Upavasa (From "Mr & Mrs Ramachari'') [Unplugged]

ಉಪವಾಸ ಈ ಕಣ್ಣಿಗೆ
ನೀ ಚೂರು ಮರೆಯಾದರೆ
ವನವಾಸ ಕೈಗಳಿಗೆ ಈಗ ಅರೆಗಳಿಗೆ
ದೂರ ನೀ ನಿಂತರೆ

ಪ್ರೀತಿ ಎಂದರೆ ಇಂತಹ ತೊಂದರೆ
ತೀರ ಸಹಜ ಬಿಡು ನಾನಲ್ಲೂ
ಹೀಗೇ ಆಗಿದೆ ಏನು ಮಾಡುವುದು

ಎಲ್ಲಿ ಹೋದರೂ ಎಲ್ಲೆ ಬಂದರೂ ನಿನ್ನದೇ ಅಮಲು
ವಿರಾಮ ನೀಡುತ್ತಿಲ್ಲ ಯಾರಿಗ್ ಹೇಳುವುದು

ಉಪವಾಸ ಈ ಕಣ್ಣಿಗೆ
ನೀ ಚೂರು ಮರೆಯಾದರೆ
ವನವಾಸ ಕೈಗಳಿಗೆ ಈಗ ಅರೆಗಳಿಗೆ
ದೂರ ನೀ ನಿಂತರೆ

ಸೇರು ನನ್ನ ತೋಳಿಗೆ
ಚಿಂತೆ ತೂರಿ ಗಾಳಿಗೆ
ನನ್ನ ನೆರಳಿಗೆ ಈಗ
ನಿನ್ನ ನೆರಳು ಅಂತಿರಬೇಕು
ಕೈಯ್ಯ ಬೆರಳಿಗೆ ಬೇಗ
ನಿನ್ನ ಮುಂಗುರಳು ಸಿಗಬೇಕು

ಪ್ರಣಯದ ಪಯನವಿದು
ನಿನ್ನಿಂದಲೇ ಆರಂಭ
ನಿಂತಲೇ ಕರಗುತ್ತ ನಾನು
ನೀರಾಗೋ ಸಂದರ್ಭ
ನೀ ನನ್ನವಳೇ ಎನ್ನುವ ಅಂಶ ಸಾಕು
ಹೃದಯಕೆ ಒಂದ ಜಂಬ

ಹೀಗೇ ಮೂಡಿತು ಹೇಗೆ ಮಾಗಿತು
ಹುಚ್ಚು ಪ್ರೀತಿ ಇದು
ನನ್ನಲ್ಲಿ ನಾನೆ ಇಲ್ಲ ಎಲ್ಲಿಯೂ ಹುಡುಕುವುದು

ಮಾತು ಮಾತಿಗೆ ನಿನ್ನ ಸೆಳೆತವು
ಜೀವ ಹಿಂಡಿರಲು
ನಿನ್ನಿಂದ ತುಂಬ ಕಷ್ಟ ದೂರ ಉಳಿಯುವುದು
ಉಪವಾಸ ಈ ಕಣ್ಣಿಗೆ

ನೀ ಚೂರು ಮರೆಯಾದರೆ
ವನವಾಸ ಕೈಗಳಿಗೆ ಈಗ ಅರೆಗಳಿಗೆ
ದೂರ ನೀ ನಿಂತರೆ

ರಬ್ದಾ ರಬ್ದಾ ದಿಲ್ ರೂಬಾ ತು ಮೇರಿ ತು ಮೇರಿ ಜಾನ್
ರಬ್ದಾ ರಬ್ದಾ ದಿಲ್ ರೂಬಾ ತು ಮೇರಿ ತು ಮೇರಿ ಜಾನ್
ತು ಹೈ ಮೇರಾ ರಾಸ್ತಾ ತು

ತು ಹೈ ಮೇರಾ ಜಾನ್
ಒಂಟಿಯಲ್ಲ ನಾ ಎಂದಿಗೂ
ಇನ್ನು ಮುಂದೆ ಈ ಬಾಳಲ್ಲಿ
ತುಂಬ ಮುದ್ದು ಮಾಡೋ
ಒಂದು ಜೀವ ಈಗ ಸ್ವಂತ
ತಲುಪೆ ಬಿಟ್ಟೆ ನಾನು

ಗಾಳಿಯಲ್ಲಿ ತೇಲೋ ಹಂತ
ಇದು ಬಹು ಜನ್ಮಗಳ ಅನುಬಂಧವೇ ಸರಿ
ಪ್ರತಿ ಜನ್ಮಕ್ಕು ಹೀಗೇ ನೀ ನಿಡು ಹಾಜರಿ
ನವಿರಾದ ಪ್ರೀತಿ ಸಾಲನ್ನು
ಹನೆಯಲ್ಲಿ ನೀನು ಬರಿ
ನೀನು ಇಲ್ಲದೆ ನಾನು ಇರುವುದು ಯಾವ ಸುಖಕಾಗಿ
ಪ್ರೀತಿಸು ಎಂದು ಹೀಗೇ ಲೋಕ ಮರೆತೋಗಿ
ಯೇನೆ ಆಗಲಿ ಯೇನೆ ಹೋಗಲಿ ನನ್ನ ಹೃದಯವಿದು
ನಿನ್ನದೇ ಇಲ್ಲ ಸಂಶಯ ನಾನು ನಿನಗಾಗಿ
ಉಪವಾಸ ಈ ಕಣ್ಣಿಗೆ
ನೀ ಚೂರು ಮರೆಯಾದರೆ
ವನವಾಸ ಕೈಗಳಿಗೆ ಈಗ ಅರೆಗಳಿಗೆ
ದೂರ ನೀ ನಿಂತರೆ



Credits
Writer(s): Ghouse Peer, V. Harikrishna
Lyrics powered by www.musixmatch.com

Link