PEACE

Peace...
ನಡೆವ ಹಾದಿಯಲ್ಲಿ ಹುಡುಕುತ್ತಿರುವೆ ನಾ Peace...
ಹೋದ ಕಡೆಯಲ್ಲ something is miss...
ಅದೇನೋ ನಿಜ ನನ್ನ ಮನದಲ್ಲಿ
ಇಲ್ಲದೆ ಹೋಗಿದೆ ಅದೆ ಅದೆ ಅದೆ peace...

ತಿಳಿಯದೆ ಅರಿವಿಲ್ಲದೆ ನಾ ಹುಡುಕುತ್ತಿರುವೆ peace...
ಮೂರು ಕಾಸು ಕೊಟ್ಟರು ಸಿಗೋದಿಲ್ಲ peace...
ಕಂಡ ಕಡೆಯಲ್ಲ ಇರೋದಿಲ್ಲ peace...
ಮಣ್ಣು ಮಾಡಿದಾಗ ಸಿಗುವುದೇ peace...

ಮಾಡು ಒಳ್ಳೆ ಕೆಲಸ ಬದುಕು ನಿನಗಾಗಿಯೇ
ಕಲಿ ಕಲಿಸು ಬೆಳಿ ಬೆಳೆಸು ನೀ ಬಾಳುವೇ
ಜೀವನ ದೊಡ್ಡದು ಜೀವ ಚಿಕ್ಕದು
ಮಾಡಬೇಡ ನೀ ಸಣ್ಣ ತಪ್ಪನು

ಚೂರು ಪಾರು ಪ್ರೀತಿ ತೋರಿಸು ಕೋಪವಾ ನೀ ಮರೆತು
ಬೆಳಿಬೇಕು ಜೀವನದಲ್ಲಿ ಗುರಿ ಒಂದೆ ನೆನೆದು
ಸಾಗು ನೀ ಸಾಧನೆಯ ಹಾದಿಯಲಿ ಮಧ್ಯ ನಿಲ್ಲದೆ
ಸಾಧಿಸೋಕೆ ಸಾವಿರವಿದೆ ಸೋಲು ಗೆಲುವು ಇದ್ದಿದ್ದೇ

ಸೋತರು ನೀ ಕುಗ್ಗದಿರು ಗೆಲುವು ಸುಲಭದ ಮಾತಲ್ಲ
ಮಾತನಾಡುವವರು ಮಾಡಲ್ಲ
ಮಾಡಿದವರು ಮಾತನಾಡಲ್ಲ
ಇದು ಹೇಳಿದ್ದು ತಿಳಿದವರು ತಿಳಿಯದಿದ್ದರೆ ಪುನಃ ಕೇಳು



Credits
Writer(s): Subhash Nandu
Lyrics powered by www.musixmatch.com

Link