Ninage Ninene

Good mood ಅಲ್ಲಿದಗ್ಲೇನೆ
Face ಮೇಲ್ smile ಕಾಣೋದು
ಮನಸ್ಸಿಟ್ಟು ಮಾಡ್ದಗ್ಲೇನೆ
Dream comes true ಆಗೋದು

99 failure ಅದ್ರು ಏನೂ ತಪ್ಪಲ್ಲ
ಗುರಿ ತಲುಪೊ ವರೆಗು do or die ಬಿಡಲ್ಲ
Think big ನಂದು highway ತರ
Shortcut use ಮಾಡಲ್ಲ

ಅನ್ಸಿದು ಬೇಕಾದ್ರೆ
Currency ಬೇಕಲ್ಲ
Life shadow fight ಹಾಗೆ
ಯಾರು ನಮ್ಮೌರಲ್ಲ

ಹೇಳಿದ್ದು ಅರ್ಥ ಆದ್ರೆ
ನೀನೆ ನಿನಗೆ ಎಲ್ಲಾ

ನಿನಗೆ ನೀ. ನೆನೆ
ಸುಮ್ಮನ್ಯಾಕೆ ಯೋಚನೆ
Face ಮಾಡು ಇಂದೆನೆ
ನಿಲ್ಲಾಬೇಡ ನಿಂತಲ್ಲೆ

ಮಾಡಿದ ತಪ್ಪಿಗೆ ಕರ್ಮನೇ ಇಲ್ವೆನೊ
ಸರಿ ಅನ್ಸೀದ್ರೆ ಸಾಕು ಮಾಡು ಇನ್ನೇನೂ
ಸ್ವಲ್ಪ ಯೋಚಿಸಿ ನೋಡು ಈಗ ಮುಂದೆ ಏನೂ
ತಡ ಮಾಡಲೇ ಬೇಡ ಎಂದಿಗೂ ಏನ್ನನ್ನೂ

Day by day improvement-u ನನ್ನ Life ಅಲ್ಲಿ
ಪ್ರತಿ ನಿಮಿಷ important-u waste ಯಾಕ್ ಮಾಡ್ಲಿ
ನಿನ್ನ ಕೆಲಸಕ್ಕೆ ನೀನೆ ಮಾಡು Appreciate-u
ಕೊನೆಯಲ್ಲಿ ಉಳಿಯೋದು ನೆನಪೆ Permanent-u

ನಿನಗೆ ನೀ. ನೆನೆ
ಸುಮ್ಮನ್ಯಾಕೆ ಯೋಚನೆ
Face ಮಾಡು ಇಂದೆನೆ
ನಿಲ್ಲಾಬೇಡ ನಿಂತಲ್ಲೆ

ನಿನ್ನ ಕಲೆಗೆ ಬೆಲೆ ಸಮಯ ಕೊಳ್ಳಬಹುದು
ತೀರ್ಮನಾ ನಿನ್ನದಾಗಿರಲ್ಲಿ ಎಲ್ಲಾ ಒಳ್ಳೆಯದು
ಇಂದು ಅವಮಾನ ನಾಳೆ ನಿನ್ನ ಸಮ್ನಾನ
ಸೆಡೆಗಳ ಮಾತನ್ನ ಸ್ವಲ್ಪ mute ಅಲ್ಲೆ ಇಡನ

ಬೆಳ್ಳಗೆ ಮಧ್ಯಾನ ಸಂಜೆ ರಾತ್ರಿ ಯೋಚ್ನೆ ಒಂದೆ
ನಾಳೆ ಮಾಡೋದನ್ನ ಮಾಡಿ ಮುಗಿಸಬೇಕು ಇಂದೆ
ತಿಳುವಳಿಕೆ ಸಾಲದು ಕಲಿಕೆ ಇನ್ನುನು ಇದೆ
ಕಡಿಗಣಿಸದಿರು ಮನವರಿಕೆ ಮಾಡೋದಿದೆ

ನಿನಗೆ ನೀ. ನೆನೆ
ಸುಮ್ಮನ್ಯಾಕೆ ಯೋಚನೆ
Face ಮಾಡು ಇಂದೆನೆ
ನಿಲ್ಲಾಬೇಡ ನಿಂತಲ್ಲೆ

ಸುಭಾಷ್ ನಂದು



Credits
Writer(s): Subhash Nandu
Lyrics powered by www.musixmatch.com

Link