Preetisle Beku

ಪ್ರೀತಿಸಲೇಬೇಕು
ನನ್ನ ಪ್ರೀತಿಸಲೇಬೇಕು

ಪ್ರೀತಿಸಲೇಬೇಕು
ನಿನ್ನ ಪ್ರೀತಿಸಲೇಬೇಕು
ತಿರುಗೋ ಭೂಮಿ ತಿರುಗೋವರೆಗೂ
ಸೂರ್ಯ ಚಂದ್ರ ಕರಗೋವರೆಗೂ ಕೊನೆವರೆಗೂ

ಪ್ರೀತಿಸಲೇಬೇಕು
ನನ್ನ ಪ್ರೀತಿಸಲೇಬೇಕು

ನೀನಿಲ್ಲದ ಜೀವನ ಬರೀ ಕುರುಡು, ಹೇಗೆ ನೋಡಲಿ ನಾನು

ನಮ್ಮಿಬ್ಬರ ದೇಹವು ಎರೆಡೆರಡು
ಜೀವವು ಒಂದಲ್ಲವೇನು
ಮರಿಬೇಕು ಅಂದ್ರೆ ನೀನು ನೆನೆಯಲೇಬೇಕು
ನೆನಿಬೇಕು ಅಂದ್ರೆ ಮುಂಚೆ ಮರೆತಿರಲೇಬೇಕು
ಆಕಾಶದ ಎತ್ತರ ತಲುಪೋವರೆಗೂ
ಸಾಗರದ ಆಳವ ಅಳೆಯೋವರೆಗೂ ಕೊನೆವರೆಗೂ

ಪ್ರೀತಿಸಲೇಬೇಕು
ನನ್ನ ಪ್ರೀತಿಸಲೇ ಬೇಕು

ನನ್ನೊಳಗೆ ನಿನ್ನಾ ಕಥೆ ಬರೆದು
ಬಾಳೋ ಆಸೆಯಲಿರುವೆ

ಆದರೂ ನಾ ದಿನವೂ ನಿನ್ನೊಳಗೆ
ನನ್ನನ್ನೇ ಹುಡುಕುತಲಿರುವೆ
ಕಾಯೋದು ಕಾಯಿಸೋದು ಪ್ರೀತಿಯ ಲೋಪ
ಸಾಯೋದು ಸಾಯಿಸೋದು ಯಾಥರಾ ಸುಖ
ದೇವರು ಭೂಮಿಗೆ ಇಳಿಯೋವರೆಗೂ
ಪ್ರೀತಿಗೆ ಉತ್ತರ ತಿಳಿಸೋವರೆಗೂ ಕೊನೆವರೆಗೂ

ಪ್ರೀತಿಸಲೇಬೇಕು
ನನ್ನ ಪ್ರೀತಿಸಲೇಬೇಕು



Credits
Writer(s): K Kalyan
Lyrics powered by www.musixmatch.com

Link