Summane Yeke Hige (feat. Hrithik Siddachar, Shweta Chandrashekhar & Rohan KM)

ಸುಮ್ಮನೆ ಏಕೆ ಹೀಗೆ ಕಾಡುವೆ
ನಿನ್ನ ಪ್ರೀತಿ ನನಗೆ ಬೇಕಿದೆ
ನಿನ್ನಯ ಒಡನಾಟದಲ್ಲಿಯೇ
ಪೂರ್ತಿ ಜನುಮ ಕಳೆಯಬೇಕಿದೆ

ಮರೆತೆ ಜಗವ ನಿನ್ನ ಗುಂಗಲೇ
ಬಂದು ಮಾತನಾಡೆ ಲೆ

ಸುಮ್ಮನೆ ಏಕೆ ಹೀಗೆ ಕಾಡುವೆ
ನಿನ್ನ ಪ್ರೀತಿ ನನಗೆ ಬೇಕಿದೆ
ನಿನ್ನಯ ಒಡನಾಟದಲ್ಲಿಯೇ
ಪೂರ್ತಿ ಜನುಮ ಕಳೆಯಬೇಕಿದೆ

ಗುಟ್ಟೊಂದ ಹೇಳುವಾಸೆ ನನಗೀಗಾ
ಈ ಜನ್ಮ ಮೀಸಲಿಟ್ಟೆ ನಿನಗೀಗಾ
ಹೃದಯದ ಕದವ ತೆರೆ ನೀನೀಗಾ
ಸೇರಿಕೊಳ್ಳುವೆ ಮರೆತು ಜಗವನ್ನೀಗಾ

ಪ್ರೀತಿಯ ಕಡಲಲ್ಲಿ ತೇಲಿ ಹೋಗಲೇ
ಮನಸ್ಸಿನ ಭಾವಗಳಲ್ಲಿ ಅಡಗಿ ಕೂರಲೇ
ಉಸಿರಿನಾ ಶ್ವಾಸದೊಳಗೆ ಬೆರೆತು ನಿಲ್ಲಲೇ
ಹೃದಯದಾ ಬಡಿತವಾಗಿ ನಾ ಹಾಡಲೇ

ಸುಮ್ಮನೆ ಏಕೆ ಹೀಗೆ ಕಾಡುವೆ
ನಿನ್ನ ಪ್ರೀತಿ ನನಗೆ ಬೇಕಿದೆ
ನಿನ್ನಯ ಒಡನಾಟದಲ್ಲಿಯೇ
ಪೂರ್ತಿ ಜನುಮ ಕಳೆಯಬೇಕಿದೆ

ಮುತ್ತೊಂದ ಕೇಳುವಾಸೆ ನನಗೀಗಾ
ಈ ಹುಚ್ಚು ಪ್ರೀತಿಗೆ ಸೋತೆನೀಗಾ
ಬಚ್ಚಿಟ್ಟು ಬಿಡುವೆ ನಿನ್ನ ನಾನೀಗಾ
ಎದೆಗೂಡಿನೊಳಿಗೆ ಬಂಧಿ ನೀನೀಗಾ

ಒಲವಿನ. ಮಳೆಯಲ್ಲಿ ಹಾಡಿ ಕುಣಿಯಲೇ
ಹೃದಯದ. ಆಳವನ್ನು ಇಳಿದು ಅಳೆಯಲೇ
ನಿನ್ನನು ಒಮ್ಮೆ ಸೆಳೆದು ಅಪ್ಪಿ ಹಿಡಿಯಲೇ
ಕನಸ್ಸಿನ. ಒಳಗೆ ಬಂದು ನಿನ್ನ ಕಾಡಲೇ

ಸುಮ್ಮನೆ ಏಕೆ ಹೀಗೆ ಕಾಡುವೆ
ನಿನ್ನ ಪ್ರೀತಿ ನನಗೆ ಬೇಕಿದೆ
ನಿನ್ನಯ ಒಡನಾಟದಲ್ಲಿಯೇ
ಪೂರ್ತಿ ಜನುಮ ಕಳೆಯಬೇಕಿದೆ

ಮರೆತೆ ಜಗವ ನಿನ್ನ ಗುಂಗಲೇ
ಬಂದು ಮಾತನಾಡೆ ಲೆ

Hmm hmm hmm hmm hmm hmm
ನಿನ್ನ ಪ್ರೀತಿ ನನಗೆ ಬೇಕಿದೆ
ಲಾ ಲಾ ಲಾ ಲಾ ಲಾ ಲಾ ಲಾ
ನನ್ನ ಏಕೆ ಹೀಗೆ ಕಾಡುವೆ



Credits
Writer(s): Prasanna K
Lyrics powered by www.musixmatch.com

Link