Love Geethanjali

L O V E ಗೀತಾಂಜಲಿ
LKG pass ಆಗಲಿ
L I F E exam ಅಲಿ
ನೋವೆಲ್ಲಾ fail ಆಗಲಿ
ಉಸಿರ
ಬಸಿದ
ಒಳಗೂ ಹೊರಗೂ
Love-ಎ dream ಆದರೆ ಆರಾರಿರೋ

L O V E ಗೀತಾಂಜಲಿ
LKG pass ಆಗಲಿ
L I F E exam ಅಲಿ
ನೋವೆಲ್ಲಾ fail ಆಗಲಿ

ಈ ಕನಸಿನ highwayಅಲಿ
ನೂರಾರು turning ಇದೆ
ಆಸೆಗಳ high speed ಅಲಿ
Break ಒಂದು ಬೇಕಾಗಿದೆ
ಈ lifeಯಿನ rifleಗೆ
Sense ಎಂಬ license-u ಇದೆ
Smile-ಎ style-ಎ ಆದರೆ

L O V E ಗೀತಾಂಜಲಿ
LKG pass ಆಗಲಿ
L I F E exam ಅಲಿ
ನೋವೆಲ್ಲಾ fail ಆಗಲಿ

ಈ ಚಿಮ್ಮುವ teenage ಅಲಿ
ಕಾಣದ confusion ಇದೆ
ಈ ಅನುಭವ start ಆದರೆ
Answerಗೂ question ಇದೆ
ಈ ಲೋಕದಾ ಅಂಗೈಯಲಿ
Love story ಎಷ್ಟೋ ಇದೆ
Heart-ಎ sweet ಆದರೆ

L O V E ಗೀತಾಂಜಲಿ
LKG pass ಆಗಲಿ
L I F E exam ಅಲಿ
ನೋವೆಲ್ಲಾ fail ಆಗಲಿ
ಉಸಿರ
ಬಸಿದ
ಒಳಗೂ ಹೊರಗೂ
Love-ಎ dream ಆದರೆ ಆರಾರಿರೋ



Credits
Writer(s): Kalyan K, Gurukiran Gurukiran
Lyrics powered by www.musixmatch.com

Link