Needu Shiva

ಹಂಬಲ
ಹಾಡುವ ಹಂಬಲ

ಅಕ್ಕನ
ಬಸವನ
ಸಂಚಿ ಹೊನ್ನಮ್ಮನ
ಅಲ್ಲಮ ಪ್ರಭುವಿನ
ವಚನ ಮಹಾ ಪುಷ್ಪಗಳ
ಶಿವ ನಿನ್ನ ಧ್ಯಾನದೊಳಿರಿಸಿ
ಹಾಡುವ ಹಂಬಲ
ಹಾಡುವ ಹಂಬಲ
ಹಾಡುವ ಹಂಬಲ



Credits
Writer(s): Hamsalekha Hamsalekha
Lyrics powered by www.musixmatch.com

Link