Aane Maadi Heluteeni

ಆಣೆ ಮಾಡಿ ಹೇಳುತೀನಿ ನಾನು ನಿನ್ನವಳು

ನಿನ್ನನ್ನೂ ನಾ ಕಂಡ ವೇಳೆ ನೀನೇ ನನ್ನೆಲ್ಲ ನಾಳೆ
ನಿನ್ನನ್ನೂ ನಾ ಕಂಡ ವೇಳೆ ನೀನೇ ನನ್ನೆಲ್ಲ ನಾಳೆ
ಹಯ್ಯೋ ಹಯ್ಯೋ ಏನಿದು ಏನು ಅರ್ಥವಾಗದು
ಅಬ್ಬಬ್ಬಾ ಭೂಮಿನೇ ಕೇಳೋ ಹಾಗೆ ಕೂಗಲಾ
ಅಯ್ಯಯ್ಯೋ ನಿನ್ನೆದುರಲ್ಲೇ ನಿಂತು ಹೇಳಲಾ
ಆಣೆ ಮಾಡಿ ಹೇಳುತೀನಿ ನಾನು ನಿನ್ನವಳು

ಏನಿದೂ
ಏನೀ ತಯಾರಿ
ಮನದಲಿ ನೂರು ಬಾರಿ ಒಲವಿನ ಖಾತರಿ
ಏನೀ ಎದೇಲಿ
ದಿನವಿಡೀ ನಿನ್ನ ನೋಡೋ ಮುಗಿಯದ ಚಾಕರಿ
ಕೋಟಿ ಸರಿ ಹೇಳುವೆನು ನೀನೇನೆ ನನ್ನವನು
ಏಕೆ ಅನುಮಾನ?
ಅಬ್ಬಬ್ಬಾ ನಾ ಹೋಗೋ ದಾರಿಯಲ್ಲಿ ಹೂಗಳು
ಅಯ್ಯಯ್ಯೋ ನೀನ್ಯಾರು ಅಂತ ನನ್ನ ಕೇಳಲು
ಆಣೆ ಮಾಡಿ ಹೇಳುತೀನಿ ನಾನು ನಿನ್ನವಳು

ಏನಿದೂ
ಪೂರ್ತಿ ಜಗಾನು ತಲೆ ಕೆಳಗೆ ಆದಹಾಗೆ ಹೆಂಗೆಂಗೋ ಕಾಣ್ತದೆ
ಏನು ಇದೇನು ಸ್ವರ್ಗಾನೆ ನನ್ನ ನೋಡಿ ಕೈಬೀಸಿದಂತಿದೆ
ಕುಡಿಯದೆ ಬೀದಿಯಲಿ ತುರಾಡಿ ನಡೆದಂತೆ ನೀನು ಬಂದಾಗಿಂದ
ಅಬ್ಬಬ್ಬಾ ಊರಿಗೆ ಊರೇ ನ್ಯಾಯ ಸೇರಿಸಿ
ಅಯ್ಯಯ್ಯೋ ನಿಮ್ಮಪ್ಪ ಅವ್ವನ ಅಲ್ಲಿ ಕೂರಿಸಿ
ಆಣೆ ಮಾಡಿ ಹೇಳುತೀನಿ ನಾನು ನಿನ್ನವನು



Credits
Writer(s): B. Ajaneesh Loknath, Dj Shrishail Yallatti, Punith Arya
Lyrics powered by www.musixmatch.com

Link