Helale Bekada (From "Blank")

ಹೇಳಲೇ ಬೇಕಾದ ಮಾತೊಂದಿದೆ ಕೇಳುವೆಯಾ
ಮನದಾಳದ ಪ್ರೀತಿಯನು ನೀ ಅರಿತೆಯಾ
ಏನೋ ಹೇಳ ಬಂದು ಮೂಕನಾದೆಯಾ
ಮೌನವ ತೊರೆದು ನೀ ಪ್ರೀತಿ ತಿಳಿಸುವೆಯಾ
ಏನೋ ಹೇಳ ಬಂದು ಮೂಕನಾದೆಯಾ
ಮೌನವ ತೊರೆದು ನೀ ಪ್ರೀತಿ ತಿಳಿಸುವೆಯಾ

ಹೇಳಲೇ ಬೇಕಾದ ಮಾತೊಂದಿದೆ ಕೇಳುವೆಯಾ

ಮನಸಾರೆ ಕೈಹಿಡಿದು ಹಣೆಗೊಂದು ಮುತ್ತಿಟ್ಟು
ನೀ ನನ್ನವಳೆಂದು ಹೇಳೋವಾಸೆ
ಒಲವೆಂಬ ಮಡಿಲಲ್ಲಿ ಮಗುವಂತೆ ನೀ ಮಲಗಿ
ಋತುವಾಗಿ ನಾ ನಿನ್ನ ಮುದ್ದಿಸಲೇ
ಒಹೋ ಬಯಸೋ ಪ್ರೀತಿಯಲಿ ಭಯದ ಭೀತಿ ಮನೆ ಮಾಡಿದೆ
ಭಯದ ಕನಸು ಬಿಡು ನೀ ಬಯಕೆ ಮನಸು ಒದ್ದಾಡಿದೆ
ಪ್ರೀತಿ ತಿಳಿಸಲು ಬಂದೆ ಆಸೆಯಿಂದ ಕೇಳುವೆಯಾ
ತಿಳಿಸ ಬಂದ ಪ್ರೀತಿ ಅಡಗಿದೆ ಏಕೆ ಹೇಳೆಯಾ ನೀ
ಸರಿಸು ನಿನ್ನ ಕುಡಿ ನೋಟ ಸಹಿಸಲಾರೆ ಪರದಾಟ
ದಯಮಾಡಿ ನೀ ಪ್ರೀತಿ ಕರುಣಿಸೆಯಾ
ತಿಳಿಯದೇನೆ ಮನಸು ಕೊಟ್ಟೆ ನನ್ನನೊಮ್ಮೆ ಮರಿಸಿಬಿಟ್ಟೆ
ನಿನಗೆ ನನ್ನ ತನು ಮನ ಅರ್ಪಿಸಲೇ

ಹೇಳಲೇ ಬೇಕಾದ ಮಾತೊಂದಿದೆ ಕೇಳುವೆಯಾ
ಮನದಾಳದ ಪ್ರೀತಿಯನು ನೀ ಅರಿತೆಯಾ
ಏನೋ ಹೇಳ ಬಂದು ಮೂಕನಾದೆಯಾ
ಮೌನವ ತೊರೆದು ನೀ ಪ್ರೀತಿ ತಿಳಿಸುವೆಯಾ
ಏನೋ ಹೇಳ ಬಂದು ಮೂಕನಾದೆಯಾ
ಮೌನವ ತೊರೆದು ನೀ ಪ್ರೀತಿ ತಿಳಿಸುವೆಯಾ

ಹೇಳಲೇ ಬೇಕಾದ ಮಾತೊಂದಿದೆ ಕೇಳುವೆಯಾ



Credits
Writer(s): Pradeep Shivamogga, Shri Sastha
Lyrics powered by www.musixmatch.com

Link