈ ಸೆರೆ
ಪ್ರತೀ ದೇಹಸೃಷ್ಟಿಸಿದೆ ಅದರಿಂದಲೇ
ಈ ಸೃಷ್ಟಿ ಸ್ಥಿತಿಲಯವು ನಿನ್ನಿಂದಲೇ
ಸದಾರೋಗ್ಯ ಸಂಪೂರ್ಣ ನವ ಬಿಂದು ದ್ವಾರ
ಚಿದಾನಂದ ಚೈತನ್ಯ ಈ ಏಳು ಚಕ್ರ

ಕೃಷ್ಣಂ ವಂದೇ ಜಗದ್ಗುರು
ಕೃಷ್ಣಂ ವಂದೇ ಜಗದ್ಗುರು
ಕೃಷ್ಣಂ ವಂದೇ ಜಗದ್ಗುರು
ಕೃಷ್ಣಂ ವಂದೇ ಜಗದ್ಗುರು

ಮಹಾ ವಿಷ್ಣು ನಿನಗೆ
ಪ್ರಾಣಾಮಂ ಪ್ರಾಣಾಮಂ
ಧನ್ವಂತ್ರಿ ರೂಪ
ಭಜೇಹಂ
ಭಜೇಹಂ



Credits
Writer(s): V. Nagendra Prasad, Arjun Janya
Lyrics powered by www.musixmatch.com

Link