Yelumale Malere (From "Jogi")

ಅಕ್ಕಯ್ಯ ನೋಡು ಬಾರೆ ಈ ಚೆಲುವನ
ಚಿಕ್ಕವಳೆ ನೋಡು ಬಾರೆ
ಚಿಕ್ಕವಳೆ ನೋಡು ಬಾರೆ
ಚೆಲ್ವಿನ ನೋಡು ಬಾರೆ ಈ ಕಂದನ
ನಲಿನಲಿದು ನೋಡು ಬಾರೆ
ಕುಣಿಕುಣಿದು ನೋಡು ಬಾರೆ
ಉಘೆ ಉಘೆ ಉಘೆ ಉಘೆ

ಏಳು ಮಲೆ ಮ್ಯಾಲೇರಿ ಕುಂಠ ನಮ್ಮ ಮದೇವ
ನಾಗು ಮಲೆ ಮ್ಯಾಲೇರಿ ನಿದ್ರೆ ಮಾಡೋ ಮದೇವ
ಈ ನಿದ್ರೆ ಸಾಕು ಮದೇವ
ನೀ ಎದ್ದು ಬಾ ಮದೇವ
ಬಿಡಿ ಬಿಡಿ ಎಲ್ಲಾ ದಾರಿ ಬಿಡಿ
ಬರಿ ಮಾತಿಗಿಲ್ಲಜಗ್ಗಲ್ಲ

ಹಾಂಗೆ ಕುಣಿರೋ ಹಿಂಗೇ ಕುಣಿರೋ
ನಮ್ ಮುದ್ದು ಮದಯ್ಯನ ಮುಂದೆ ಬಗ್ಗಿ ಕುಣಿರೋ
ಎದ್ದು ಕುಣಿರೋ ಬಿದ್ದು ಕುಣಿರೋ
ನಮ್ ಮುದ್ದು ಮದಯ್ಯನ ಮುಂದೆ ಬಗ್ಗಿ ಕುಣಿರೋ

ಏಳು ಮಲೆ ಮ್ಯಾಲೇರಿ ಕುಂಠ ನಮ್ಮ ಮದೇವ
ನಾಗು ಮಲೆ ಮ್ಯಾಲೇರಿ ನಿದ್ರೆ ಮಾಡೋ ಮದೇವ
ಈ ನಿದ್ರೆ ಸಾಕು ಮದೇವ
ನೀ ಎದ್ದು ಬಾ ಮದೇವ
ಬಿಡಿ ಬಿಡಿ ಎಲ್ಲಾ ದಾರಿ ಬಿಡಿ
ಬರಿ ಮಾತಿಗಿಲ್ಲಜಗ್ಗಲ್ಲ

ಹಾಂಗೆ ಕುಣಿರೋ ಹಿಂಗೇ ಕುಣಿರೋ
ನಮ್ ಮುದ್ದು ಮದಯ್ಯನ ಮುಂದೆ ಬಗ್ಗಿ ಕುಣಿರೋ
ಎದ್ದು ಕುಣಿರೋ ಬಿದ್ದು ಕುಣಿರೋ

ನಮ್ ಮುದ್ದು ಮದಯ್ಯನ ಮುಂದೆ ಬಗ್ಗಿ ಕುಣಿರೋ

ಕಾಡೆಲ್ಲಾ ತುಂಬಿತು ಹೂಗಂಧ
ಕಾವೇರಿ ಹರಿದಿದೆ ಎನ್ ಚಂದ
ಕುಣಿದ್ಯಾವೋ ಗುಬ್ಬಿ – ಮದೇವ
ತಂಡ್ಯಾವೋ ಗುಟ್ಕು – ಮದೇವ
ಮುದ್ದು ಮದಪ್ಪ ನಿದ್ರೆ ಸಾಕಪ್ಪ
ಎದ್ದು ಬಾರಪ್ಪ ಮದೇವ
ನಲಿದ್ಯಾವೋ ನಾವ್ಲು – ಮದೇವ
ನುಲಿದ್ಯಾವೋ ನಗ – ಮದೇವ

ಕೊಡುವಾಗಲೇಲ್ಲಾ ಕೊಡ್ತಾನೋ ನಮ್ಮಪ್ಪ ಶಿವ
ಅವುನು ಒಳಿದರೆ ಕೊರಡು
ಕೋಣರಿ ಬಂಗಾರ ಬಾಳವ್ವ
ಅಕ್ಕರೆ ಮಾಡಿ ಪೂಜೆ ಮಾಡಿ ಅನ್ನದ್ವನೇ ಮದೇವ

ಏಳು ಮಲೆ ಮ್ಯಾಲೇರಿ ಕುಂಠ ನಮ್ಮ ಮದೇವ
ನಾಗು ಮಲೆ ಮ್ಯಾಲೇರಿ ನಿದ್ರೆ ಮಾಡೋ ಮದೇವ
ಈ ನಿದ್ರೆ ಸಾಕು ಮದೇವ
ನೀ ಎದ್ದು ಬಾ ಮದೇವ
ಬಿಡಿ ಬಿಡಿ ಎಲ್ಲಾ ದಾರಿ ಬಿಡಿ
ಬರಿ ಮಾತಿಗಿಲ್ಲಜಗ್ಗಲ್ಲ

ಹಾಂಗೆ ಕುಣಿರೋ ಹಿಂಗೇ ಕುಣಿರೋ
ನಮ್ ಮುದ್ದು ಮದಯ್ಯನ ಮುಂದೆ ಬಗ್ಗಿ ಕುಣಿರೋ
ಎದ್ದು ಕುಣಿರೋ ಬಿದ್ದು ಕುಣಿರೋ

ನಮ್ ಮುದ್ದು ಮದಯ್ಯನ ಮುಂದೆ ಬಗ್ಗಿ ಕುಣಿರೋ

ಕೆಂಪದೋ ಸಂಪದೋ ಬಾಣೆಲ್ಲ
ಕಂಪದೋ ತಂಪದೋ ಮಳೆಯಲ್ಲ
ಈ ಹಕ್ಕಿ ಹಾಡ – ಕೇಳಯ್ಯ

ಆ ದುಂಬಿ ನಾದ – ಕೇಳಯ್ಯ
ಚಂದ್ರ ಚಕೋರ ಚೆಲ್ಲಟಗಾರ
ಚಂದ ಮೈಕಾರ ಮದಯ್ಯ
ಕೇಳಯ್ಯ ಗುಂಡಿ ಮದೇವ ಎದ್ದೇಳೋ ಮಂಡೆ ಮದೇವ

ಕೊಡುವಾಗಲೇಲ್ಲಾ ಕೊಡ್ತಾನೋ ನಮ್ಮಪ್ಪ ಶಿವ
ಅವುನು ಒಳಿದರೆ ಕೊರಡು
ಕೋಣರಿ ಬಂಗಾರ ಬಾಳವ್ವ
ಅಕ್ಕರೆ ಮಾಡಿ ಪೂಜೆ ಮಾಡಿ ಅನ್ನದ್ವನೇ ಮದೇವ

ಏಳು ಮಲೆ ಮ್ಯಾಲೇರಿ ಕುಂಠ ನಮ್ಮ ಮದೇವ
ನಾಗು ಮಲೆ ಮ್ಯಾಲೇರಿ ನಿದ್ರೆ ಮಾಡೋ ಮದೇವ
ಈ ನಿದ್ರೆ ಸಾಕು ಮದೇವ
ನೀ ಎದ್ದು ಬಾ ಮದೇವ
ಬಿಡಿ ಬಿಡಿ ಎಲ್ಲಾ ದಾರಿ ಬಿಡಿ
ಬರಿ ಮಾತಿಗಿಲ್ಲಜಗ್ಗಲ್ಲ

ಹಾಂಗೆ ಕುಣಿರೋ ಹಿಂಗೇ ಕುಣಿರೋ
ನಮ್ ಮುದ್ದು ಮದಯ್ಯನ ಮುಂದೆ ಬಗ್ಗಿ ಕುಣಿರೋ
ಅರೆ ಅರೆ ಎದ್ದು ಕುಣಿರೋ ಬಿದ್ದು ಕುಣಿರೋ
ನಮ್ ಮುದ್ದು ಮದಯ್ಯನ ಮುಂದೆ ಬಗ್ಗಿ ಕುಣಿರೋ

ಹೆ ಹೇಇಇಇ ಓಹ್ಹ್ಹ್ಹ್



Credits
Writer(s): Gurukiran, Prem
Lyrics powered by www.musixmatch.com

Link