KANODILLA

ಕಾಣೋದಿಲ್ಲ ಈಗ ಬರೀ ಗಣ್ಣಿಗೆ
Aye...
ಅಡ್ಡ ಸಿಕ್ಕಬೇಡ ನಡಿ ಸುಮ್ಮನೆ
Aye...
ನನ್ನ ನೋಟ ಈಗ ತುಂಬಾ ಮೇಲಿದೆ
Aye...
ಎಷ್ಟೇ ಕಷ್ಟ ಬಂದರು ನೋಡೋದಿಲ್ಲ ಕೆಳಗೆ

ನನ್ನ time ಈಗ ಗಿರ ಗಿರ ಸುತ್ತುತ್ತೀದೆ
ಜೇಬು ಕಾಲಿಯಾದರೇ.online payment
Life ನಲ್ಲಿ ಯಾವುದು no permanent
ಎಂದು ಆಗಾಬೇಡ ಯಾರ ಮೇಲು ನೀನು sentiment

ನನ್ನ ಮಾತುಗಳು ತುಂಬಾನೆ ಸರಳ
ನನ್ನ ಪ್ರತಿ ಸಾಹಿತ್ಯವು ಅತೀ ವಿರಳ
ಬಿಸಿಲು ಹೊರಗೆ ಒಳಗೆ ನೆರಳ
ಬುದ್ಧಿ ಬಳಕೆ ಮಾಡು ಆಗಾಬೇಡ ಮರುಳ

ನೆನ್ನೆ... ನೆನ್ನೆ... ನೆನ್ನೆಗೆ... ಮರೆತುಬಿಡು
ಇಂದು... ನಾಳೆ... ಖುಷ್ ಖುಷ್ ಯಾಗಿರು
ಏನೇ... ಹೇಳು... ಬಿಡದಿರು ಶೋಕಿ
ಇನ್ನು... ಚೂರು... ಉಳಿದಿದೆ ಬಾಕಿ

ಕಾಣೋದಿಲ್ಲ ಈಗ ಬರೀ ಗಣ್ಣಿಗೆ
Aye...
ಅಡ್ಡ ಸಿಕ್ಕಬೇಡ ನಡಿ ಸುಮ್ಮನೆ
Aye...
ನನ್ನ ನೋಟ ಈಗ ತುಂಬಾ ಮೇಲಿದೆ
Aye...
ಎಷ್ಟೇ ಕಷ್ಟ ಬಂದರು ನೋಡೋದಿಲ್ಲ ಕೆಳಗೆ

ಬಯಸುವೆ ಎಂದು money name only peace...
ಉಟದಲ್ಲಿ ಬೇಡ ಎಣ್ಣೆ ತುಪ್ಪ no cheese...
ಮಾಡಬೇಕು ನಾನು ಜಾಸ್ತೀ earnings
Youtube ಅಲ್ಲಿ ಈಗಾ ಆಗಬೇಕು million views

Mirror ಅಲ್ಲಿ ಕಾಣೋದು ಪ್ರತಿಬಿಂಬ
ಅರಿವಿರಲಿ ತೋರಿಸಬೇಡ ಜಂಬ
ಕಲಿಯೋ ಆಸೆ ನನಗೆ ತಂಬಾ
ಕಲಿತಾ ಮೇಲೆ ಎಲ್ಲ ಅತಿ ಸುಲಭ

ಕಾಣೋದಿಲ್ಲ ಈಗ ಬರೀ ಗಣ್ಣಿಗೆ
Aye...
ಅಡ್ಡ ಸಿಕ್ಕಬೇಡ ನಡಿ ಸುಮ್ಮನೆ
Aye...
ನನ್ನ ನೋಟ ಈಗ ತುಂಬಾ ಮೇಲಿದೆ
Aye...
ಎಷ್ಟೇ ಕಷ್ಟ ಬಂದರು ನೋಡೋದಿಲ್ಲ ಕೆಳಗೆ

ಸ್ವಲ್ಪ ದಿನದಿಂದ ನಾನು ಒಂಟಿ
ಸುಮ್ಮನೆ ಯಾಕೆ ನನಗೆ ಜಂಟಿ
ಮಾಡಬೇಕಿದೆ ಇನ್ನುನೂ duty
Lockdown ನಿಂದ ಆಗಿದಿನಿ ನಾನು ಬಂಟಿ

Night ಅಲ್ಲಿ long drive full ಜೋರು
ನಮ್ಮತ್ರ ಇರೊದು ಒಂದೆ ಕಾರು
ನಮ್ಮನ್ನಾ ಕೇಳೋರು ಯಾರೂ
ಸುತ್ತುತ್ತೀವೀ ಬೇಜಾರಾಗೋವರೆಗು

ಕಾಣೋದಿಲ್ಲ ಈಗ ಬರೀ ಗಣ್ಣಿಗೆ
Aye...
ಅಡ್ಡ ಸಿಕ್ಕಬೇಡ ನಡಿ ಸುಮ್ಮನೆ
Aye...
ನನ್ನ ನೋಟ ಈಗ ತುಂಬಾ ಮೇಲಿದೆ
Aye...
ಎಷ್ಟೇ ಕಷ್ಟ ಬಂದರು ನೋಡೋದಿಲ್ಲ ಕೆಳಗೆ

ಕಾಣೋದಿಲ್ಲ ಈಗ ಬರೀ ಗಣ್ಣಿಗೆ
Aye...
ಅಡ್ಡ ಸಿಕ್ಕಬೇಡ ನಡಿ ಸುಮ್ಮನೆ
Aye...
ನನ್ನ ನೋಟ ಈಗ ತುಂಬಾ ಮೇಲಿದೆ
Aye...
ಎಷ್ಟೇ ಕಷ್ಟ ಬಂದರು ನೋಡೋದಿಲ್ಲ ಕೆಳಗೆ

ಸುಭಾಷ್ ನಂದು



Credits
Writer(s): Subhash Nandu
Lyrics powered by www.musixmatch.com

Link