Thusu Preetiya

ತುಸು ಪ್ರೀತಿಯ ದಯಪಾಲಿಸು
ನಿನಗೆಂದೆ ಕಾದಿದೆ ಈ ಹೃದಯವು
ನಿನ ಕಣ್ಣಲೇ ನನ್ನ ಭಂದಿಸು
ನನ್ನ ಜಗವು ನಿನ್ನದೇ ನೀ ಪಾಲಿಸು

ಅಲೆದಾಡುವ ಮನ
ಹುಡುಕಿದೆ ನಿನ್ನ
ದಯೇತೂರು ಇನ್ನಾ
ಆವರಿಸಿ ನನ್ನಾ
ಕಡಲಾದರೇನು ಬಾ
ದೋಣಿಯಾಗುವ
ಆ ನಿಲುಕದ ಬಾನಿಗೆ
ಬಾ ತಾರೆಯಾಗುವ

ಸುರಿಯೋ ಮಳೆ ಹನಿಯು ಬಯಸಿದೆ ನಿನ ಯಾ ಸ್ಪರ್ಷವ
ಬೀಸೋ ತಂಗಾಳಿ ಬೇಡಿದೆ ನಿನ ಸನಿಹವ
ಪ್ರೇಮಲೋಕದ ಪುಟದಲ್ಲಿ ನಮ್ಮ ಹೆಸರನೆ ಬರೆಯುತಾ
ಪ್ರೀತಿ ಪಯಣದಿ ವೊಂದಾಗಿ ಯೇ ಸಾಗುವ



Credits
Writer(s): Praveen Bm
Lyrics powered by www.musixmatch.com

Link