Dil Mange More

(If you have a cycle, you'll want a bike
If you have a bike, you'll want a car
If you have a car, you'll want more
ये दिल मांगे more)

(If you have a house, you'll want a bungalow
If you have a bungalow, you'll want a palace
If you have a palace, you'll want more
ये दिल मांगे more)

लावो लावो लावो लावो
ಎಷ್ಟು ಸಿಕ್ರು ಸಾಕಾಗಲ್ವೋ
ಬೇಕು ಬೇಕು ಅಂತಾರಲ್ವೋ
दिल मांगे more

लावो लावो लावो लावो
ಯಾರ್ಗು ಸಂಬ್ಲ ಸಾಲೋದಿಲ್ವೋ
ಸಾಲ ಮಾಡೋದ್ ತಪ್ಪೋದಿಲ್ವೋ
दिल मांगे more
There is no reason
There is no season
ಮನುಷ್ಯ ಹೀಗೆ मांगे more
No limitation
No hesitation
ಮನಸ್ಸೇ मांगे more
ಗೆದ್ದರೂ ಬಿದ್ದರೂ ಎಲ್ಲ मांगे more
ಗರಿ ಗರಿ note-u ಎಲ್ಲರು मांगे more
दिल मांगे more
ದಿನ ದಿನ rate-u ಜಿಗಿದರು मांगे more
(More)
Mo, mo
(More)
ಗರಿ ಗರಿ note-u ಎಲ್ಲರು मांगे more
दिल मांगे more
ದಿನ ದಿನ rate-u ಜಿಗಿದರು मांगे more
(More)
Mo, mo
(More)

(If you have a cycle, you'll want a bike
If you have a bike, you'll want a car
If you have a car, you'll want more
ये दिल मांगे more)

ಒಂದ್ಸಾರಿ ಐಶು ಪಕ್ದಲ್ಲಿ
ಒಂದ್ಸಾರಿ ಸಾನಿಯಾ ತೋಳಲ್ಲಿ
ಯಾರ್ಯಾರ್ ಬರ್ತಾರ್ ಕನಸಲ್ಲಿ मांगे more
I am sorry ತಪ್ಪು ನಂದಲ್ಲ
I am sorry ತಪ್ಪು ಅವರ್ದಲ್ಲ
ಮನಸಿಂದ ತಾನೇ ಹೀಗೆಲ್ಲ मांगे more
ಓದಿದ್ರೆ haapy ಇಲ್ದಿದ್ರೆ copy
ಹೆಂಗಾದ್ರೂ marks-u मांगे more
Boysಗೆ ಟೋಪಿ ಹುಡ್ಗೀರು happy
They also मांगे more

ಎದ್ದರೂ ಬಿದ್ದರೂ ಎಲ್ಲ मांगे more
ಗರಿ ಗರಿ note-u ಎಲ್ಲರು मांगे more
दिल मांगे more
ದಿನ ದಿನ rate-u ಜಿಗಿದರು मांगे more
(More)
Mo, mo
(More)
ಗರಿ ಗರಿ note-u ಎಲ್ಲರು मांगे more
दिल मांगे more
ದಿನ ದಿನ rate-u ಜಿಗಿದರು मांगे more
(More)
Mo, mo
(More)

लावो लावो लावो लावो
ಎಷ್ಟು ಸಿಕ್ರು ಸಾಕಾಗಲ್ವೋ
ಬೇಕು ಬೇಕು ಅಂತಾರಲ್ವೋ
दिल मांगे more

ತಪಸ್ಸು ಮಾಡೋ ಸನ್ಯಾಸಿ
Circus-u ಮಾಡೋ ಸಂಸಾರಿ
ಎಲ್ಲಾರ್ಗೂ ಆಸೆ ಏನೇನೋ मांगे more
Suppose-u ಬಂದು ಭಗವಂತ
Suppose-u ಸ್ವರ್ಗ ತಗೋ ಅಂತ
ಕೊಟ್ರೂನು ಕೇಳ್ತೀವಿ ಇನ್ನೇನೇನೋ मांगे more
Credit card-u ಕೈಯಲ್ಲಿ ಕೊಟ್ಟು
ಉಜ್ಜೋಕೆ ಬಿಟ್ರೆ मांगे more
ಎಷ್ಟೇ chocolate-u ಕೊಟ್ಟರೂ fight-u
ಮಕ್ಕಳು मांगे more

ಎದ್ದರೂ ಬಿದ್ದರೂ ಎಲ್ಲ मांगे more
ಗರಿ ಗರಿ note-u ಎಲ್ಲರು मांगे more
दिल मांगे more
ದಿನ ದಿನ rate-u ಜಿಗಿದರು मांगे more
More, more, more
(More)
ಗರಿ ಗರಿ note-u ಎಲ್ಲರು मांगे more
दिल मांगे more
ದಿನ ದಿನ rate-u ಜಿಗಿದರು मांगे more
(More)
Mo, mo
(More)

(If you have a cycle, you'll want a bike
If you have a bike, you'll want a car
If you have a car, you'll want more
ये दिल मांगे more
More)



Credits
Writer(s): G Devi Sri Prasad, Kaviraj Kelnarase Hariyappa
Lyrics powered by www.musixmatch.com

Link