Modavillade Maleye (From "Jersey Number 10")

ಮೋಡವಿಲ್ಲದೆ ಮಳೆಯೇ
ಗಾಳಿ ಇಲ್ಲದೆ ಚಳಿಯೇ
ಗಾಯವಿಲ್ಲದೆ ನೋವು ಹೀಗೇಕೆ

ಮೋಡವಿಲ್ಲದೆ ಮಳೆಯೇ
ಗಾಳಿ ಇಲ್ಲದೆ ಚಳಿಯೇ
ಗಾಯವಿಲ್ಲದೆ ನೋವು ಹೀಗೇಕೆ
ಆಮಂತ್ರಿಸು ನೀ ನನ್ನನು
ಕಾದಿರುವೆ ನಾ ನೋವಲ್ಲಿಯೂ

ಮೋಡವಿಲ್ಲದೆ ಮಳೆಯೇ
ಗಾಳಿ ಇಲ್ಲದೆ ಚಳಿಯೇ
ಗಾಯವಿಲ್ಲದೆ ನೋವು ಹೀಗೇಕೆ

ಹೇಳಿಬಿಡು ಎಂದಿತು ಮನಸು ಒಂದು
ನಾ ಹೇಳದೆ ಕರಗುತಿದೆ ಕನಸುಗಳಿಂದು
ಒಂಟಿಯಾದೆ ನೀ ಇರದೇ ಈ ಬಾಳಿನಲಿ
ಕಣ್ಣಿದ್ದು ಕೂಡ ನಾನು ಕಾಣೇನಿಲ್ಲಿ
ಓ ಹೃದಯವೇ
(ಓ ಹೃದಯವೇ)
ಇದು ನ್ಯಾಯವೇ
(ಇದು ನ್ಯಾಯವೇ)
ಈ ನೋವಿಗೆ
(ಈ ನೋವಿಗೆ)
ಕೊನೆಯಿಲ್ಲವೇ
(ಕೊನೆಯಿಲ್ಲವೇ)
ಓ ಪ್ರೀತಿಯೇ

ಮೋಡವಿಲ್ಲದೆ ಮಳೆಯೇ
(ಮಳೆಯೇ)
ಗಾಳಿ ಇಲ್ಲದೆ ಚಳಿಯೇ
(ಚಳಿಯೇ)
ಗಾಯವಿಲ್ಲದೆ ನೋವು ಹೀಗೇಕೆ (ಹೀಗೇಕೆ)

ನೆನಪುಗಳ ಸಾಲುಗಳಿಲ್ಲಿ ನೂರು ನೂರು
ಆ ಸಾಲುಗಳಿಂದ ಮನಸನು ಬಿಡಿಸೋರ್ಯಾರು
ಪ್ರೀತಿಸುವ ಆಟದಲ್ಲಿ ಸೋತರೂನು
ಪ್ರೀತಿಗಾಗಿ ಕಾಯುತ್ತಿರುವ ಪ್ರೇಮಿ ನಾನು
ನನ್ನ ಮೌನಕೂ
(ನನ್ನ ಮೌನಕೂ)
ಒಂದು ಮಾತಿದೆ
(ಒಂದು ಮಾತಿದೆ)
ಆ ಮಾತನು
(ಆ ಮಾತನು)
ನೀ ಕೇಳಲು
(ನೀ ಕೇಳಲು)
ಬರಬಾರದೇ

ಮೋಡವಿಲ್ಲದೆ ಮಳೆಯೇ
ಗಾಳಿ ಇಲ್ಲದೆ ಚಳಿಯೇ
ಗಾಯವಿಲ್ಲದೆ ನೋವು ಹೀಗೇಕೆ



Credits
Writer(s): Sunil Kumar G, Zubin Paul
Lyrics powered by www.musixmatch.com

Link