Naanu Yaaru

ನಾನು ಯಾರು ಅನ್ನೊದೇನು
ಯಾಕೆ ಕೇಳೋದಿಲ್ಲ ನೀವು
ಬೇರೆ ಅವ್ರ ಬಗ್ಗೆ think-u ಮಾಡೋದು
Name-u ಮಾಡೋ ಮಂತ್ರ
ಚುರು effort ಹಾಕಿ ಮಾಡು ನಿನ್ನ ಪಾತ್ರ
ದುಡ್ಡು ಮಾಡೋ ಸೂತ್ರ
ಕಡಿಮೆ ಮಾಡಬೇಕು ನಿನ್ನ ಮೈ ಗಾತ್ರ

ಇದುವೆ ನನ್ನ ದಿನಚರಿ
ಸದ್ಯಕ್ಕೆ ನಾನು ಬ್ರಹ್ಮಚಾರಿ
ಇದುವೆ ನನ್ನ ದಿನಚರಿ
ಸದ್ಯಕ್ಕೆ ನಾನು ಬ್ರಹ್ಮಚಾರಿ

Freestyle ಮಗ beat beat kill ಮಾಡುವೇ
ನನ್ tracks ಕೇಳೋರ್ಗಂತ್ತು psych psych ಮಾಡುವೇ
Lyric ಕೇಳಿ motivate ಆದ್ರೆ ಜಾಸ್ತಿ
Like comment and subscribe ಮಾಡಿ ಇನ್ನು ಜಾಸ್ತಿ

Feel ಮಾಡಿ ಬರಿತಿನಿ ನಾನು ನನ್ನ ಪಾಡಿಗೆ
ಯಾರೆ ಎಂತ song ಮಾಡುದ್ರೋಗೊದಿಲ್ಲ side-e ಗೆ
ಸ್ವಂತ ಯೋಚನೆ ನಂದು ಬೇಕಾಗಿಲ್ಲ ಬಾಡಿಗೆ
Start ಆಗಿದೆ ಈಗ ಹೊಸದೊಂದು ಪೀಳಿಗೆ

ಶುರು ಮಾಡಿದೆ ನಾ ನವಂಬರಿ ನಲ್ಲಿ
ಕನ್ನಡ ಇರ್ಲೇಬೇಕು ನಂಬರ್ ಒನ್ನಿ ನಲ್ಲಿ
ಕನ್ನಡ ಗೊತ್ತಿದ್ರು ಮಾತಾಡ್ದೇರೊರ್ನಾ ತುಳಿರಿ
ಕಲಿಯೋ ಆಸೆ ಇರೋರು ಮುಂದಕ್ಕೆ ಬನ್ನಿರಿ

ನಿಮಗೆ ಎಲ್ಲಾ ಗೊತ್ತಿದೇ
ನಮಗೆ ಎಂದು ಗತ್ತಿದೆ
ನಿಮಗೆ ಎಲ್ಲಾ ಗೊತ್ತಿದೇ
ನಮಗೆ ಎಂದು ಗತ್ತಿದೆ

Hiphop ಅಲ್ಲಿ rap ಮಾಡ್ತಾ ಬಂದೆ
ಸೋತರು ಗೆದ್ದರು ಜೀವನ ಎಲ್ಲ ಒಂದೆ
ತಪ್ಪು ಮಾಡಿದ್ದಾಗ ಸರಿ ಮಾಡುವರು ತಂದೆ
Time ಕೆಟ್ಟಿದೆ ಬರುವೆ ನಾ ಮುಂದೆ

ಸುಭಾಷ್ ನಂದು



Credits
Writer(s): Subhash Nandu
Lyrics powered by www.musixmatch.com

Link