Jagginakka Jagginakka

(Yay, he's like that, ya
He's like that
He's like that
No body, no body, no body)

(ಭಂ ಭಂ ಹರ ಹರ ಭೋಲೆನಾಥ್ ಶಿವ
ಶಂಕರ
ಭಂ ಭಂ ಹರ ಹರ ಭೋಲೆನಾಥ್ ಶಿವ
ಶಂಕರ
ಭಂ ಭಂ ಭೋಲೆನಾಥ್
ಶಂಕರ
ಶಂಕರ ಶಿವ ಶಿವ ಶಂಭೋ ಶಂಕರ)

ಮಾದೇವೇಶ್ವರ
ಜಗ್ಗಿನಕ್ಕ ಜಗ್ಗಿನಕ್ಕ
ಪಕ್ಕದಲ್ಲಿ ಪಾರ್ವತಕ್ಕ
ಜಗ್ಗಿನಕ್ಕ ಜಗ್ಗಿನಕ್ಕ
ಪಕ್ಕದಲ್ಲಿ ಪಾರ್ವತಕ್ಕ
ಡೋಲು ಡಕ್ಕೆ ಓಲಗಕ್ಕೆ ಮಾದೇವೇಶ್ವರ
ಹೆಜ್ಜೆ ಹಾಕೋಣ ಬಾರೋ ಮಾದೇವೇಶ್ವರ

ಜಗ್ಗಿನಕ್ಕ ಜಗ್ಗಿನಕ್ಕ
ಪಕ್ಕದಲ್ಲಿ ಪಾರ್ವತಕ್ಕ
ಡೋಲು ಡಕ್ಕೆ ಓಲಗಕ್ಕೆ ಮಾದೇವೇಶ್ವರ
ಹೆಜ್ಜೆ ಹಾಕೋಣ ಬಾರೋ ಮಾದೇವೇಶ್ವರ

(ಶಂಕರ ಶಿವ ಶಿವ ಶಂಭೋ ಶಂಕರ
ಶಂಕರ)

ಜನ್ಮ ಕೊಟ್ಟೋನು ನೀನೆ
ಅನ್ನ ಕೊಟ್ಟೋನು ನೀನೆ
ಮಣ್ಣ ಮುಚ್ಚೋನು ನೀನೆ, ಮಾದೇವೇಶ್ವರ

ಜನ್ಮ ಕೊಟ್ಟೋನು ನೀನೆ
ಅನ್ನ ಕೊಟ್ಟೋನು ನೀನೆ
ಮಣ್ಣ ಮುಚ್ಚೋನು ನೀನೆ, ಮಾದೇವೇಶ್ವರ
ಯೋಗ ಕೊಟ್ಟೋನು ನೀನೆ
ಭೋಗ ಕೊಟ್ಟೋನು ನೀನೆ
ರೋಗ ಕೊಟ್ಟೋನು ನೀನೆ, ಮಾದೇವೇಶ್ವರ

ಜಗ್ಗಿನಕ್ಕ ಜಗ್ಗಿನಕ್ಕ

(Stop)

ಜಗ್ಗಿನಕ್ಕ ಜಗ್ಗಿನಕ್ಕ
ಪಕ್ಕದಲ್ಲಿ ಪಾರ್ವತಕ್ಕ
ಡೋಲು ಡಕ್ಕೆ ಓಲಗಕ್ಕೆ ಮಾದೇವೇಶ್ವರ
ಹೆಜ್ಜೆ ಹಾಕೋಣ ಬಾರೋ ಮಾದೇವೇಶ್ವರ

ಬೂದಿ ಸಿಂಗಾರ ನಿಂಗೆ
ಹಾವೇ ಬಂಗಾರದಂಗೆ
ಆನೆ ಚರ್ಮಾನೆ ಉಟ್ಟೇ ಮಾದೇವೇಶ್ವರ

ಬೂದಿ ಸಿಂಗಾರ ನಿಂಗೆ
ಹಾವೇ ಬಂಗಾರದಂಗೆ
ಆನೆ ಚರ್ಮಾನೆ ಉಟ್ಟೇ ಮಾದೇವೇಶ್ವರ
ದೇಹಿ ಅಂದೋರಿಗೆಲ್ಲ
ಬೇಡಿ ಬಂದೋರಿಗೆಲ್ಲ
ದಾರಿ ತೋರೋನೇ ನೀನೆ ಮಾದೇವೇಶ್ವರ

ಜಗ್ಗಿ ಜಗ್ಗಿ ಜಗ್ಗಿನಕ್ಕ

(Stop)

ಜಗ್ಗಿನಕ್ಕ ಜಗ್ಗಿನಕ್ಕ
ಪಕ್ಕದಲ್ಲಿ ಪಾರ್ವತಕ್ಕ
ಡೋಲು ಡಕ್ಕೆ ಓಲಗಕ್ಕೆ ಮಾದೇವೇಶ್ವರ
ಹೆಜ್ಜೆ ಹಾಕೋಣ ಬಾರೋ ಮಾದೇವೇಶ್ವರ

ಜಗ್ಗಿನಕ್ಕ ಜಗ್ಗಿನಕ್ಕ
ಪಕ್ಕದಲ್ಲಿ ಪಾರ್ವತಕ್ಕ
ಡೋಲು ಡಕ್ಕೆ ಓಲಗಕ್ಕೆ ಮಾದೇವೇಶ್ವರ
ಹೆಜ್ಜೆ ಹಾಕೋಣ ಬಾರೋ ಮಾದೇವೇಶ್ವರ



Credits
Lyrics powered by www.musixmatch.com

Link